Month: August 2012

ಪ್ರಜಾಪ್ರಭುತ್ವ

ಮುಳುಗುತಿಹ ನೇಸರನು ಮುದಿಸಿಂಹನಂತಾಗಿ ಪಶ್ಚಿಮಾದ್ರಿಯ ಗವಿಯ ಸೇರುತಿಹನು; ತನ್ನ ಸರ್ವಾಧಿಕಾರತ್ವ ಕೊನೆಗೊಳ್ಳುತಿರೆ ಲೋಗರೆಡೆ ಕೆಕ್ಕರಿಸಿ ನೋಡುತಿಹನು. ಸಂಜೆ ಕಕ್ಕರಮಬ್ಬು ಗಗನ ಸಿಂಹಾಸನದಿ ಕಪ್ಪು ಬಾವುಟವೆತ್ತಿ ತೋರಿಸಿಹುದು; ಪಕ್ಷಿಸಂಕುಲ […]

ಗುರು

ಗುರು ಬ್ರಹ್ಮ – ಗುರು ವಿಷ್ಣು ಗುರು ಸಕಲ ಚರ್‍ಯ ಜೀವಿಗಳ ಸನ್ಮಾರ್ಗ – ಸುವಿಚಾರಗಲ ತ್ಯಾಗಮಯ – ಸಾಕಾರಮೂರ್ತಿ ಬದುಕಲಿ – ಬೇಯುತಲಿ… ಭವಕ್ಕೆಲ್ಲಾ – […]

ಮರ-ನರ

ಬಿಸಿಲಲ್ಲಿ ನಿಂತ ಮರದಲ್ಲಿ ಬಿಟ್ಟಿತ್ತು ಹೂವು ನೆರಳ ಕಂಪಲ್ಲಿ ನಿಂತಿರುವ ಎದೆಯಲ್ಲಿ ಸುಡಿತಿದೆ ಅಗ್ನಿಕಾವು ****

ಸುಗೀತ

ಜೀವನದ ಗತದಲ್ಲೇ ಹೂತು ಹೋಗಿ ಗತಕ್ಕೆ ಮಾತ್ರ ಸೀಮಿತವಾದ ಹಲವಾರು ಸಂಬಂಧಗಳು ನೆನಪಿನ ಮೂಲಕ ಪ್ರಾಮುಖ್ಯ ಪಡೆದುಕೊಂಡು ಪ್ರಾಧಾನ್ಯ ಸ್ಥಾಪಿಸಿಕೊಳ್ಳುವ ಸಂದರ್ಭಗಳು ಅನೇಕ. ಅವುಗಳು ಪ್ರಸಕ್ತಕ್ಕೆ ಜೀವವಿಲ್ಲದ […]

ಮನುಜರು

ಮನುಜರು ಎರಡು ರೀತಿ ಕೆಲವರು ದುಂಬಿಗಳು ಹೂವ ಹಾಸಿಗೆಯಲ್ಲಿ ಹುಡುಕುತ್ತಾರೆ ಜೇನು ಕೆಲವರು ಹಂದಿಗಳು ಕೊಳಚೆ ಹೇಸಿಗೆಯಲಿ ಹುಡುಕುತ್ತಾರೆ ಬರಿ ಹೇನು *****  

ದರ್ಬಾರ ಮದೀನಶಾರದೊಳು

ದರ್ಬಾರ ಮದೀನಶಾರದೊಳು ಸದರ ಮಹಮ್ಮದ ಪೀರಪೈಗಂಬರ ಚದುರತನದಿ ಚಲ್ವರಿದು ಮೆರೆಯುವ || ಪ || ತಾಬೂತಿನೊಳಗೊಂದು ಹಸ್ತವು ಶೋಭಿತ ಆರಸನ ಪರ್ದಿಯೊಳಗೆ ಬಂದು ಮಾಬೂಬನವರಿಗೆ ಮಹಿಮೆ ತೋರಿ […]