
ಅಕ್ಷರ ಮಾಲೆಯಲಿ ಸಾಕ್ಷರದ ಮೌಲ್ಯ ಅಷ್ಟೇ ಕಂಡದ್ದು ನನ್ನ ಮೌಢ್ಯ ಎದೆಯ ಕ್ಷಾರವ ತೊಳೆಯೆ ಅಕ್ಷರದಿ ಪ್ರತ್ಯಕ್ಷ ಬ್ರಹ್ಮ ಸಾಕ್ಷಾತ್ಕಾರ! *****...
ಹೆಂಡತಿ: `ರೀ ನಾನು ಕಾರು ಕಲಿಯಲು ಹೋಗುತ್ತಿದ್ದೇನೆ. ಕೇಳಿಸಿಕೊಂಡಿರಾ ?’ ಗಂಡ: `ಕೇಳಿಸಿಕೊಂಡೆ: ನಾನು ಖಂಡಿತಾ ನಿನ್ನ ದಾರಿಗೆ ಅಡ್ಡ ಬರುವುದಿಲ್ಲ. ಆಗಬಹುದು ತಾನೆ?’ *** ...
ಮನೆಯೊಡತಿ: `ತೋಟದ ಆಳಿನ ಮೇಲೆ ಒಂದು ಕಣ್ಣು ಇಟ್ಟಿರು’. ಕೆಲಸದಾಕೆ: `ಒಂದು ಕಣ್ಣೇನಮ್ಮ ಎರಡು ಕಣ್ಣು ಇಟ್ಟಿದ್ದೇನೆ. ಅವ ಒಪ್ಪಿದರೆ ಮದುವೇನೂ ಆಗುತ್ತೇನೆ’ *** ...
ಹಾಡು – ೧ ಎಲ್ಲಿಹುದೊ ಬಾಳ ಬೆಳಕು ಅದೆಲ್ಲಿಹುದೊ ಜೀವ ತಳುಕು || ಜೀವ ಜಲ ಹನಿಹನಿ ರಾಶಿ ಸುರಿಯೆ ಧಾರೆ ಹಸಿರು ಕಾಣಿ ಹೂವರಳಿಸಿ ನಗು ಮಿಂಚಿಸಿ ಜೀವಕೆಲ್ಲ ಚೇತನವ ಪೂಸಿ || ಮುಗಿಲಾಗಿರೆ ಬಟ ಬಯಲು ನೆಲವೆಲ್ಲ ದ್ವೇಷಾಗ್ನಿ ಬುಗಿಲು ಎಲ್ಲಿ ನಮ...
ಅವರು: “ಮದುವೆ ಮಂಟಪದಲ್ಲಿ ಗಂಡು ಹೆಣ್ಣಿನ ಕೈ ಹಿಡಿದು ಅಗ್ನಿ ಪ್ರದಕ್ಷಿಣೆ ಮಾಡುತ್ತಾನಲ್ಲಾ ಏಕಿರಬಹುದು?” ಇವರು: “ಗಂಡನಾದವನು ಮುಂದೆ ಅಗ್ನಿ ಎದುರು ನಿಂತು ಅಡಿಗೆ ಬೇಯಿಸಿ ಹಾಕಬೇಕಲ್ಲಾ- ಆದಕ್ಕೆ!” *** ...
ಮಂತ್ರಿ: ಸಹಾಯ ಕೇಳಿಕೊಂಡುಬಂದ ಹಳ್ಳಿಯ ಯುವಕನಿಗೆ “ನಿನಗೆ ಎರಡು ಎಕರೆ ಜಮೀನು ಸರ್ಕಾರದಿಂದ ಕೊಡಿಸುತ್ತೇನೆ, ವ್ಯವಸಾಯ ಮಾಡಿಕೊಂಡು ಬದುಕಿಕೊ”. ಯುವಕ: “ಯಾಕೆ ಬುದ್ದಿ, ಆತ್ಮಹತ್ಯೆ ಮಾಡಿಕೊಂಡು ಸಾಯ ಬೇಕೆಂತಲೋ?” ಪ್ರ...
“ಕಾಫಿಗೆ ಬತಿಯೇನೊ?” ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. “ಕಾಸಿಲ್ಲ ಕೊಡಿಸ್ತೀಯ?” “ಬಾ ಹೋಗೋಣ…” -ಹೊರಗಡೆ ಸಣ್ಣದಾಗಿ ...














