ಕವಿತೆ ಗುರುವೆ ಬಿನ್ನಪವುದ್ಧರಿಸೋ ಶಿಶುನಾಳ ಶರೀಫ್November 25, 2010May 16, 2015 ಗುರುವೆ ಬಿನ್ನಪವುದ್ಧರಿಸೋ ಎನ್ನ ಪರಮ ಸಖನ ಜ್ವರದುರಿ ಪರಿಹರಿಸೋ ||ಪ|| ಇರುತಿರೆ ಆತನ ಘಟಕೆ ರೋಗಬರುವುದಿನ್ನ್ಯಾಕೆ ಮರಗುವ ಸಂಕಟವ್ಯಾಕೆ ಮರೆಹೊಕ್ಕೆ ನಿನ್ನಯ ಪದಕೆ ನಿಮ್ಮ ಸ್ಮರಿಸಲು ಈ ಕರ್ಮ ಸಂಕಟವ್ಯಾಕೆ ||೧|| ದೇಹವೆರಡಾತ್ಮ ಒಂದಾಗಿ... Read More