ಬರಗೂರು ರಾಮಚಂದ್ರಪ್ಪ

ಆತ್ಮರತಿ ರೋಗ

ಆತ್ಮರತಿ ಅಪಾಯಕಾರಿಯಾದದ್ದು. ನಮ್ಮಲ್ಲಿ ಆತ್ಮರತಿ ಮತ್ತು ಆತ್ಮ ವಿಶ್ವಾಸಗಳನ್ನು ಒಂದೇ ಎಂಬಂತೆ ನಂಬಿಸುವ ಆತ್ಮರತಿ ರೋಗಿಗಳು ಇದ್ದಾರೆ. ಆತ್ಮವಿಶ್ವಾಸವು ಮನುಷ್ಯನ ಮಾನಸಿಕ ವಿಕಾಸಕ್ಕೆ ಬೇಕಾದ ಸ್ಥೈರ್‍ಯವನ್ನು ತಂದುಕೊಟ್ಟರೆ, […]

ಯುದ್ಧ : ಒಂದು ಉದ್ಯಮ

ನನ್ನ ಗೆಳೆಯನೊಬ್ಬ ಸೈನ್ಯಕ್ಕೆ ಸೇರಿದ. ಆತ ಯುದ್ಧದ ಬಗ್ಗೆ ಹೇಳುತ್ತಿದ್ದ ವಿವರಗಳು ನಿಜಕ್ಕೂ ಕುತೂಹಲಕಾರಿ ಯಾಗಿದ್ದವು; ಅಷ್ಟೇ ಅಲ್ಲ. ಆತಂಕಕಾರಿಯೂ ಆಗಿದ್ದವು. ನಾವು ಸಾಮಾನ್ಯವಾಗಿ ನಮ್ಮ ಸೈನ್ಯದ […]

ತುಳಿತಕ್ಕೊಳಗಾದವರು

ನಮ್ಮ ದೇಶದಲ್ಲಿ ತುಳಿತಕ್ಕೊಳಗಾದವರ ಬಗ್ಗೆ ಮಾತನಾಡದ ಮಂದಿಯೇ ಕಡಿಮೆ. ವರ್ಣಭೇದ, ಲಿಂಗಭೇದ ಗಳಿಂದ ಹಿಡಿದು ವಿತ್ತಭೇದದ ವರೆಗೆ ಅಸಮಾನತೆಯಲ್ಲಿ ಸಮಾನತೆ ಕಾಣುತ್ತಿರುವ ಈ ಪುಣ್ಯಭೂಮಿಯ ಪಾಡನ್ನು ತಿಳಿಯಬೇಕಾದರೆ […]

ವಿಶ್ವಸುಂದರಿಯ ಸುತ್ತ

ದಿನಾಂಕ ೨೧-೫-೧೯೯೪ ರಂದು ಶನಿವಾರ ಬೆಳಗ್ಗೆ ೮-೨೦ ಕ್ಕೆ ದೂರದರ್ಶನದಲ್ಲಿ ವಿಶ್ವಸುಂದರಿ ಸ್ಪರ್ಧೆ ನೇರ ಪ್ರಸಾರ ಪ್ರಾರಂಭವಾಯಿತು. ಮೊದಮೊದಲು ತೀವ್ರಾಸಕ್ತಿಯೇನೂ ಇಲ್ಲದೆ ಆಯ್ಕೆ ವಿಧಾನದ ಬಗ್ಗೆ ಕುತೂಹಲ […]

ಸಾಂಪ್ರದಾಯಿಕತೆ ಮತ್ತು ರಾಜಕಾರಣ

“ಸಂಪ್ರದಾಯಗಳು ಸಮಾಜದ ಭದ್ರತಾ ಪಡೆ” ಎಂದು ಸಮಾಜ ವಿಜ್ಞಾನಿ ಜೀರಿಂಗ್ಸ್ ಹೇಳಿದ್ದಾನೆ. ಸಮಾಜವೊಂದು ಜಡವಾಗುತ್ತ ಚಲನ ಹೀನ ಸ್ಥಿತಿ ತಲುಪುತ್ತಿದ್ದಾಗ ಚಲನಶೀಲತೆಯುಂಟುಮಾಡುವ ಕ್ರಮವಾಗಿ ಈ ಭದ್ರತಾಪಡೆ ವ್ಯೂಹವನ್ನು […]

ಮೇ ದಿನದ ಕನಸು

ಮೇ ಒಂದನೇ ತಾರೀಕು ಬಂತೆಂದರೆ ಇಂಡಿಯಾದ ಕೆಲವು ನಗರಗಳಲ್ಲಾದರೂ ಕೆಂಪು ಬಾವುಟಗಳು ಉತ್ಸಾಹದಿಂದ ಮಾತನಾಡುತ್ತವೆ. ವ್ಯವಸ್ಥೆ ವಿರೋಧಿ ವಿವೇಕವನ್ನು ಉತ್ಸಾಹವಾಗಿ ಪರಿವರ್ತಿಸಿ ಪ್ರಚಂಡ ಮೆರವಣಿಗೆಯಲ್ಲಿ ಪ್ರತಿಫಲಿಸುತ್ತವೆ. ಆದರೆ […]

ಮಠಮಾರಿತನ

ಧಾರ್ಮಿಕ ಮೂಲಭೂತವಾದವು ಭಾಷೆ, ಸಂಸ್ಕೃತಿ ಮುಂತಾದ ಜನಪ್ರಿಯ ಮಾದರಿಗಳ ಮೂಲಕ ಪ್ರಕಟಗೊಳ್ಳುತ್ತ ನಮ್ಮ ದೇಶದಲ್ಲಿ ಉಂಟು ಮಾಡುತ್ತಿರುವ ಅನಾಹುತಗಳ ನಡುವೆ ನಾವು ನಮ್ಮೊಳಗೆ ಕಳೆದು ಹೋಗದಂತೆ, ಸಮೂಹ […]

ಅಂಬೇಡ್ಕರ್ ದೃಷ್ಟಿಯಲ್ಲಿ ಮಾರ್ಕ್ಸ್

ಪ್ರತಿವರ್ಷದಂತೆ ಏಪ್ರಿಲ್ ಹದಿನಾಲ್ಕು ಬಂದು ಹೋಯಿತು. ಅಂಬೇಡ್ಕರ್ ಒಂದು ಆಚರಣೆಯಾಗಿ ಹದಿನಾಲ್ಕರಂದು ಕಾಣಿಸಿಕೊಂಡು ಕಣ್ಮರೆಯಾದರು! ಅಂಬೇಡ್ಕರ್ ಆತ್ಮವಿಶ್ವಾಸ ಮತ್ತು ಪ್ರತಿಭಟನೆಯ ಒಂದು ಪ್ರತೀಕ. ಸಾಮಾಜಿಕ ಹೋರಾಟದ ಒಂದು […]

ಕುವೆಂಪು ಕಾವ್ಯ : ಚಿಂತನೆಯ ಶಿಖರ

1 Comment

ಕುವೆಂಪು ಇನ್ನಿಲ್ಲ. ದೈಹಿಕವಾಗಿ ಈ ಮಾತು ನಿಜ. ಆದರೆ ಕುವೆಂಪು ಈ ನಾಡ ನೆಲದ ಬದುಕಿನಲ್ಲಿ ಚಿಂತನೆಯ ಕೆಂಡದುಂಡೆಯಾಗಿ, ನಿಸರ್ಗ ಪ್ರೀತಿ ಪೋಣಿಸಿದ ಹಸಿರು ದಂಡೆಯಾಗಿ, ಸಮ […]