ಹನಿಗವನಚಿನ್ನದ ಹಲ್ಲುಕಟ್ಟಿಸಿದ ನಲ್ಲೆಗಾಗಿ ಷಹಜಹಾನ್ ತಾಜ್ಮಹಲ್ಲು ಕಟ್ಟಿಸುವೆ ನಲ್ಲೆ ನಿನಗಾಗಿ ಚಿನ್ನದ ಹಲ್ಲು *****...ಶ್ರೀವಿಜಯ ಹಾಸನApril 11, 2021 Read More
ಹನಿಗವನಸನಿಹನಲ್ಲೆ ಇರುಳಾಯಿತೆಂದರೆ ನಿನ್ನದೇ ವಿರಹ ಕಣ್ಣುರೆಪ್ಪೆಗಳು ಮುಚ್ಚದೆ ಕಾಯುತ್ತವೆ ಸನಿಹ *****...ಶ್ರೀವಿಜಯ ಹಾಸನApril 4, 2021 Read More
ಹನಿಗವನಹಲ್ಲುಹುಡುಗಿಯರು ಕಿಸಿಯುತ್ತಾರೆ ಹಲ್ಲು ಹುಡುಗರು ಮರುಳಾಗಿ ಕಳೆದುಕೊಳ್ಳುತ್ತಾರೆ ಹಲ್ಲು *****...ಶ್ರೀವಿಜಯ ಹಾಸನMarch 28, 2021 Read More
ಹನಿಗವನಬೆಳಕುದೂರ ಸರಿಯದಿರು ನಲ್ಲೆ ನೀ ನನ್ನ ಕಣ್ಣ ಬೆಳಕು ನೀ ಮರೆಯಾದ ಕ್ಷಣದಲ್ಲೆ ಲೋಕವೆಲ್ಲಾ ಮಸುಕು ಮಸುಕು *****...ಶ್ರೀವಿಜಯ ಹಾಸನMarch 21, 2021 Read More
ಹನಿಗವನಅನನ್ಯನಲ್ಲೆ ನಿನ್ನ ಮುಂದೆ ಜಗತ್ತೆಲ್ಲಾ ಶೂನ್ಯ ಜಗತ್ತಿನ ಮುಂದೆ ನೀನೇ ಅನನ್ಯ *****...ಶ್ರೀವಿಜಯ ಹಾಸನMarch 14, 2021 Read More
ಹನಿಗವನಕೆಂಡಹೊರಗಿನ ಕೆಂಡ (ಬೆಂಕಿ) ಕಾಲು ಸುಡುತ್ತದೆ ಒಳಗಿನ ಕೆಂಡ (ಎದೆಯ ಬೆಂಕಿ) ಎದೆ ಸುಡುತ್ತದೆ ಜೊತೆಗೆ ಜೀವವನ್ನು *****...ಶ್ರೀವಿಜಯ ಹಾಸನMarch 7, 2021 Read More
ಹನಿಗವನಪುಸ್ತಕಪುಸ್ತಕ ಬರೆದಿದ್ದೀರಾ ಕೊಡಿ ಬೇಗ ಓದೋಣಾ ಪುಸ್ತಕ ಕೊಳ್ಳುವುದಾ ಬಿಡಿ ಮುಂದೆ ನೋಡೋಣಾ *****...ಶ್ರೀವಿಜಯ ಹಾಸನFebruary 28, 2021 Read More
ಹನಿಗವನಪಾಲಿಸಿಹೆಂಡತಿಯರಿಗೆ ಮಾಡಿಸಿರುತ್ತಾರೆ ಜೀವವಿಮೆ ಪಾಲಿಸಿ ಹೆಂಡತಿ ಸತ್ತರೆ ಪಡೆಯುತ್ತಾರೆ ಪಾಲಿಸಿ + ಪ್ರೇಯಸಿ *****...ಶ್ರೀವಿಜಯ ಹಾಸನFebruary 21, 2021 Read More
ಹನಿಗವನಪ್ರಾಣಕಾಂತನಲ್ಲೆ ನಿನ್ನ ಆಕರ್ಷಣೆಗೆ ನಾ ಪಡೆದುಕೊಂಡೆ ಕಾಂತತ್ವ ಅದಕ್ಕೆ ನಾ ನಿನ್ನ ಪ್ರಾಣಕಾಂತ *****...ಶ್ರೀವಿಜಯ ಹಾಸನFebruary 14, 2021 Read More
ಹನಿಗವನನೇಪಥ್ಯನಮ್ಮ ಮನೆಯಲ್ಲಿ ನನ್ನವಳದೇ ಪಾರುಪತ್ಯ ನನ್ನದೇನಿದ್ದರೂ ನೇಪಥ್ಯ *****...ಶ್ರೀವಿಜಯ ಹಾಸನFebruary 7, 2021 Read More