ದೂರ ಸರಿಯದಿರು ನಲ್ಲೆ
ನೀ ನನ್ನ ಕಣ್ಣ ಬೆಳಕು
ನೀ ಮರೆಯಾದ ಕ್ಷಣದಲ್ಲೆ
ಲೋಕವೆಲ್ಲಾ ಮಸುಕು ಮಸುಕು
*****