ನಲ್ಲೆ ಇರುಳಾಯಿತೆಂದರೆ
ನಿನ್ನದೇ ವಿರಹ
ಕಣ್ಣುರೆಪ್ಪೆಗಳು ಮುಚ್ಚದೆ
ಕಾಯುತ್ತವೆ ಸನಿಹ
*****

ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)