
ಲೆಕ್ಕ ಹಾಕಿಲ್ಲ ಎಷ್ಟು? ಲೆಕ್ಕಕ್ಕೆ ಸಿಗದವುಗಳೆಷ್ಟೋ? ಹೆತ್ತ ಕಂದಮ್ಮಗಳನ್ನೆ ಹೆಣ್ಣೆಂದು ಜರೆದು ಹೆರಳು ಹಿಡಿದು ಕುಟುಕಿದ ಹೆಂಬೇಡಿಗಳೆಷ್ಟು? ಮುಗ್ಧ ಪ್ರೇಮದ ಗೀತೆಗೆ ಮದಿರೆ ಹಾಡನು ಕೂಡಿಸಿ ಮಂಚಕ್ಕೆ ಎಳೆದು ಮಾನ ಪ್ರಾಣ ಮರ್ಧಿಸಿದ ನಯವಂಚಕರೆಷ್...
ಪರದೆಯೊಳು ಪರಿಪಕ್ವ ವಾಗುವುದು ಕಷ್ಟವೆಂದು ಪರಿಧಿಯಾಚೆ ಜಿಗಿಯಲೆಣಿಸುತ್ತಿದೆ ಭಾವ ಪ್ರಪಂಚ ಸ್ತ್ರೀ ಲಾಂಚನಗಳು ಬಣ್ಣ ಕಳೆದುಕೊಳ್ಳುತ್ತಿವೆ ತಾಳಿ ಕಾಲುಂಗುರ ಪರ್ಮಿಟ್ಟುಗಳು ಪೆಟ್ಟಿಗೆ ಸೇರುವ ಕಾಲ ಸನ್ನಿಹಿತವಾಗುತ್ತಿದೆ ಸೀಮಾತೀತ ಪರಿಕಲ್ಪನೆಯ ವ್...
ಸುಗ್ಗಿಯ ಹಬ್ಬವು ಬಂದಿದೆ ಅಣ್ಣ ತಂದಿದೆ ಸಂಭ್ರಮ ಸಗ್ಗದ ಬಣ್ಣ ಹಾಲಕ್ಕಿ ಒಕ್ಕಲ ಕುಂಚವು ಕುಣಿದಿದೆ ರೈತನ ಬವಣೆಯ ಕಾಲವು ಕರಗಿದೆ ಖಾಲಿಯಾ ಕಿಸೆಯದು ಝಣ-ಝಣ ಎಂದಿದೆ ಬತ್ತದ ಕಣಜವು ಉಕ್ಕೆದ್ದು ಬಂದಿದೆ ಮಾಮರದ ಸೆರಗಿನಲಿ ಹೂ ಬಿಸಿಲ ವೈಯಾರ ಕೋಕಿಲದ ...







