ಅದೊಂದು ಗಿಜಿಗಿಜಿ ಗೂಡು ಗಲಿಬಿಲಿ, ಗದ್ದಲ, ಅವಸರ ಧಾವಂತ ಪರಿಪರಿಯ ಪದಗಳಿಗೂ ಮೀರಿದ ಗಡಿಬಿಡಿ ಹತ್ತುವವರು, ಇಳಿಯುವವರು ಮಿಸ್ಸಾದವರು, ಮಿಸ್ಸು ಮಾಡಿಕೊಂಡವರು ತೆರೆದ ಪರದೆಯ ಮೇಲೆ ಚಿತ್ರದಂತೆ ಪಾಪಕ್ಕೆ ಹುಟ್ಟಿದ ಪಾಪು ಪಲ್ಲಟಗೊಂಡ ಬದುಕಿನ ಪುಟ್ಟ...

ದಾರಿಯುದ್ದಕ್ಕೂ ಚಡಪಡಿಕೆ ಪಕ್ಕಕ್ಕೆ ಪ್ರಾಕಿನ ಅಜ್ಜ ದೂರ ಸರಿಯುವ ಬಯಕೆ ಆತ ನಗುತ್ತಿದ್ದಾನೆ, ಬೊಚ್ಚು ಬಾಯಗಲಿಸಿ ಮತ್ತದು ತಂಬಾಕು ಸೋನೆ ವಾಸನೆ ಕವಳ ಪೀಕು ಆ ಕಣ್ಣುಗಳಲ್ಲಿ ಹಸಿವು ಪ್ರಾಯದ ಬಯಕೆ, ಯಯಾತಿಯೇ ಇರಬೇಕು ಸುಕ್ಕುಗಟ್ಟಿದ ಚರ್ಮದ ಒಳಗೂ ...

ಸುತ್ತದಿರಿ ಸಂಕೋಲೆ ಅಂಗಾಂಗಗಳ ಮೇಲೆ ಹಾರಲಿ ಅವಳು ನಿಮ್ಮಂತೆ ಮುಗುದೆ. ಸ್ವಚ್ಛಂದತೆಯ ಆನಂದ ಪಡೆಯಲಿ ಬಿಡಿ ಇರಲಿ ಅವಳಿಗೂ ಕೊಂಚ ಎಡೆ ನತ್ತಿನಲಿ ಮೂಗುತಿ ಕಾಲಲ್ಲಿ ಉಂಗುರ ಖಡುಗ ಕೈಯಲ್ಲಿ ಬಳೆ ತಲೆಗೆ ಮಲ್ಲಿಗೆಯ ದಂಡೆ ತಾಲೀಮು ತಂಗಿಗೆ ಹುಟ್ಟುತ್ತಲ...

ದಾರಿಯುದ್ದಕ್ಕೂ ಭರವಸೆಯ ಕೋಲಹಿಡಿದು ಹೊರಟೆ ಕನಸಿನಾ ಅರಮನೆ ಹುಡುಕಿ, ಚಮಣಿಯಿಂದುರಿದಾ ಕಿರು ಕಿಡಿಯೊಂದು ಕೇಕೆ ಹಾಕಿ: ಮೆರೆಯುವುದೆಂಬ ಭ್ರಮೆ ಇರಲೇ ಇಲ್ಲ. ಬಾಳ ಹಾದಿಯು ಹಾಗೆ ಸವೆಯುತಿದೆ ಸುಮ್ಮನೆ, ಆತ್ಮಜ್ಯೋತಿಯ ಬತ್ತಿ ಕರಗುತಿದೆ ಮೆಲ್ಲನೆ, ಗ...

ಭಾಗ ೨ “ದಿ ಕಾಕ್ ಟೇಲ್ ಪಾರ್‍ಟಿ” ನಾಟಕ ಏಲಿಯಟ್ನ ನಾಲ್ಕನೇಯ ನಾಟಕ. ಸಾಮಾನ್ಯವಾಗಿ ಕುಟುಂಬಗಳಲ್ಲಿ ಗಂಡ ಹೆಂಡತಿಯ ನಡುವಿನ ಕಂಡುಬರುವ ಸಣ್ಣ ಸಂಗತಿ ಹೇಗೆ ಬೆಳೆದು ದೊಡ್ಡದಾಗುತ್ತದೆ. ಕೌಟಂಬಿಕ ಸಮಸ್ಯೆಗಳು ಹೇಗೆ ಬೆಳೆಯುತ್ತದೆ ಎಂಬು...

ಸಂಭ್ರಮದಿ ಹೊತ್ತ ಹೊಟ್ಟೆ ಬರವಿಲ್ಲ ಕನಸಿಗೆ, ಹೊಂಬಿಸಿಲ ನೆನಪಲ್ಲೆ ಮುದ್ರೆ ಇಲ್ಲ, ಅಲ್ಲಿ ಮೇಲುಗೈ ಕನಸ ಸಾಕಾರಕ್ಕಲ್ಲ. ವಿದ್ವಂಷಕ್ಕೆ-ವಿಧಿಯ ಎಡಗೈಗೆ ಇಲ್ಲ ಮರುಕ-ಲಲಾಟ ಲಿಖಿತ ಯಾರು ಬರೆದದ್ದು? ಬ್ರಹ್ಮನೋ ಅಥವಾ ಎಂಡೋ ಸಲ್ಫಾನೋ? ಎತ್ತಲಾಗದು ಕೈ...

ಇಲ್ಲವೆನ್ನುವ ಭಾವ ಉಲಿಯದಿರು… ಒಲವೇ, ಇರುವುದಾದರೂ ಪ್ರೇಮ ಎದೆಯ ಒಳಗೆ. ಬೆಳಗು ಬಿಮ್ಮನೆ ಬಂದು ಬೆಳಗುತಿದೆ ಮುಗಿಲು ಕಣ್ಣಂಚಲಿ ಗುನುಗುತಿದೆ ಮಧುರ ಸೆಲೆಯು. ನೀನಿಲ್ಲದಿರೆ ಒಲವೇ ಮನೆಯಂಗಳದ ಹೂ ಕಮರಿ ಹೆಣ್ಣಹೆರಳಿನ ಗಂಟು ಸಡಿಲವಿವುದು. ಬತ...

೧ ಜಾಣ್ಮೆಯಿಂದ ಜೀಕುತ್ತಿದೆ ನಾಗರೀಕತೆ ಕಲ್ಯಾಣದ ಪರಿಕಲ್ಪನೆ ಶಾಂತಿ ಸೌಹಾರ್ದತೆ, ಕಾಯಿದೆ ಕಾನೂನು ಮಡಿಲಲ್ಲಿ ತುಂಬಿಕೊಳ್ಳುವಂತೆ ದುರ್ಯೋಧನರೇ ರಾಜ್ಯವಾಳುತ್ತಿದ್ದಾರೆ. ೨ ಬಗೆ ಬಗೆಯ ಬಗೆಹರಿಯದ ದ್ವಂದ್ವ. ಅಲ್ಲೊಬ್ಬ ಲಲನೆ ಲಂಟಾನಾ ಮುಸಿ ಮುಸಿ ನ...

ಅಲ್ಲಿ ಮಲ್ಲಿಗೆಯ ಮುಗುಳುನಗೆ ಮುಗ್ಧತೆಯ ನೋಟ ಕಣ್ಣುಗಳಲ್ಲಿ ಸಂಜೆಯ ರಾಗರತಿ ತುಟಿಯಂಚಿನಲಿ ಮಾಯವಾಗದ ಲಾಸ್ಯ-ಪರಿಭಾಷೆ ಬೇಕಿಲ್ಲ ಯೌವನದ ಕೋಟೆ ಆಳುತಿಹಳು ತರುಣಿ, ಮತ್ತವಳು ಮುಗುದೆ ಭಾವಲಯದ ಹಯವೇರಿ ಹದವರಿತು ನಡೆದಿಹಳು ಅಹಮಿಕೆಯು ಎನಿತಿಲ್ಲ ಕುಸು...

ಯಾವ ಅಂಜಿಕೆಯೂ ಈ ಪ್ರಾಣಿಗಿಲ್ಲ ಮಾನವರ ಸರಿಸಮರು ಕ್ರೂರ ಜಂತುವು ಇಲ್ಲ, ಮಸಣದಲೂ ಮನೆಯ ಕಟ್ಟಿಹನು ನೋಡ, ದೆವ್ವಗಳೇ ನರ ಬಡಿದು ಕುಂತಿಹವು ನೋಡ ರೀತಿ ನೀತಿಗಳ ತತ್ವ ತಂದವನು ಅವನೆ ನೀತಿ ನಿಯಮಗಳ ಮೀರಿ ಬೆಳೆದವನು ಅವನೇ ಆಷಾಢಭೂತಿಗಳು ಅರಸು ಮಕ್ಕಳ ...

1...1516171819...24