ಗುರುವೆ ನಿನ್ನ ನೆನಪು ತಂಪು
ಗುರುವೆ ನಿನ್ನ ನೆನಪು ತಂಪು ಲಿಂಗ ಬೆಳಕು ಬೆಳಗಿದೆ ಒಳಗು ತಂಪು ಹೊರಗು ಸಂಪು ಜ್ಯೋತಿ ಲಿಂಗವು ಅರಳಿದೆ ಮೌನ ಕಡಲಿನ ಶಾಂತ ಅಲೆಯಲಿ ಮನವು ಮಲ್ಲಿಗೆಯಾಗಿದೆ […]
ಗುರುವೆ ನಿನ್ನ ನೆನಪು ತಂಪು ಲಿಂಗ ಬೆಳಕು ಬೆಳಗಿದೆ ಒಳಗು ತಂಪು ಹೊರಗು ಸಂಪು ಜ್ಯೋತಿ ಲಿಂಗವು ಅರಳಿದೆ ಮೌನ ಕಡಲಿನ ಶಾಂತ ಅಲೆಯಲಿ ಮನವು ಮಲ್ಲಿಗೆಯಾಗಿದೆ […]
ತುಂಬು ಕಂಕಣ ಚಲುವಿ ತುಂಬ ಬಾರೆ ಇಲ್ಲಿ ಬಾಳೆಹೊನ್ನೂರಿನಲಿ ಬೆಳಕು ಕಂಡೆ ಏನು ಕೋಗಿಲೆ ಗಾನ ಎಂಥ ಪ್ರೀತಿಯ ಪಾನ ಗುಡ್ಡ ಬೆಟ್ಟದ ಮೌನ ಗುರುವ ಕಂಡೆ […]
(ಜಾನಪದ ಶೈಲಿ) ಕಂಡೆನವ್ವಾ ಕ೦ಡೆ ಗ೦ಡನ ಖಡಕ ಗಂಡಾ ಕಾಡಿದಾ ಬೇಡವೆಂದೆ ಖೋಡಿಯೆಂದೆ ಮೋಡಿ ಮಾಡಿ ಓಡಿದಾ ತ೦ದಿ ಗುರುವು ಮುಂದೆ ಬಂದಾ ಕಾಡುಲಿಂಗನ ಕಟ್ಟಿದಾ ಕಾಣಲಾರದ […]
(ಕೋಲು ಕುಣಿತ) ಬಾರೆ ಸಖೀ ಚಂದ್ರ ಮುಖಿ ಕೋಲು ಕುಣಿಯುವಾ ಗೆಜ್ಜೆ ಹೆಜ್ಜೆ ಘಿಲ್ಲ ಘಿಲಕ ಗುರುವ ನೆನೆಯುವಾ ಠಪ್ಪ ಠಪಾ ಬಣ್ಣ ಕೋಲು ಗುರುವ ಕೂಗುವಾ […]
ನಾನೆ ಹೂವು ನಾನೆ ತಂಗು ನಾನೆ ಆರತಿಯಾಗುವೆ ಪಂಚಪೀಠದ ಪರಮ ಗುರುವೆ ನಿನಗೆ ಆರತಿ ಬೆಳಗುವೆ ಜಯ ಜಯ ಗುರುವರ ರೇಣುಕಾ ಜಗದ್ಗುರು ಋಷಿ ರೇಣುಕಾ || […]
ಕೋಟಿ ಕೋಟಿ ಜಗದ ಚಿಂತೆಗೆ ಪಂಚ ಪೀಠವೆ ಉತ್ತರಾ ಶಿವನ ಪರಮಾನಂದ ಭಾಗ್ಯಕೆ ಪಂಚಪೀಠವೆ ಹತ್ತಿರಾ ಪಂಚ ಪೀಠದ ಪೃಥ್ವಿ ಢಮರುಗ ಪಂಚ ಗುರುಗಳು ಢಮಿಸಲಿ ಪ೦ಚ […]
ಮಲಯ ಪರ್ವತ ಮಧುರ ಬನದಲಿ ಯಾರು ನಿನ್ನನು ಕರೆದರು ಕಣ್ಣು ಕಾ೦ಚನ ಶಿವನ ಲಾಂಛನ ದೇವ ಗುರುಗಳು ಬಂದರು ಕಾಡು ಕಂದರ ಶಿಖರ ಸುಂದರ ಹಸಿರು ಹೂವಿನ […]
ಪಂಚಪೀಠದ ಶಿವನ ಮಠದಲಿ ಬನ್ನಿ ಬನ್ನಿರಿ ಕುಣಿಯುವಾ ಹೆಜ್ಜೆ ಹೆಜ್ಜೆಗೆ ಗೆಜ್ಜೆ ಕುಣಿಸುತ ಯೋಗ ನರ್ತನ ಮಾಡುವಾ… ಶಿವಧೋಂ ಶಿವಧೋಂ ಶಿವಧೋಂಽಽ ಮಾವು ಮಲ್ಲಿಗೆ ಬಕುಲ ಸಂಪಿಗೆ […]
ಅತ್ತಾ ಇತ್ತಾ ಸುತ್ತಾ ಮುತ್ತಾ ವ್ಯರ್ಥ ತಿರುಗಿದೆ ಗಣಗಣಾ ನನ್ನ ಅರಮನೆ ಶಿವನ ಸಿರಿಮನೆ ಮರೆತು ಸುತ್ತಿದೆ ಬಣಬಣ ಗುಡ್ಡಾ ಹತ್ತಿದೆ ಬೆಟ್ಟಾ ದಾಟಿದೆ ಶಿವನ ಹುಡುಕುತಾ […]
ಬಾಳೆಹೊನ್ನೂರಿನಲ್ಲಿ ಜೇನು ತುಪ್ಪದ ಹಾಡು ಶಿವಯೋಗದಾನಂದ ಗಾನ ಕೇಳು ಗುರುಲಿಂಗ ಜಂಗಮದ ಶಿವತತ್ವ ಸಂಗೀತ ವೀರಭದ್ರನ ಬಳಿಗೆ ಬಂದು ಕೇಳು ಗಗನವೆ ಗುರುಲಿಂಗ ಭೂಮಿಯೆ ಶಿವಲಿಂಗ ವೀರಸೋಮೇಶ್ವರನ […]