ಆಕೈ ಇಕೈ ತಾತಾ ಕೈಕೈ ಗಿಮಿಗಿಮಿ ತಿರುಗೋಣ ನಾಸೈ ನೀಸೈ ಸೈಸೈ ಹೈಹೈ ಗರ್ರನೆ ತಿರುಗೋಣ ನಾನೂ ನೀನೂ ಬಿಸಿಬಿಸಿ ಪಾನಂ ಜನುಮದ ಜೇಂಗಾನಂ ನೀನೂ ನಾನೂ ಖುಶಿ ಖುಶಿ ಮಿಲನಂ ಒಲವಿನ ಓಂ ಗಾನಂ ಈ ಗಿಳಿ ಆ ಗಿಳಿ ಅರಗಿಳಿ ಸುರಗಿಳಿ ಪ್ರೀತಿಯ ಕಳಬಳ್ಳಿ ಕೊಳಲಿನ ...

ಎದೆಯ ಗುಡಿಯಲಿ ದೀಪವಾರಿದೆ ಸತ್ಯ ದೀಪವ ಹೊತ್ತಿಸು || ಬೇಕು ಬೇಕಿನ ಜೀಕು ಜೀಕಿನ ಕಾಯ ಕಾಮನೆ ತಿರುಗುಣಿ ನಾನು ನನ್ನದು ನನಗೆ ಎಂಬುವ ಮಮತೆ ಮರುಕದ ಸರಪಣಿ ಇರದೆ ಇರುವಾ ಇದ್ದು ಬೆರೆವಾ ಸಹಜ ಕಲೆಯೆ ಜೀವನಾ ಇತ್ತ ಚೇತನ ಅತ್ತ ಚಿಂತನ ರಾಜಯೋಗದ ಪಾವನಾ...

ದಂಡಖಾನೆ ದವಾಖಾನೆ ಕೋರ್‍ಟು ಠಾಣೆ ಇಲ್ಲದಾ ಖಂಡಖಾನೆ ಹೆಂಡಖಾನೆ ಹೆಣ್ಣ ಪೇಟೆ ಇಲ್ಲದಾ ಬರಲಿ ಸುಂದರ ಸತ್ಯಸಿಂಗರ ಸತ್ಯ ಯುಗದಾ ಕಾಲವು ಸತ್ತು ಹೋಗಲಿ ಕಲಿಯ ಕಾಲವು ಬರಲಿ ದೇವರ ಕಾಲವು ಮಠವೆ ಸಂತಿ ಮಹಡಿ ಸಂತಿ ಗುಡಿಯೆ ಸೆಟ್ಟಿಯ ಗಲ್ಲೆಯು ಕಲ್ಲು ದೇವ...

ಬಾಳುವೆನು ಭಗವಂತನಾನಂದ ತೊಟ್ಟಿಲಲಿ ಈ ಹಗಲು ರಾತ್ರಿಗಳ ತೂಗಿ ತೂಗಿ ಆತ್ಮ ಜೋಜೋ ಮಗುವೆ ಬಿಂದು ಜೋಜೋ ಶಿಶುವೆ ಜೋಕಂದ ಜೋಗುಳದ ನಾದವಾಗಿ ಬೆಚ್ಚನೆಯ ತೊಟ್ಟಿಲಲಿ ಕೆನೆಬೆಲ್ಲ ಚುಂಬನದಿ ಸಕ್ಕರೆಯ ಎದೆಹಾಲ ಪಾನಗೈವೆ ವಿಶ್ವದೇವತೆ ತಾಯಿ ಹೆತ್ತಾಯಿ ನಲ್ದ...

ಏನ ಹಾಡಲಿ ಏನ ಹೇಳಲಿ ಬನವು ಬಿಸಿಲಿಗೆ ಬೆಂದಿದೆ. ಹೊತ್ತಿ ಬತ್ತಿದ ಕೆರೆಯ ಮಣ್ಣಲಿ ಹಕ್ಕಿ ಹವ್ವನೆ ಅತ್ತಿದೆ ಮುಗಿಲ ನೀಲಿಮೆ ಕೆಂಡ ಕುಲಿಮೆಯೆ ಕಾಸಿ ಕಬ್ಬಿಣ ಬಡಿದಿದೆ ಗುಡ್ಡ ಬಡಿದಿದೆ ಬೆಟ್ಟ ಬಡಿದಿದೆ ಮನುಜ ಲೋಕವ ಜಡಿದಿದೆ ದೇವ ದೇವಾ ಶಾಂತಿ ರೂಹ...

ಬನ್ನಿ ಮಕ್ಕಳೆ ಚಂದ ಮಕ್ಕಳೆ ಚಂದ ತೋಟವ ಬೆಳೆಯುವಾ || ನಾವು ಸೈಸೈ ನಾವು ಹೈಹೈ ನಾವು ಪೈಪೈ ಪುಟ್ಟರು ನಾವು ಪಾವನ ನಾವು ಈವನ ನಾವು ದೇವನ ಹಣ್ಗಳು ಹಸಿರು ನಾವು ಹೂವು ನಾವು ನಾವು ಹಣ್ಣಿನ ಗೊಂಚಲು ಹಕ್ಕಿ ನಾವು ಹಾಡು ನಾವು ನಾವು ಸಿಡಿಲಿನ ಗೊಂಚಲು ...

ಎಲೆಲೆ ರಾಣಿ ಸುರತ ಜಾಣಿ ಸಾಕು ನಿನ್ನಯ ನೂಪುರಂ, ಕೂಳು ಮರೆತೆನು ಕಾವು ಮರೆತೆನು ನೀನೆ ಚಲುವಿನ ರೂಪುರಂ ಹೂವು ಅರಳಿವೆ ಬಳ್ಳಿ ಚಿಗುರಿವೆ ನಿನ್ನ ಕಣ್ಣಿನ ತೋಟದಿ ಹಕ್ಕಿ ಹಾಡಿವೆ ಮೋಡ ತೇಲಿವೆ ನಿನ್ನ ಕಂಠದ ಗಾನದಿ ನಾನೆ ಮಲ್ಲಿಗೆ ಮಧುರ ಸಂಪಿಗೆ ಇನ...

ಮಲವ ಮೀರಿದ ಚೆಲುವ ಚನ್ನಿಗ ಮರಹು ನಿನಗಿದೋ ಕರ್ಪೂರಂ | ಕಡಲು ಕರಗಿತು ಕಡಲ ಒಡಲಲಿ ಮತ್ತೆ ಕಡಲು ಉಳಿಯಿತು ಮುಗಿಲು ಕರಗಿತು ಮುಗಿಲ ಮೌನದಿ ಮತ್ತೆ ಮುಗಿಲು ಬೆಳೆಯಿತು ದಂಡೆ ಇಲ್ಲದ ದುಂಡು ಇಲ್ಲದ ಅಬ್ಬ ಬೆಳಗಿನ ಉಂಡೆಯು ಕೋಟಿ ಯುದ್ಧವ ಬೋಟು ಮಾಡುವ ...

ಬೆಂಗ್ಳೂರಿನ ಡಾಲರ್‍ಸ ಕಾಲನಿಯಲ್ಲಿಯ ನನ್ನ ಅಗದೀ ಪೆಟ್ ಲಂಗೋಟಿ ದೋಸ್ತ “ಹುಬ್ಬಳ್ಳಿ ಸಾವ್ಕಾರ”ನ ಮನೆಗೆ ಹೋದಾಗ ಒಂದು ಬಲಂಡ ಭಾರೀ ವಿಚಿತ್ರ ಕಂಡು ದಂಗುದಕ್ಕಾದೆ. ಏನೆಂದರೆ ಅವರ ಬಿಲ್ಡಿಂಗಿನ ಮೇಲಿನ ಸಾವಿರ ಲೀಟರ ನೀರಿನ ಸಿಂಟ್ಯಾಕ್...

ನಾವು ಮಕ್ಕಳು ಶಿವನ ಶಿಶುಗಳು ನಾವು ಕಮಲದ ಹೂಗಳು ನಾವು ಆತ್ಮರು ಬಿಂದು ರೂಪರು ನಾವು ನಂದಾದೀಪರು ಜ್ಞಾನ ಸ್ನಾನಾ ಗೈದ ಮೇಲೆ ಮಾಯ ಸ್ನಾನಾ ಏತಕೆ ಮೌನ ಗಾನಾ ಕೇಳ್ದ ಮೇಲೆ ಸಂತೆ ಶಬುದಾ ಯಾತಕೆ ಧೂಮಪಾನಾ ಮದ್ಯಪಾನಾ ಅಣ್ಣಾ ನಿನಗೊ ಬೇಡವೊ ನೀನು ತಂದಿಯ...

1...2223242526...35