೧ ಒಂದೂರು ಊರೊಳಗೊಂದು ದುರ್ಗ ದುರ್ಗ ದೊಳಗೊಂದು ಅರಮನೆ ಅರಮನೆ ಯೊಳಗೊಂದು ಮನೆ ಮನೆ ಗೇಳು ಬಾಗಿಲು ಹದಿನಾಲ್ಕು ಕಿಟಕಿ ಪಲ್ಲಂಗದ ಮೇಲೆ ರಾಜಕುಮಾರಿ ಒಂಟಿ ನಿದ್ದೆ ಹೋಗಿದ್ದಾಳೆ ನಿದ್ರಿಸುವ ಸುಂದರಿ ಅಮವಾಸ್ಯೆ ರಾತ್ರಿ ಮೂರನೇ ಝಾವ ಮನೆಯೊಳಗೆ ಮೌನವೋ...

ಹೆಗಲೇರಿ ಕುಳಿತುಬಿಟ್ಟಿದ್ದಾನೆ ಮರ್ಕಟಿ ಮುದುಕ ಇಳಿಯುವುದಿಲ್ಲ ಕೊಡವಿದರೆ ಬೀಳುವುದಿಲ್ಲ ಕಾಲದ ಆಯಾಮಕ್ಕೆ ಸುತ್ತಿಹಾಕಿದ ಸ್ಥಿರವಾದ ಬಾಧಕ ಸ್ವಯಂಕೃತ ಕೃತತ್ರೇತಗಳ ಗೂನು ನಾನು ನಡೆಯಬೇಕಾದಲ್ಲಿ ನಡೆಯ ಗೊಡದೇ ನಾನು ಓಡಬೇಕಾದಲ್ಲಿ ಓಡಗೊಡದೇ ನನಗೆ ವ...

ಕೇರಳದ ಹುಡುಗಿಯರು ಸದಾ ಶೋಡಶಿಯರು ಎಂದರೆ ಅತಿಶಯೋಕ್ತಿ ಹೌದು ಅಲ್ಲ ಕಾರಣ ಇದ್ದೀತು ಹೀಗೆ- ಕೇರಳದ ಮಣ್ಣು ಉತ್ತರೂ ಬಿತ್ತರೂ ಬೆಳೆದರೂ ಕೊಯ್ದರೂ ಸದಾ ಛಲೋ ಹೊಸ ಹೆಣ್ಣು-ಎಂದರೆ ಈ ಸಮುದ್ರದ ಉದ್ದ ಗಾಳಿಗೆ ಮಳೆಗೆ ಬಿಸಿಲಿಗೆ ಜೀವಂತ ಒಡ್ಡಿದ ಬೆತ್ತಲೆ...

ಈ ಸೆಲ್ಲಿನೊಳಗಿಂದ ನೋಟವೇ ಬೇರೆ-ಮೇಲಕ್ಕೆ ತೆರೆದ ಅವಕಾಶದಲ್ಲಿ ಕತ್ತಲಾಗಿರಬಹುದು ಬೆಳಕಾಗಿರಬಹುದು ಮೋಡ ಹಾಯುತ್ತಿರಬಹುದು ನಕ್ಷತ್ರಗಳ ಬೆಳಕು ಬೀಳುತ್ತಿರಬಹುದು ಮುಖಗಳು ಮೂಡುತ್ತಿರಬಹುದು ನೆನಪು ಹಣಿಕುತ್ತಿರಬಹುದು ರಾತ್ರಿಯ ತಣ್ಣನೆ ಗಾಳಿ ಮಣ್ಣಿ...

ನಾ ನಾನು ಈ ಕಣ್ಣುಗಳ ಕತ್ತಲೆ ಬೆಳಕು ನೆಳಲಾಟದಲ್ಲಿ ಈ ಎದೆಯ ಮತ್ತು ಈ ಲಂಗದ ಸುತ್ತು ಏರಿಳಿತದಲ್ಲಿ ಸೆಳೆತದಲ್ಲಿ ನೃತ್ತದ ವೃತ್ತದ ಆವರ್ತದಲ್ಲಿ ಧ್ವನಿಯ ಮೌನದ ವಿಸ್ಮೃತಿಯ ಶೂನ್ಯದಲ್ಲಿ ಲಯ. *****...

೧ ಕಟ್ಟಿ ಜರತಾರಿ ಕಚ್ಚೆ ಸೊಂಟದ ಪಟ್ಟಿ ಗೆಜ್ಜೆ ಅಭ್ರಕದ ಮಿಂಚು ಬಣ್ಣ ಬಳಿದಾಟ ಕಿರೀಟ ವೇಷ ಈ ಮಜಬೂತು ಶೃಂಗಾರ ತೇಗಿ ಢರ್ರನೆ ಸೋಮರಸ ಅಹಹ ತನ್ನಿರೋ ಖಡ್ಗ ಬಡಿಯಿರೋ ಚಂಡೆ ಜಾಗಟೆ ಭೇರಿ ಚೌಕಿಯಿಂದೆದ್ದು ಹೊರಟು ಸವಾರಿ ರಂಗಸ್ಥಳಕ್ಕೆ ಒತ್ತರಿಸಿ ಸೆರ...

ಓ ಸಜ್ಜನ ಹೋಗು ಒಳಗೆ ಇಕ್ಕು ಕದ ಬಿಚ್ಚು ಪರೆ ಮುಚ್ಚು ಮರೆ ಕಳಚು ಮುಖವಾಡ ಕಾಚ ಮಾಡು ಮಜ್ಜನ ಹಾಡು ಗೀತೆ. ಭಗವದ್ಗೀತೆ? ಛೇ! ಮಹಾ ಬಾತ್ ರೂಮ್ ಗೀತೆ. ಹಾಕಿಕೋ ಮಂಡೆ ಮೇಲೆ ಹಂಡೆ ಹಂಡೆ ನೀರು ತೊಳೆದು ಹೋಗಲಿ ಮೈ ಕೆಸರು ಗೋಡೆಯಲೆ ಇದೆ ಕನ್ನಡಿ ಹಬೆ ಇ...

ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು. ಓದಿದ್ದರೂ ನೆನಪಿ...

ಗುರ್….. ಟೈಗರ್ ಎಂಬ ಹೆಸರಿನಲೆ ಒಂದು ಕಾವ್ಯವಿದೆ. ಆದ್ದರಿಂದ ಎಲ್ಲರಿಗೂ ಕೊಡುತೇನೆ ಒಂದೊಂದು ಮುತ್ತು. ಇವರಿಗೆಲ್ಲ ಏರಿದೆ ಏನೋ ಮತ್ತು ಬೊಗಳಬೇಕು ಒಂದು ಭಾಷಣ ಪರ್ವತದಿಂದ ಕ್ರೈಸ್ತನ ಹಾಗೆ ನಾನು ಟೈಗರ್ ಎಂಬ ರಾಜನಾಯಿ ಎಲ್ಲರೂ ಆಗಿ ನನ್ನ ...

ಹೊಲೆ ಮನೆ ಹೊಲೆಯಾಗುವ ಮನೆ ಸತ್ತವರ ಮನೆ ಸಾವಿನ ಮನೆ ನನಗೆ ಡಿಕಾಕ್ಷನ್ ಮಾತ್ರ ಸಾಕು ಎಂದರು ಇವರು ಏನೊ ತಲೆನೋವು ರಾತ್ರಿಯಿಡೀ ಆ ಮುದುಕನ ಬಳಿ ಕುಕ್ಕರಕುಳಿತು ಎಳೆಯುತ್ತಿದೆ ನರ ಸುಮ್ಮನೇ ಇರುವುದು ಇಲ್ಲಿ ಸುಮ್ಮನಿರುವುದೆ ನಮ್ಮ ಕೆಲಸ ಮತ್ತು ನಿರ...

1...4950515253...66