ಕಿಂಗ್‌ಸ್ಲಿಯ ಗಾಂಧಿ

೧ ದಕ್ಷಿಣಾಫ್ರಿಕೆಯಲ್ಲಿದ್ದನೆಂದು ? ಸಾಬರ್‌ಮತಿಯ ಕರ್ಮಯೋಗಿ ದಂಡಿಯ ತೀರಕ್ಕೆ ಯಾತ್ರೆ ಕೈಗೊಂಡನೆಂದು? ನೋಖಾಲಿಯಲ್ಲಿ ಉಪವಾಸ ಮಲಗಿದನೆಂದು ? ಇಡಿಯ ದೇಶದ ಜೀವವನ್ನು ತನ್ನ ಸಾವಿನಲ್ಲಿ ಪಡೆದವನು ಭಾರತದ ಉದ್ದಗಲ ಸಂಚರಿಸುತ್ತ ಒಮ್ಮೆ ನದಿ ತೀರ...

ಸಮುದ್ರ

ಸಮುದ್ರವಿಲ್ಲದ ಹೈದರಾಬಾದಿಗೆ ನಾನೇ ಸಮುದ್ರ- ವೆಂದು ಹರಡಿದೆ ಆ ಮಹಾನಗರದ ಉದ್ದಗಲ ತುಂಬಿ ಬೀದಿಗಳ ತುಂಬಿ ಕೇರಿಗಳ ಒಳಗೊಳುವೆನೆಂದು ನನ್ನ ತಳಮಳದಲ್ಲಿ ಅದರ ಕಳವಳ ತಲ್ಲಣಗೊಳ್ಳುತ್ತ ಕರೆದು ಕೈ ಚಾಚಿ ತೆರೆದು ತೆರೆಬಿಚ್ಚಿ ತೆರೆದರೂ...

ಸೆಪ್ಟಂಬರ್ ೧೯೮೧

ಮುಸುಕಿನ ಜೋಳದ ಸಮಯ ಇದು ಎಲ್ಲ ಕಡೆಯೂ ಅದೇ ಒಲೆಯಲ್ಲಿ ತೊಳಗುವ ಕೆಂಡ ಕೆಂಡದ ಮೇಲೆ ಸುಲಿದ ಜೋಳದ ತೆನೆ ನಿಲ್ದಾಣಕ್ಕೆ ಬಂದು ನಿಂತ ಲೋಕಲ್ ಗಾಡಿ ಕೂಗುತ್ತಲೇ ಇದೆ ಇಲ್ಲೊಂದು ಎಮ್ಮೆ ಅಲ್ಲೊಬ್ಬ...

ಖರ್ಬೂಜದ ಗಾಡಿ

ಎಲ್ಲವನ್ನೂ ಮರೆತುಬಿಡಬಹುದು ಆದರೆ ಮರೆಯುವುದು ಹೇಗೆ ಖರ್ಬೂಜದ ಹಣ್ಣುಗಳನ್ನು ಹೇರಿಕೊಂಡು ಬೀದಿಯ ತಿರುವಿನಲ್ಲಿ ಮರೆಯಾದ ಎತ್ತಿನ ಗಾಡಿಯನ್ನು? ನಮ್ಮ ಅನೇಕ ನೆನಪುಗಳ ಕನಸುಗಳ ಗಾಡಿ ಜನನಿಬಿಡ ಬೀದಿಯಲ್ಲಿ ನಾವೆಲ್ಲರೂ ನೊಡುತ್ತಿದ್ದಂತೆಯೇ ಕಾಣಿಸದಾಯಿತಲ್ಲ!- ಎಲ್ಲಿಂದ ಬಂತು...
ಪ್ರಮಾಣುವೆಂಬುದು ಪ್ರಮಾಣು

ಪ್ರಮಾಣುವೆಂಬುದು ಪ್ರಮಾಣು

ಗಿರಡ್ಡಿ ಗೋವಿಂದರಾಜರ ಹೊಸ ಪುಸ್ತಕ ‘ಪ್ರಮಾಣು’ ನನ್ನ ಮುಂದಿದೆ. ಇದೊಂದು ಲೇಖನಗಳ ಸಂಕಲನ, ಹಂಪಿಯ ಕನ್ನಡ ವಿಶ್ವವಿದ್ಯಾಲಯದವರು ‘ಹೊನ್ನಾರು ಮಾಲೆ’ಯಲ್ಲಿ ಪ್ರಕಟಿಸಿದ್ದು. ಗಿರಡ್ಡಿಯವರು ಆಗಿಂದಾಗ್ಗೆ ಬರೆದು ಈಗಾಗಲೇ ಬೇರೆ ಬೇರೆ ಕಡೆ ಬಿಡಿಯಾಗಿ ಪಕಟಿಸಿದ...
ಓಡಿ ಹೋದವರು

ಓಡಿ ಹೋದವರು

"ನೋಡಯ್ಯ ಡೆಂಬಣ್ಣ ಅಲ್ಲಿ ಕಾಣಿಸುತ್ತಿದೆಯಲ್ಲ ಅದೇ ಸೀರೆ ಹೊಳೆ. ಅದರ ಮುಂದೆ ಕುಂಬಳೆ ಹೊಳೆ ಏನೇನೂ ಅಲ್ಲ. ಕುಂಬಳೆ ಹೊಳೆಯನ್ನು ನಾವು ಸಂಕದ ಮೇಲಿಂದ ದಾಟಿದೆವು. ಆದರೆ ಸೀರೆ ಹೊಳೆಯನ್ನು ಹಾಗೆ ದಾಟಲಾರೆವು. ಒಂದು...

ನಾನು ಪ್ರೀತಿಸಿದ ಹುಡುಗಿಯರು

ಅವರೆಲ್ಲಿದ್ದಾರೆ ಈಗ? ಕಾಲ ಕಾಲಕ್ಕೆ ನನ್ನೆದೆಯ ತಿದಿಯೊತ್ತಿ ಜೀವಕ್ಕೆ ಜೀವ ಕೊಡುತಿದ್ದವರು? ಕೆಲವರಿದ್ದರು ಕಾಸರಗೋಡಿನ ಹಳೆಮನೆಗಳಲ್ಲಿ ದೀಪಗಳಂತೆ ಉರಿಯುತ್ತ-ಇನ್ನು ಕೆಲವರು ತಿರುವನಂತಪುರದಲ್ಲಿ, ತೀರ ಕೊನೆಯವಳು ಬಾರ್ಸಿಲೋನಾದ ಯಾವುದೋ ಬೀದಿಯಲ್ಲಿ ಈಗೆಲ್ಲಿಯೆಂದು ಹೇಳುವುದು ಹೇಗೆ-ಒಬೊಬ್ಬರಿಗು ಕೊನೆಯ...

ಜಲಾಲುದ್ದೀನ್ ಜಲಾಲಿ

ಕಾಬಾದ ಕಡೆ ಮುಖಮಾಡಿ ದಿನವೂ ನಮಾಜು ಮಾಡುವ ಗೆಳೆಯನೆ ಹೇಳು ನೀನು ನನಗೆ ಸರ್ವಶಕ್ತನಾದ ದೇವರ ರೀತಿ ರಿವಾಜು ಬೀದಿಯಲ್ಲಿ ಬಿದ್ದವರಿಗೆ ಕೊಡುವನೆ ಮನೆ ಹಸಿದ ಹೊಟ್ಚೆಗೆ ಕೂಳು ಹಾಗೂ ಬಿಸಿಲಿಗೆ ಬರಡಾದ ಹೊಲಗಳಲ್ಲಿ...

ಭಯೋತ್ಪಾದಕರು

ತಲೆಗೂದಲು ಕೆದರಿರುವುದು ಗಡ್ಡ ಹೇರಳ ಬೆಳೆದಿರುವುದು ಕಣ್ಣು ಆಳಕ್ಕೆ ಇಳಿದಿರುವುದು ಜೇಬಿನಲ್ಲಿ ಬಾಂಬಿರುವುದು ಮಂದಿಯ ಹಿಂದೆಯು ಇರುವರು ಮಂದಿಯ ಮುಂದೆಯು ಇರುವರು ಮಂದಿಯ ನಡುವೆಯ ಇರುವರು ಯಾರಿಗೂ ಕಾಣದೆ ಇರುವರು ಹಿಮಾಲಯದ ಮೇಲೆ ಹಿಮ...

ಸೂರ್ಯನಲ್ಲಿ ಇನ್ನೊಮ್ಮೆ

ರಾ ಎಂಬುದಾಗಿತ್ತು ನಿನ್ನ ಹೆಸರು ಹಲವು ಕಾಲದ ತನಕ ನೈಲ್ ನದಿಯ ಆಚೀಚೆಗೆ ನೀನೊಬ್ಬನೇ ದೇವರು ಹೊಲಗದ್ದೆ ನಿನ್ನ ದಿನದಿನದ ಉದಯ ಅಸ್ತಮಾನಗಳಲ್ಲಿ ಅಗಿ ಫಲವತ್ತು ತುಂಬಿದ ಕಣಜ ನಿನ್ನ ಅಪಾರ ದಯ ನದಿನೀರು...