ಲಕ್ಷ್ಮೀಽ ಕಳೆದುಹೋದೆಯಲ್ಲೆ Megesticನಲ್ಲಿ ಲಕ್ಷ್ಮೀ ಕಳೆದುಹೋದೆಯಲ್ಲೆ ಮ್ಯಾಜೆಸ್ಟಿಕ್‌ನಲ್ಲಿ ಮೊನ್ನೆ ಮೊನ್ನೆಯಷ್ಟೇ ಅದೇ ದೀಪಾವಳಿಯಂದು ಗರಿಗರಿಯಾದ ಸೀರೆಯುಟ್ಟು ನನ್ನ ಮನೆಗೆ ಬಂದಿದ್ದೆಯಲ್ಲೆ ಲಕ್ಷ್ಮೀ ಕಳೆದು ಹೋದೆಯೆಲ್ಲೆ… ಮೊನ್ನೆ ...

“ಆಕಾಶ” ನೀಲಿ ಇದ್ದಾಗೆಲ್ಲ ನಮ ರಕ್ತ ಕೆಂಪು, ಕಂಪಾಗಿ ಕವಲೊಡೆಯುತ್ತದೆ. ಅದಕ್ಕೆ ಮೋಡ ತುಂಬುತ್ತ ಗಟ್ಟಿಯಾಗುತ್ತಿದ್ದರೆ ನಮ್ಮ ರಕ್ತ ಕಲಬೆರಕೆಯಾಗುತ್ತದೆ “ಬ್ರಹ್ಮಾಂಡ” ತೇಜ ಪುಂಜವಾಗಿದ್ದರೆ ನಮ್ಮ ಮಿದುಳು, ನರತಂತುಗ...

ಹೆಮ್ಮೆಗೋ safety ಗೋ ಕನ್ನಡಿ ಬೀರು ತಂದರೂ ಒಳಗಡೆಯೆಲ್ಲು ಕಚಡಾ ತುಂಬಿ ಮತ್ತೆ ಕನ್ನಡಿ ಹಿಡಿದು ಮೇಕಪ್ ಮಾಡುವ, ತಲೆದಿಂಬು ಕೆಳಗೆ ಆಭರಣ ಇಡುವ, ಇವಳ ಕೆಲಸ ನೋಡಿ ನೋಡಿ ಒಣ ಧೀಮಾಕಿನ ಹೆಣ್ಣಾಗಬೇಡ ಎಂದು ಗೋಗರೆದೂ ಗೋಗರೆದೂ ಸುಸ್ತಾಗುತ್ತಿದ್ದೇನೆ....

ಭತ್ತದ ಕಣಜದೊಳಗೆ ನುಸಿ ಈಜಾಡಿ ತಿಂದು ತೇಗಿ ಸಿಪ್ಪೆ ಬೀಸಾಡಿದಂತೆ ಸೋಮು, ನೀನೂ ಅಕ್ಷರದ ಕಣಜದೊಳಗೆ ಈಜಾಡು ಬಿಡದೇ ಅಕ್ಷರ ಅಕ್ಷರ ತಿನ್ನು ತೇಗಾಡುವಷ್ಟು ಓದು ಅರಗಿಸಿಕೋ ಹೊಸ ಹೊಸ ಆಯಾಮಗಳ, ಸಮನ್ವಯಗಳ ಸಂವೇದನೆಗೆ ಸ್ಪಂದಿಸು, ಕಾಲಡಿಯಲ್ಲಿಯೇ ವಿಜ್...

“ಕಣ್ಣುಗಳು ಮಾರಾಟಕ್ಕಿವೆ ಹೃದಯ ಮಾರಾಟಕ್ಕಿದೆ ಕೈ ಕಾಲು ಕಿಡ್ನಿ ರಕ್ತ ಎಲ್ಲ ಮಾರಾಟಕ್ಕಿವೆ” ಹೇಳಿ ಅವುಗಳೆಲ್ಲದರಿಂದ ಉದ್ಭುವಿಸುವ ಭಾವನೆಗಳೂ ಮಾರಾಟಕ್ಕಿವೆಯೆ? ಪ್ರಯೋಗಶಾಲೆ, ಶೀತಾಗಾರಗಳೆಲ್ಲ ಕೊಡು ಕೊಳ್ಳುವವರ ಸಂತೆಗಳು ಹಾ! ಇವೆ...

ನಮ್ಮ ಬಾಜೂಮನಿ ಮುದುಕಿ ಯಾವತ್ತೂ ತನ್ನ ಮಗಗಽ ಒಟಾ ಒಟಾ ಮಾಡಕೊಂತ ಹೇಽಳ್ತಿತ್ತು. ಯಪ್ಪಾ ಮಗನಽ ಮನಶ್ಯಾರಾಗ ಕೂಡುಕೋರೋ ಅಂತ ಆದರೆ ಈ ಮಗ ಮುಖದ ಮ್ಯಾಲ ನಗು ತೋರಿಸಿದ್ರೂ ಎದ್ಯಾಗ ನೂರೆಂಟ ಕ್ಯಾಕ್ಟಸ್‌ ತುಂಬಿಕೊಂಡ ಮತ್ತ ಮ್ಯಾಲ ಕುಡದ ಕೆಕ್ಕರಿಸಿಕೊಂ...

ನೆತ್ತಿಯೊಳಗೆ ವಿಷದ ಬ್ರೂಣ ಮೈಯಲ್ಲಿ ಕಲಬೆರಕೆ ರಕ್ತ ಹೊತ್ತ ದೇಹದ (ದೇಶದ) ರಾಷ್ಟ್ರನಾಯಕರು ಹಸಿರು ನೀರಡಿಕೆಗಳ ಜ್ವಲಂತ ಸಮಸ್ಯೆಯಲ್ಲಿ ಇವರು ಮದಿರಾಪಾನಕ್ಕೆ ಹಾತೊರೆಯುತ್ತಾರೆ. ಬೆಲೆ ಕಟ್ಟದ ಪ್ರೀತಿ ಪ್ರೇಮಕ್ಕಾಗಿ ಕೊಲೆಗಳಾಗಿ ಕೊಲೆಗಡುಕರಾಗುತ್ತ...

ದುರಾದೃಷ್ಟ ಅದೃಷ್ಟಗಳ ನಡುವೆ ಬೇಯುತ್ತಿರುವ ‘ಸ್ವಾತಂತ್ರ್ಯ’ ಗೋರಿ ಕಟ್ಟಕೊಳ್ಳುವ ಸ್ವಾಮಿಗಳ ಮಹಾಪೂರ, ಭೂಕಂಪಗಳಡಿ ಕೊಳೆಯುವ ಸಹನೀಯರ ಕನವರಿಕೆಯ ವೃತ್ತಪತ್ರಿಕೆಗಳ ಅಜ್ಜಿಯ ತೇಲುಗಣ್ಣು ಮಕ್ಕಳ ವರ್ಷಾಂತ್ಯ ಪರಿಣಾಮ- ಸ್ವಾತಂತ್ರ್ಯದಡಿಯಲ್ಲಿ ಸಾಯುವ...

ದಿನ ನಿತ್ಯದ ತಿರುಗುವ ಪುಟಗಳಲ್ಲಿ ಎಲ್ಲ ಗೊತ್ತಂತಿದ್ದರೂ ಅದೇಕೋ ದಿನನಿತ್ಯದ ಬದುಕು ಹೊಸದು, ಬೇರೆ ಬೇರೆ ಅನುಭವ ಎನ್ನಲೇ? ವಯಸ್ಸೆನ್ನಲೇ? ಎಲ್ಲ ಅರ್ಥಗಳಲ್ಲೂ ಇದೆಲ್ಲ ಒಂದೆ ಇಡುವ ಪ್ರತಿ ಹೆಜ್ಜೆ ಪ್ರತಿ ಉಸುರಿಗೆ ನೆರಳು ಬೆಳಕಿದೆ ಸಮುದ್ರದಾಳದಷ್...

ನಾ ಅಭಿಮಾನಿ ನಾ ಭಾಽಳ ಸ್ವಾಭಿಮಾನಿ ಯಾರಿಗೂ ಸೊಪ್ಪ ಹಾಕೋ ಮಗ ನಾ ಅಲ್ಲ, ಅಂತಿದ್ಯಲ್ಲೊ…..? ನಂದೂ ನಮ್ಮಪ್ಪಂದೂ ಮಾತ ಅಂದ್ರ ಯಾವನೂ ಅಡ್ಡ ಹಾಕಾಕಿಲ್ಲ ಮಗ, ಅಷ್ಟ ಅಲ್ಲೋಲೇಽ ಯಾವ ಮಿನಿಸ್ಟ್ರೂ ಹೇಳಿದ್ಹಂಗ ಕೇಳ್ತಾನ. ಯಾವ ಬಡ್ಡಿ ಮಕ್ಕಳದೇನಂ...

1...2829303132...41