ದೈವ ಸನ್ನಿಧಿಯ ಚೈತನ್ಯದಲಿ ಹಿಡಿದ ಹೂಮಾಲೆ ಧೂಪದೀಪ ಶ್ರೀಗಂಧ ಸ್ವರ್ಗದೊಳಗೋಡಾಡಿ ದೇವಪಾದತಲದಲಿ ನಿಂತಕ್ಷಣ ಕನಸು ನನಸಾಗಿಸಿಕೊಂಡ ಭಾವತೃಪ್ತಿ. ಹರಹರ ಮಹಾದೇವ ಹರಹರ ಮಹಾದೇವ ಪರಾತ್ಪರಾಶಿವನ ಮಂತ್ರ ಎಲ್ಲರೆದೆ ತುಂಬ ಆ ಬೆಟ್ಟ ಈ ಬೆಟ್ಟ ಅಲ್ಲಿಯದೋ ಪ...

ಮೋಡದೊಳಗೆ ದೇವದೇವಯಾನಿಯರ ಮೆಲ್ಲನುಸಿರೋ ಝಲ್ಲೆನ್ನುವ ಮಾತೋ ಸುತ್ತಾಟ ಜಗ್ಗಾಟ ಕೊಸರಾಟ ದಿಕ್ಕು ದಿಕ್ಕಿನೆದೆಯಾಳದೊಳಗೆ ದಾಹ ಇದು ಮದೋನ್ಮತ್ತ ದೇವಸ್ಪರ್ಷ. ಸಳಸಳನೆ ಮಳೆಬೀಜ ಸುರಿಸಿ ಬೆವರೊಡೆಯುವ ಘಳಿಗೆ ನಾಭಿಯುಸಿರು ನಾಸಿಕದೆಡೆಗೆ ಸೆಳೆತ ಜೀವಕುಡ...

ಫಾಲ್ಗುಣದ ಮುಂಜಾವು ದಿನಗಳು ನನ್ನ ಕಿಡಕಿಯಾಚೆ ಸ್ವರ್‍ಗ ಸ್ಪರ್‍ಧೆಗಿಳಿಯುವಂತೆ ಧರೆಗೆ ಝೆಕರಾಂಡಾ, ಬೋಗನ್ ವಿಲ್ಲಾ, ಮಲ್ಲಿಗೆ, ಗುಲಾಬಿ, ಸಂಪಿಗೆ ಹಳದಿ ಕೆಂಪು ನೀಲಿ ಗುಲಾಬಿ ಹೂಗಳ ಸುರಿಮಳೆ ಹಗಲು ರಾತ್ರಿಗಳಿಗೆ ಬಿಡುವಿಲ್ಲದ ಕೆಲಸ ನೆಲತುಂಬ ಚಿತ...

ಹೇರ್‍ ಪಿನ, ಕ್ಲಿಪ್, ಮನೆಕೀಲಿಕೈ ವಾಚ್, ಪೆನ್, ಪುಸ್ತಕಗಳ ಪಿಸ್ತೋಲ್, ಬ್ಯಾಟರಿ, ಆಭರಣ, ಚಾಕ್ಲೆಟ್‌ಗಳ – ಮಿನಿ ಲಾಕರ್‍ ನನ್ನ ತಲೆದಿಂಬು. *****...

ಮುಟ್ಟಿದ್ದೆಲ್ಲ ಚಿನ್ನ ಆಗುವ ನಿನ್ನ ಟಚ್ ಮಾಯವಾಗಿ ನೋಡಿದ್ದೆಲ್ಲ ವಿಜ್ಞಾನ ಮಾಡಿದ್ದೆಲ್ಲ ಸಂಶೋಧನೆಯಾಗಿ ಎಲ್ಲದಕ್ಕೂ ಕಂಪ್ಯೂಟರ್‍ ಟಚ್ ಆಗುತ್ತಿದೆಯಲ್ಲ ಮಿಡಾಸ್? *****...

ಪೊರಕೆಯಿಂದ ಟಾಯಿಲೆಟ್ ಬ್ರಷ್‌ವರೆಗೂ – ಬಾಚಣಿಕೆಯಿಂದ ಟೂತ್‌ಬ್ರಷ್‌ವರೆಗೂ- ನಿಮ್ಮನ್ನೂ ನಿಮ್ಮ ಮನೆಯನ್ನೂ ಕ್ಲೀನ್ ಗೊಳಿಸಿದ ನಮ್ಮನ್ನೆಂದಾದರೂ ಕ್ಲೀನ್ ಆಗಿ ಇಟ್ಟಿದ್ದೀರಿಯೆ? ಹೇಳಿ ದೇವರಾಣೆ ಮಾಡಿ? *****...

ಚೆಲ್ಲಾ ಪಿಲ್ಲಿಯಾಗಿ ಹರಿದುಹೋದ ಮನಸ್ಸುಗಳನ್ನು ಒಂದುಗೂಡಿಸಿ ಹೊಲೆದು ಅಲ್ಲಲ್ಲಿ ಕಲರ್‌ಫುಲ್ ಬಟನ್, ಹೂವುಗಳ ಪ್ಯಾಚ್ ವರ್‍ಕ್ ಮಾಡಿ ಇಸ್ತ್ರಿ ಮಾಡಿಬಿಡುತ್ತಾನೆ. *****...

ಎದೆಗೂಡಿನೊಳಗೇ ನೋವುಗಳ ಹುಗಿದು ಕನಸುಗಳಿಗೆ ಎಂದೋ ಕಡ್ಡಿಕೊರೆದು ಜೀವಿಸುವ ಆಸೆ ಮರೆತು ಪುಟ್‌ಪಾತ್ ಮೇಲೆ ಪ್ಲಾಸ್ಟಿಕ್ ಕೋಟಿನಲ್ಲಿಯೂ ತೋಯ್ಸಿಕೊಳ್ಳುತ ದೀನನಾಗುತ್ತಾನೆ. *****...

ಬಡತನದ ಮಡುವಿಂದ ಕೊಸರಿಕೊಂಡು ಹೋದ ವೀರ – ದೇಶ ರಕ್ಷಿಸಿ ಹೆಂಡತಿ ಮಕ್ಕಳನು ಅನಾಥಿಸಿ ಎಲ್ಲರ ಕಣ್ಣಾಲಿಯಲಿ ತುಂಬಿ ಶ್ರೀಮಂತನಾದ. *****...

ಇಂತಿಂತಿಷ್ಟೇ ಔಷದಿಗೆಂದು ಖರ್‍ಚಿಸಿ ಅಷ್ಟಷ್ಟೇ ಉಳಿಸಿಕೊಳ್ಳುತ್ತಾರೆ ನಾಳೆಯ ಊರುಗೋಲು ಕೊಳ್ಳಲು – ನಾಡದ್ದಿನ ಹೊಲಸು ತೊಳೆಯುವವರಿಗೆ ಕೊಡಲು – ನಂತರ, ಹೆಣ ಹೊರುವವರಿಗೊಂದಿಷ್ಟು ಇಟ್ಟು ತರಸ್ಕರಿಸಿಕೊಳ್ಳುವ ಮಕ್ಕಳು ಮೊಮ್ಮಕ್ಕಳಿಂದ...

12345...41