ಆಲದ ಮರ ನಾನು ಬನ್ನಿ ಹಕ್ಕಿ ಪಕ್ಕಿಗಳೀ ಹುಳ ಹುಪ್ಪಡಿಗಳೇ ಹಾದಿಹೋಕರೆ ಇದು ನಿಮ್ಮೆದೇ Royal Palace ಯಾವ ಅಭ್ಯಂತರವಿಲ್ಲದೆ ವಿಶ್ರಮಿಸಿ ಉಪಹರಿಸಿ. Excuse Brokers *****...

ರಾತ್ರಿ ಆಟೋಮೆಟಿಕ್‌ ಆಗಿ ಕಿಟಕಿ ಮುಚ್ಚಿಕೊಳ್ಳುವ ಕರ್ಟನ್‌ಗಳು ಒಳನೋಟದ ಮಾತುಗಳು ಕಥೆಗಳು ಇಡಿಯಾಗಿ ತನ್ನ ಮೈಮೇಲೆ ಚಿತ್ರಿಸಿಕೊಂಡು ಬೆಳಿಗ್ಗೆ ಕರ್ಟನ್ ತೆಗಯುವವರಿಗೆ ವರದಿ ಒಪ್ಪಿಸುತ್ತವೆ. *****...

ರಾತ್ರಿ ಮಲಗುವವರೆಗೂ ಅಜ್ಜನ ಊರಲ್ಲಿ ಊರಿಗೆ ಊರೇಽ ತೆರೆದ ‘ಬಾಗಿಲು’ಗಳಲಿ ಸದಾ ಸ್ವಾಗತ; ೨೪ ಗಂಟೆಗಳ ಕಾಲ ಸುಭದ್ರ ‘ಬಾಗಿಲು’ ಕಾವಲುಗಾರ ಇಲ್ಲಿ ನನ್ನೂರಲ್ಲಿ? *****...

ಹಸರೂಡೆದಿದೆ ಹೂ ಬಿರಿದಿವೆ ನಿಮ್ಮಂಗಳದಲ್ಲೂ ಸ್ವಾಮಿ ಆದರೂ, ಬೇರೆಯವರ ಮನೆಯ ಹೂವು ಕದಿಯುವ ಹಸಿರಿಗೆ ಬೆಂಕಿ ಇಡುವ ಹುನ್ನಾರ ಏಕೆ? *****...

ನಾಸ್ತಿಕರು ದೇವರಂಗಳಕೆ ಬಂದಿದ್ದಾರೆ ಪರೀಕ್ಷಿಸಲು ಎಲ್ಲೆಲ್ಲೂ ಧೂಪ ದೀಪ ಹೂವು ಹಣ್ಣು ಅನಾಮಿಕರ ದೈವ ಕಳೆ ನೋಡಿ ಕದ್ದು ಪ್ರಸಾದ ತಿಂದು ಹೊರ ಬೀಳುತ್ತಾರೆ ಆಸ್ತಿಕರಾಗಿ. *****...

ಕುಂಟು ಬಿಲ್ಲೆ ಆಡುವ ನಿನ್ನೆಯ ಹುಡುಗಿಯರು ಇಂದು ಬುರ್ಕಾ ಹಾಕಿ ಅಮ್ಮಂದಿರಾಗುತ್ತಿದ್ದಂತೆಯೇ ನಾಳೆ ಅಜ್ಜಿಯರೂ ಆಗಿ ನಾಡದ್ದಿನ ಮರಿ ಮಕ್ಕಳಿಗೆ ಬುದ್ಧಿ ಹೇಳುತ್ತಾರೆ *****...

1...2526272829...41