ಹಿರಿ ಕಿರಿಯರು

"ಹಿರಿಯರಾರು-ಕಿರಿಯರಾರು ಎಂಬುದನ್ನು ತಿಳಕೊಳ್ಳುವದಕ್ಕೆ ತವಕಪಡುತ್ತಿರುವೆವು. ದಯೆಯಿಟ್ಟು ಆ ವಿಷಯವನ್ನು ವಿವರಿಸಬೇಕು." ಎಂದು ಜೀವಜಂಗುಳಿಯೊಳಗಿನ ಒಂದು ಜೀವವು ವಿನಯಿಸಿಕೊಂಡಿತು. ಸಂಗಮಶರಣನು ತನ್ನ ಪ್ರಜ್ಞೆಯನ್ನು ಒಂದಿಷ್ಟು ಆಳದಲ್ಲಿ ಸಾಗಿಸಿ ಸಹಸ್ರಮಖನಾದ ಜಗದೀಶ್ವರನಿಗೆ ವಾಙ್ಮಯ ಸೇವೆಯನ್ನು ಸಲ್ಲಿಸುವುದಕ್ಕೆ ಸಿದ್ಧನಾಗುವನು-...

ದೇಹದ ನಿಲುಮೆ

- ಜಂಗುಳಿಯೊಳಗಿನ ಒಂದು ಜೀವವು ಕೇಳಿದ್ದೇನೆಂದರೆ.- ""ಹಿಗ್ಗುವಿಕೆಯೇಕೋ-.ಈ ದೇಹಕೆ ಎಂಮ ಕೇಳಲಾಗುತ್ತಿರುವಾಗ ನಾವು ದೇಹದ ನಿಲುಮೆಯನ್ನು ಅರಿತುಕೊಳ್ಳುವುದು ಅನಿವಾರ್ಯೆವೆಂಧು ತೋರುತ್ತದೆ. ಆದನ್ನು ದಯೆಯಿಟ್ಟು ಹೇಳಿಕೊಡಿರಿ." ಸಂಗನುಶರಣನು ಕಣ್ಣುಮುಗಿದು, ತನ್ನ ಒಡಲನ್ನು ಭಗವತಿಯ ಅಡಿಗಿರಿಸಿ ಆ...

ಮಹಾಮನೆ

"ಸಂಸಾರದ ಸಾರಾಂಶವನ್ನೂ ಕ್ಷಣಭಂಗುರತೆಯನ್ನೂ ಕೇಳಿಕೊಂಡ ಬಳಿಕ ಅನೇಕ ಜೀವಿಗಳು ಮನೆಯನ್ನೂ ಮಡದಿಮಕ್ಕಳನ್ನೂ ತೊರೆದುಹೋಗಿ ತಮ್ಮ ಬಾಳಿನ ನೆಲೆಯನ್ನು ಕಾಣುವುದಕ್ಕೆ ಕಷ್ಟಪಟ್ಟ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಬರುವವು. ಆದುದರಿಂದ ಮನೆವಾರ್ತೆಯ ಸಂಬಂಧವು ನಮಗೆಷ್ಟು ಎ೦ಬ...

ಸಂಸಾರ

" ಜೀವನೋದ್ದೇಶನ್ನು ಅರಿತು ನಿಶ್ಚಯಿಸಿ ಅದನ್ನು. ಸಾಧಿಸುವುದೇ ಹುಟ್ಟಿ ಬಂದುದರ ಕಾರಣವಾದರೆ,  ಸ೦ಸಾರದೊಡನೆ ಜೀವನೋದ್ದೇಶನ್ನು ಹೊಂದಿಸಿಕೊಳ್ಳುವ ಬಗೆ ಹೇಗೆ-ಎ೦ಬ ತೊಡಕು ಎದ್ದು ನಿಲ್ಲುವದು. ಆದ್ದ- ರಿಂದ ಸಂಸಾರ ಈ ವಿಷಯದಲ್ಲಿ ತಮ್ಮ ಬಾಯಿಂದ ಕೆಲವು...

ಜೀವನೋದ್ದೇಶ

" ಜೀವನಕ್ಕೆ ಉದ್ದೇಶವೇನು?" ಎಂದು ಒಬ್ಬ ತರುಣನು ಅತ್ಯ೦ತ ಕುತೂಹಲದಿಂದ ಕೇಳಿದನು. ಸಂಗನುಶರಣನು ಮನಸ್ಸಿನಲ್ಲಿ ಜಗದಂಬೆಯನ್ನು ಸ್ಮರಿಸಿ, ಪ್ರಸ್ತುತ ಪ್ರಶ್ನೆಯನ್ನು ಆಕೆಯ ಸನ್ನಿಧಿಗೊಪ್ಪಿಸಿ, ತನ್ನ ತಲೆಯೊಳಗಿರುವ ವಿಚಾರಗಳ ನ್ನೆಲ್ಲ ಹೊರದೂಡಿ ಜನನಿಯು ನೀಡುವ ವಿಚಾರಗಳನ್ನು...

ಶರಣನ ಕುರುಹು

ಜೀವಜ೦ಗುಳಿಯಿ೦ದ ಎದ್ದುನಿಂತ ಒಬ್ಬ ಇಳಿವಯಸ್ಸಿನ ಗಂಭೀರನು ಮುಂದೆ ಬಂದು-"ಜಗಜ್ಜನನಿಯ ಬಾಯಿಂದ ಶರಣರ ಮೇಲ್ಮೆ-ಹಿರಿಮೆಗಳನ್ನು ಕೇಳಿ ಧನ್ಯರಾದೆವು. ಸಂಗಮಶರಣರೇ, "ಅಂಥ ಶರಣನ ಕುರುಹನ್ನು ಅರಿತುಕೊಳ್ಳಬೇಕೆಂಬ ಆಶೆಯುಂಟಾಗಿದೆ. ದಯೆಯಿಟ್ಟು ವಿವರಿಸುವಿರಾ ?" ಎಂದು ಕೇಳಿಕೊಂಡನು. ಸಂಗಮಶರಣನು ಪರಮೇಶ್ವರಿಯನ್ನು...

ವಿ-ನಿಯೋಗ

ಕಾಮಂ ಕ್ರೋಧಂ ಪಿರಿದಾ ಧರೆಯೊಳು ವ್ಯಾಮೋಹಂ ಪಿರಿದವನೀತದೊಳು || ವಂಚನೆಯುಂ ಡಂಬುಂ ಪುಸಿಯವರೊಳು ಸಂಚಿತ ಪಾಪಂಗಳು ಮುಂಟುನರೊಳು || ದೇವಾ ಬಳಿಕಿಲ್ಲಿಗೆ ಬರಲುಂಟೇ ದೇವಾ ಚರಣಮನೀಕ್ಷಿಪುದುಂಟೇ ' (ಹರಿಹರನ ರಗಳೆಯಿಂದ) ಎನ್ನುವ ನೀನಾದವು, ತೆರೆತೆರೆಯಾಗಿ...

ಅಂದಚೆಂದ

ಅಚ್ಚುಕಟ್ಟುತನವೆಂದರೇನು? ನಾವು ದಿನಾಲು ಉಪಯೋಗಿಸುವ ಪದಾರ್ಥಗಳು ಹಲವು ಇರುತ್ತವೆ. ಅರಿವೆ-ಅಂಚಡಿ, ಹಾಸಿಗೆ-ಹೊದಿಕೆ, ತಂಬಿಗೆ, ತಾಟು, ಪುಸ್ತಕ, ಉದ್ಯೋಗದ ಉಪಕರಣ ಮುಂತಾದವುಗಳು. ಆ ಒಡವೆಗಳು ಉಚ್ಚ ತರದವು ಇರಲಿಕ್ಕಿಲ್ಲ. ಸಾಮಾನ್ಯವಾದ ಅಗ್ಗದ ಒಡವೆಗಳಾದರೂ ಇರಲೇ ಬೇಕಲ್ಲವೇ?...

ಪಾದರಕ್ಷೆಯ ಪುಣ್ಯ

ಶ್ರೀಮಂತಿಕೆಯನ್ನು ಭೋಗಿಸಿ, ಸಾಮಾನ್ಯಸ್ಥಿತಿಗೆ ಬಂದ ಇಬ್ಬರು ಗಂಡಹೆಂಡಿರು ಒಂದೂರಿನಲ್ಲಿ ಇದ್ದರು. ಅವರ ಕುಲಗುರುಗಳು ವಾಡಿಕೆಯಂತೆ ಅವರ ಮನೆಗೆ ಆಗಮಿಸಿದರು, ಒಬ್ಬ ಸೇವಕನೊಡನೆ. ಆ ಗಂಡಹೆಂಡಿರು ತಮ್ಮ ಸಾಮಾನ್ಯಸ್ಥಿತಿಯನ್ನು ಗುರುಗಳಿಗೆ ತೋರಗೊಡದೆ, ಮೊದಲಿನಂತೆಯೇ ಅವರನ್ನು ಸತ್ಕರಿಸಲು...

ಯಾರಿಗೆ ಕೊಡಬೇಕು ಕನ್ಯೆ

ಹೀಂಗ ಒಂದು ಊರಿತ್ತು. ಆ ಊರಲ್ಲಿ ಇಬ್ಬರು ಗಂಡಹೆಂಡಿರಿದ್ದರು. ಅವರಿಗೆ ಒಬ್ಬಳೇ ಮಗಳು. ಬಹಳ ಚೆಲುವೆ; ಕಡ್ಡಿಯಿಂದ ಕೊರೆದಂತೆ ರೂಪು; ಮೈಬಣ್ಣ ಬಂಗಾರದ್ದು; ಏನು ಆ ಮೂಗು ಸಂಪಿಗೆ ತೆನೆ; ಏನು ಆ ಹಲ್ಲು...