ಹನಿಗವನ ನಗೆ ಮುಗುಳು January 21, 2021January 4, 2021 ‘ನಗೆ ಮುಗುಳು’ ಓದಿ ಕೊಂಡೆ; ನಗೆಯಲ್ಲೇ ಮುಳುಗಿ ಕೊಂಡೆ! *****
ಹನಿಗವನ ಗತ್ತು January 14, 2021January 4, 2021 ಚುನಾವಣೆಯಲ್ಲಿ ಗೆದ್ದ ಹೊತ್ತು ಜಗತ್ತನ್ನೇ ಗೆದ್ದೆನೆಂಬ ಗತ್ತು! *****
ಹನಿಗವನ ತ್ಯಾಗ December 31, 2020November 24, 2019 ದಾನಶೀಲರು ಮಾಡುತ್ತಾರೆ ಸದಾ ತ್ಯಾಗ; ರಾಜಕಾರಣಿಗಳು ಮಾಡುತ್ತಾರೆ ಸಭಾ ತ್ಯಾಗ; *****
ಹನಿಗವನ ಹೆಣ್ಣು December 17, 2020November 24, 2019 ಹೆಣ್ಣು ಮದುವೆಗೆ ಮುನ್ನ ಅಬಲೆ; ಮದುವೆಯ ನಂತರ ಭಾರಿ ಬೆಲೆ! *****
ಹನಿಗವನ ವೃದ್ಧಾಪ್ಯ November 19, 2020November 24, 2019 ಅಜ್ಜಿ ಹೊಸೆಯುತ್ತಾಳೆ ಹೂಬತ್ತಿಯನ್ನು; ಅಜ್ಜ? ನೆನಪುಗಳ ಬುತ್ತಿಯನ್ನಲ್ಲದೆ ಮತ್ತೇನನ್ನಾ?! *****