ಬಾಲ್ಯ… ತಾಯಿ ಮಡಿಲ ಕೂಸಂತೆ ದಾರದುಂಡೆಯಲಿ ಸೂಜಿ ಸಿಕ್ಕಿಸಿದಂತೆ ಯೌವ್ವನ… ಮನದನ್ನೆ ಕೈ ಹಿಡಿದ ಪ್ರೇಮಿಯಂತೆ ಸೂಜಿದಾರದಲಿ ಸಿಕ್ಕುಬಿದ್ದಂತೆ ವೃದ್ಧಾಪ್ಯ… ಕಾಲನ ಜಾರು ಬಂಡೆಯಲಿ ಧೊಪ್ಪನೆ ಜಾರಿದಂತೆ ದಾರದಿಂದ ಸೂಜಿ ಕಳಚಿ ಬಿ...

ಉಸಿರಿನ ಏರಿಳಿತಕೆ, ಗಾಳಿಯ-ಹೂ ನಾಟ್ಯಕೆ ಹಕ್ಕಿಯ ಒಲವಿಗೆ, ಚುಕ್ಕಿಯ ಚೆಲುವಿಗೆ ಸ್ಪಂದಿಸುತಿದೆ ಬುದ್ಧ!  ನಿನ್ನ ಮಂದಸ್ಮಿತ. ಎತ್ತರ ಆಕಾಶದಿ, ಭೂಮಿಯ ಎದೆ ಆಳದಿ ಮೂಡಿದೆ ನಿನ್ನ ಮಧುರ ಮಂದಸ್ಮಿತ ವಿಸ್ತಾರ ಮನದಾಳದಿ ಹಾಕುತಿರುವೆ ನಾ ಸ್ವರ ಪ್ರಸ್ತ...