ಹನಿಗವನಮಾತುಮಾತು ಆಡಿದರೆ ಕತ್ತಲಲಿ ಮಿಂಚು ಮೂಡಿ ಬರಬೇಕು ಮಳೆ ಸುರಿದಾಗ ಭೂಮಿಯಲಿ ಬೆಳೆ, ಬೆಳದಂತಿರಬೇಕು ****...ಪರಿಮಳ ರಾವ್ ಜಿ ಆರ್August 8, 2012 Read More
ಹನಿಗವನಕ್ರಿಕೆಟ್ ೫೪ ಸಂಸಾರಅತ್ತೆ ಬ್ಯಾಟಿಂಗ್ ಸೊಸೆ ಬೌಲಿಂಗ್ ಮಾವ, ಮಗನ ಫೀಲ್ಡಿಂಗ್, ಇದು ಸಂಸಾರದ ಕ್ರಿಕೆಟ್ ನೋಡಲು ಬೇಡ ಇದಕ್ಕೆ ಟಿಕೆಟ್ ***** ...ಪರಿಮಳ ರಾವ್ ಜಿ ಆರ್August 4, 2012 Read More
ಹನಿಗವನಕಿರುಕುಳಹೆದ್ದಾರಿ ಸಿಗುವವರೆಗೂ ಪಯಣಿಗನಿಗೆ ಕಿರು ಪಥಗಳ ಕಿರುಕುಳ **** ...ಪರಿಮಳ ರಾವ್ ಜಿ ಆರ್August 1, 2012 Read More
ಹನಿಗವನಕೀಲಿ ಕೈನನ್ನ ನಿದ್ದೆಗೆ ನಿನ್ನ ಕಣ್ಣೇಕೆ? ನನ್ನ ಹುದ್ದೆಗೆ ನಿನ್ನ ಬುದ್ಧಿ ಏಕೆ? ನನ್ನ ಹಸಿವಿಗೆ ನಿನ್ನ ತೃಪ್ತಿ ಎಕೆ? ನನ್ನ ಅಂತರಾತ್ಮಕೆ ನನ್ನ ಕೀಲಿ ಕೈ ಇರೆ. ****...ಪರಿಮಳ ರಾವ್ ಜಿ ಆರ್July 29, 2012 Read More
ಹನಿಗವನಕವಿತೆ ಕೂಸುಅಕ್ಷರಕ್ಕೆ ಭಾವ ಕುಲಾವಿ ತೊಡಿಸೆ ಕವಿತೆ ಕೂಸು ಆಡುತ್ತದೆ ಹೃದಯ ಬಯಲಲ್ಲಿ ****...ಪರಿಮಳ ರಾವ್ ಜಿ ಆರ್July 25, 2012 Read More
ಹನಿಗವನಕವನಮನಸ್ಸಿನಲ್ಲಿ ಕವನ ತುಂಬಿದಾಗ ಕವನದಲ್ಲಿ ಮನಸ್ಸು ತುಂಬುತ್ತದೆ ಮನಸ್ಸಿನಲ್ಲಿ ದವನ ತುಂಬಿದಾಗ ಕವನದಲ್ಲಿ ಬಾಳ ಗಮನ ತುಂಬುತ್ತದೆ ****...ಪರಿಮಳ ರಾವ್ ಜಿ ಆರ್July 19, 2012 Read More
ಹನಿಗವನಕವಲು ದಾರಿಗಂಡ ಬಡಿದರೆ ಹೆಂಡತಿ ತವರಿಗೆ ಹೆಂಡತಿ ಮುನಿದರೆ ಗಂಡ ಪಬ್ಬಿಗೆ *****...ಪರಿಮಳ ರಾವ್ ಜಿ ಆರ್July 14, 2012 Read More
ಹನಿಗವನಕಣ್ಣುಜಿಂಕೆಗೆ ಮೈ ಎಲ್ಲಾ ಕಣ್ಣು ನವಿಲಿಗೆ ಗರಿ ಎಲ್ಲಾ ಕಣ್ಣು ಬೇಡನ ಬಾಣಕೆ ಗುರಿಯ ಒಂದೇ ಕಣ್ಣು *****...ಪರಿಮಳ ರಾವ್ ಜಿ ಆರ್July 11, 2012 Read More
ಹನಿಗವನಕನಸುನಿದ್ರೆಯಲಿ ಕೊರಡಾಗಿ ಸಾಯುತ್ತೇನೆ ಬದುಕಿನಲಿ ಕೊರಡ ಕೊನರಿಸಿ ಕನಸ ಕಾಣುತ್ತೇನೆ ****...ಪರಿಮಳ ರಾವ್ ಜಿ ಆರ್July 7, 2012 Read More