
ಜೈ ಭಾರತ ಜನನಿಯ ತನುಜಾತೆ ಜಯಹೇ ಸೈಬರ್ನಾಟಕ ಮಾತೆ ಸೈಬರ್ ಶಕೆಯು ಭವ್ಯತೆ ನೋಡು ಮೌನದಿ ಉರುಳುವ ಮೌಸಿನ ಬೀಡು ಜೈ ಭಾರತ ಜನನಿಯ ತನುಜಾತೆ ಜಯಹೇ ಸೈಬರ್ನಾಟಕ ಮಾತೆ *****...
ನನ್ನ ನಿನ್ನ ಬತ್ತಿ ಪ್ರೀತಿಯಲಿ ನೆನೆಸಿ ಹೊತ್ತಿ ಉರಿಸಿದಾಗ ಹಚ್ಚೇವು ನಾವು ಬಾಳ ಪ್ರೀತಿ ದೀಪ **** ...
ಮಗು! ಬೆಳಕು ಎಲ್ಲಿಂದ ಬಂತು? ಕೇಳಿದರು ಗುರುಗಳು ಊದಿ, ದೀಪವಾರಿಸಿ ಕೇಳಿತು ಮಗು ಹೇಳಿ ಗುರುಗಳೇ! ಬೆಳಕು ಹೋಯಿತು ಎಲ್ಲಿಗೆ? ***** ...
ಹೆಣ್ಣು ಗಟ್ಟಿಯೋ? ಗಂಡು ಗಟ್ಟಿಯೋ? ಸಾವಿನ ಜಟ್ಟಿಯ ಮುಂದೆ ಇಬ್ಬರೂ ಮಣ್ಣಾಂಗಟ್ಟಿಯೇ ***** ...
ದುಃಖದ ಹೊಳೆಯಲ್ಲಿ ನಗುವಿನ ನಾವೆ ತೇಲುತಿರಲಿ ಅಸೂಯೆ ಕಿಚ್ಚಿನಲಿ ಮೆಚ್ಚುಗೆಯ ಕಿರಣ ಬೆಳಗುತಿರಲಿ ***** ...
ಬುದ್ಧಿವಂತನ ಚಮತ್ಕಾರ ದಂಗುಬಡಿಸೀತು ಹೃದಯವಂತನ ಉಪಕಾರ ಪ್ರತ್ಯುಪಕಾರ ಬಯಸೀತು ಸ್ವಯಂ ಸಹಕಾರ ನೆಮ್ಮದಿಯ ನೆಲೆಯಾದೀತು *****...








