
ಕಾರಾಗೃಹದ ಮೂಲೆಯಲ್ಲಿ ಕುಳಿತಿದ್ದ ಶಂಕರ್ ಪಾಂಡೆಗೆ ಮನದಲ್ಲಿ ಕತ್ತಲೆ ಆವರಿಸಿತ್ತು. ನೊಂದು ಬೆಂದು ಅವನ ಹೃದಯ ಬೇಸತ್ತಿತ್ತು. ವಿದ್ಯಾರ್‍ಜನೆಯಲ್ಲಿ ತೊಡಗಿ ಸ್ನಾತಕೋತ್ತರ ಪದವಿ ಪಡೆದಿದ್ದ ಪಾಂಡೆ ಇಂದು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಯನ್ನು ಅನ...
ಒಬ್ಬ ಗೊಲ್ಲ ದನವನ್ನು ಅಟ್ಟಿಕೊಂಡು ಹುಲ್ಲುಗಾವಲಿಗೆ ಬಂದ. ದನಗಳು ತಲೆ ಬಗ್ಗಿಸಿ ಮೇವನ್ನು ಮೇಯಲಾರಂಭಿಸಿದವು. ಅಷ್ಟರಲ್ಲಿ ಅಲ್ಲಿ ಒಬ್ಬ ಸಾಧು ಬಂದರು. “ಗೊಲ್ಲಾ, ನೀನು ಏನು ಮಾಡುತ್ತಿರುವೆ?” ಎಂದು ಕೇಳಿದರು ಸಾಧು. “ದನ ಮೇಯುತ್ತಿದೆ. ನಾನು ಸುಮ...
ಒಂದು ತಪೋವನ. ಅಲ್ಲಿ ತಪಸ್ವಿ ತನ್ನ ತಪಸ್ಸನ್ನೆಲ್ಲಾ ಧಾರೆಯೆರೆದು ಅದ್ಭುತ ಸಾಧನೆ ಮಾಡಿ ಚೈತ್ರ ವಸಂತನ ಸೆರೆಹಿಡಿದು ತನ್ನ ತಪೋವನದಲ್ಲಿ ವರ್ಷ ಇಡೀ ವಸಂತವೈಭವವನ್ನು ಪಡೆಯುತ್ತಾ ಬಂದಿದ್ದ. ಅವನಿಗೆ ಮನೋಲ್ಲಾಸವಾದರು ಗಿಡಮರಗಳು, ವೃಕ್ಷಗಳು ಚಿಗರೊಡ...
ಒಬ್ಬ ಸ್ವಾರ್ಥಿ ಸಾಧಕ, ಅನೇಕ ವರುಷ, ಬೆಟ್ಟತಪ್ಪಲು, ಕಾಡುಮೇಡುಗಳಲ್ಲಿ ತಪಸ್ಸು ಮಾಡಿದ. ಅವನಿಗೆ ಒಂದು ಉತ್ಕಟ ಆಸೆ ಇತ್ತು. ಅವನಲ್ಲಿ ಐದು ಬರಿದಾದ ಮಣ್ಣಿನ ಬಿಂದಿಗೆಗಳು ಇದ್ದವು. ಅವನು ಕಠಿಣ ತಪದಿಂದ ಒಂದು ಬಿಂದಿಗೆಯಲ್ಲಿ ಬೆಳಕನ್ನು, ಎರಡನೇಯದರ...









