ಒಮ್ಮೆ ಬೆಳ್ಳಿಮೋಡ, ಕಾರ್‍ಮೋಡ ಒಂದಕ್ಕೊಂದು ಎದುರಾದವು. ಕಾರ್‍ಮೋಡವನ್ನು ನೋಡಿ- “ನೀನದೆಷ್ಟು ಕಪ್ಪು” ಎಂದು ಹೀಯಾಳಿಸಿತು ಬೆಳ್ಳಿಮೋಡ. ಅಲ್ಲದೆ ತನ್ನ ಸಮರ್ಥಿಸಿಕೊಂಡು “ನೋಡು ನನ್ನಲ್ಲಿ ಬೆಳಕು ತುಂಬಿಕೊಂಡಿರುವೆ” ಎ...

“ಅಲೆ! ನೀನು ಸಮುದ್ರವಾಗುವುದು ಯಾವಾಗ?” ಎಂದಿತು ಬೆಟ್ಟ. “ನನ್ನ ತುಮುಲ ಅಡಗಿ ಶಾಂತವಾದಾಗ ನಾನು ಸಮುದ್ರವಾಗುವೆ” ಎಂದಿತು ಅಲೆ. ಮತ್ತೆ ಬೆಟ್ಟ ಸಮುದ್ರವನ್ನು ಕೇಳಿತು “ನೀನು ಅಲೆಯಾಗುವುದು ಏಕೆ?” ಎಂದ...

ಒಂದು ಕಣ್ಣೀರ ಹನಿ, ಒಂದು ಇಬ್ಬನಿ, ಒಂದು ಮಳೆಹನಿ ಮೂವರು ಗೆಳೆಯರಾದರು. ಕಣ್ಣೀರ ಹನಿ ಹೇಳಿತು- “ನಾನು ಕಣ್ಣು ತುಂಬಿ ಬಂದೆ” ಎಂದು. ಇಬ್ಬನಿ ಹೇಳಿತು- “ನಾನು ಹೂ ಹೃದಯ ತುಂಬಿದೆ” ಎಂದು. ಮಳೆ ಹನಿ ಹೇಳಿತು- “...

ಸಮುದ್ರ ದಡದ ಮೇಲೆ ಒಂದು ಆಮೆ ಮಲಗಿತ್ತು. ಅವಶ್ಯಕತೆ ಇಲ್ಲೆಂದು ತನ್ನ ಕೈಕಾಲು, ತಲೆಯನ್ನು ಚಿಪ್ಪಿನೊಳೊಗೆ ಎಳೆದುಕೊಂಡು ಕಲ್ಲಂತೆ ಮರಳ ಮೇಲೆ ಕುಳಿತಿತ್ತು. ದಡದ ಮೇಲೆ ಓಡಾಡುತ್ತಿದ್ದ ಒಬ್ಬ ಮನುಷ್ಯ ಕಲ್ಲು ಬಂಡೆಯಂತೆ ಮಲಗಿದ್ದ ಆಮೆಯನ್ನು ನೋಡಿ ನ...

“ಏ, ಗುಡುಗೆ! ಗುಡಿಗಿ ಬಡಬಡಸ ಬೇಡ” ಎಂದು ಮಿಂಚು ಹೇಳಿತು. “ಏ, ಮಿಂಚೆ! ನೀಕುಣಿಕುಣಿದು ಕುಪ್ಪಳಿಸ ಬೇಡ.” ಎಂದಿತು ಗುಡುಗು. “ನಾ ಗುಡುಗಿ ಹನಿಹನಿ ಸೃಷ್ಟಿಸಿ ಮಳೆಯಾಗಿ ಸುರಿಸುವೆ. ನೀ ಕುಣಿಕುಣಿದು ಏನು ಮಾಡು...

1...3435363738...70