ಮರದ ರೆಂಬೆಯ ಹಸುರೆಲೆಯ ಹಾಸಿನಲ್ಲಿ ಕುಳಿತಿದ್ದವು, ಮೂರು ಇಬ್ಬನಿಗಳು. ಎಲೆಯ ಕೊನೆಯಿಂದ ಜಾರಿ ಬಿದ್ದು ಪ್ರಾಣ ಕಳಕೊಂಡ ಹನಿಗಳಿಗಾಗಿ ಮರುಗಿ ಕಣ್ಣೀರಿಡುತ್ತಿದ್ದವು. ಒಂದು ತುಂಟ ಹುಡುಗ ರೆಂಬೆ ಜಗ್ಗಿ ಉಯ್ಯಾಲೆ ಆಡುತ್ತಲೇ ಇದ್ದ. ಎಲ್ಲಾ ಇಬ್ಬನಿಗಳ...

ಒಮ್ಮೆ ಮಿಂಚುಹುಳಕ್ಕು, ಆಗಸದ ಚುಕ್ಕಿಗೂ ಮಾತು ಕತೆ ಆಯಿತು. “ಏ! ಚುಕ್ಕಿ! ನೀನು ಆಗಸವನ್ನು ಬೆಳಗಲು ಹೊರಟಿರುವೆಯಾ?” ಎಂದು ಕೆಣೆಕಿತು ಮಿಂಚು ಹುಳ. ಏ! ಮಿಂಚು ಹುಳ! ನೀನು ಭೂಮಿಯನ್ನು ಬೆಳಗಲು ಹೊರಟಿರುವೆಯಾ?” ಎಂದು ಕೊಂಕು...

ಕಲ್ಲು ಬಂಡೆ ಪಕ್ಕದಲ್ಲಿ ಬೆಳದಿತ್ತು ಹುಲ್ಲು, ಹಸಿರುನಗೆ ಚೆಲ್ಲಿಹುಲ್ಲು ಕೇಳಿತು- “ಏ! ಕಲ್ಲೇ! ನಿನಗೆ ಜುಟ್ಟೂ, ಮೀಸೆ ಒಂದೂ ಇಲ್ಲವೇ?” ಎಂದು. ಅದಕ್ಕೆ ಕಲ್ಲು ಒಡನೆ ಹೇಳಿತು- “ಏ! ಹುಲ್ಲೇ! ನಿನಗೆ ಹೊಟ್ಟೆ, ತಲೆ ಒಂದೂ ಇಲ...

ಊರ ಹೊರಗೆ ಸ್ಮಶಾನದಲ್ಲಿ ಇರುವ ನಿಮಗೆ ಹೆಣಗಳೆಂದರೆ ಭೀತಿ ಇಲ್ಲವೇ? ಎಂದು ಓರ್ವ ಕೇಳಿದ. “ನಾವು ಧೂರ್ತರಿಗೆ, ದುಷ್ಟರಿಗೆ ಹೆದರುತ್ತೇವೆ. ಸತ್ತ ಹೆಣಗಳನ್ನು ನಾವು ಮಣ್ಣು ಮಾಡಿದಾಗ ಅವು ಹಾಯಾಗಿ ಮಲಗಿ ಬಿಡುತ್ತವೆ. ನಾವು ನಿರ್ಭೀತಿಯಿಂದ ಬಾ...

ಮಸಣದ ಅಧಿಕಾರಿಗೆ ಅನಿಸಿದ್ದು ಇವರು ಸಾಯದಿದ್ದರೆ ನಾನು ಬದುಕುತಿದ್ದೆನೇ? ….ಅವನು ಡೈರಿಯಲ್ಲಿ ಬರೆಯುತ್ತಿದ್ದುದು “ಇಂದು ಎಷ್ಟು ಹೆಣ ಬಂತು? ಎಷ್ಟು ಹಣ ಬಂತು?” ಎಂದು, ಹೆಣ ಹಣದ ಲೆಕ್ಕಾಚಾರದಲ್ಲಿ ಅವನ ಬದುಕು ಸರಾಗವಾಗಿ ಸಾ...

1...2930313233...70