
ಕಣ್ಣೀರ ಹನಿ ಹನಿಹನಿಸಿ ಬರೆಯುತ್ತಿತ್ತು ಗಲ್ಲದ ಪುಟದ ತುಂಬ ಕರುಳು ಕಲುಕುವ ಕಾವ್ಯ, ಕತೆ, ಕಾದಂಬರಿ. “ಇದನ್ನು ಓದಿಕೋ ಜಗತ್ತೇ?” ಎಂದು ಬೇಡಿಕೊಳ್ಳುತ್ತಿತ್ತು. ಜಗತ್ತು ಮೌನದಲ್ಲಿ ಹೆಪ್ಪುಗಟ್ಟಿತ್ತು. ಕಣ್ಣೀರ ಹನಿ ದ್ರವಿಸಿ ಹರಿದ...
ಸುಖಿಃ-ದುಃಖಿ ಎರಡು ಜಗದ ಭುಜದಮೇಲೆ ಕೈ ಹಾಕಿಕೊಂಡು ನಡೆಯುತ್ತಿದ್ದವು. ಜಗದ ಬಲ ಭುಜದಲ್ಲಿ ಸುಖಿಃ ಗೆಳಯ ನಿದ್ದ. ಎಡ ಭುಜಕ್ಕೆ ಇದ್ದ ದುಃಖಿ ಗೆಳಯ ಜೋಲು ಮುಖ ಹಾಕಿದ್ದ. ಜಗತ್ತು ಸುಖಿ ಗೆಳೆಯನೊಡನೆ ನಗುತ್ತಲೇಯಿದ್ದ. ದುಃಖಿ ಗೆಳೆಯ ತನ್ನ ಸರದಿಗಾಗ...
ಅವರು ಒಬ್ಬರನ್ನು ಒಬ್ಬರು ಪ್ರೇಮಿಸಿದರು. ಅವರ ಪ್ರೇಮ ಸಮಾಗಮವನ್ನು ಅತ್ಮೀರೆಲ್ಲರು ಧಿಕ್ಕರಿಸಿದರು. ಅವರು ಗುಡಿ ಕಂಭ ಗಳಂತೆ ದೂರ ನಿಂತರು. ಅವರ ಹೃದಯದಲ್ಲಿ ಎದ್ದ ಪ್ರೀತಿ ಗೋಪುರ ಮಾತ್ರ ಅಕಾಶವನ್ನು ಚುಂಬಿಸಿತು. ಹೃದಯ ಗರ್ಭ ಗುಡಿಯಲ್ಲಿ ಪ್ರೀತಿ...
ಅವರ ಮನೆಯಲ್ಲಿ ಹಣ್ಣು ಹಣ್ಣು ಮುದುಕ ಸ್ವರ್ಗಸ್ತನಾಗಿದ್ದ. ಮನೆಯವರು ಅಜ್ಜನ ಕೊನೆಯ ಯಾತ್ರೆಗೆ ಸಿದ್ಧ ಮಾಡುತಿದ್ದರು. ಎಲ್ಲರು ಒಂದಲ್ಲ ಒಂದು ಕೆಲಸದಲ್ಲಿ ತೊಡಗಿದ್ದರು. ಅಳುವವರು ಯಾರೂ ಕಾಣಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಹೃದಯ ವಿದ್ರಾವಕ ರೋದನ ಶ...







