
ಅಂಗಳಕ್ಕೆ ಹಾಕಿದ ಬೇಲಿ ಹತ್ತಿರ ನಿಂತಿದ್ದೆ. ಇದ್ದಕ್ಕಿದ್ದಂತೆ ಆಕ್ರಂದನ ಕೇಳಿಸಿತು. ಬೇಲಿಮುರಿದು ಒಳನುಗ್ಗಿದೆ. ಮನೆಯ ಕತ್ತೆಲೆಯ ಮೂಲೆಯಲ್ಲಿ ಎರಡು ಹೋಳಪಿನ ಮಿಣ ಮಿಣ ಕಣ್ಣುಗಳು ಕಾಣಿಸಿದವು. ಮಲಗಿದ್ದ ಮಗು ಎದ್ದು ಕಿಟಾರನೆ ಕಿರಚಿತು. ತಂದೆಯಾದ...
ಅವಳು ಮದುವೆಯಾದ ಹೊಸದರಲ್ಲಿ ಪತಿಯನ್ನು ಒಲಿಸಿಕೊಂಡು ಪ್ರೀತಿಯ ಹೆಂಡತಿಯಾದಳು. ಮಕ್ಕಳುಮರಿ ಹೊತ್ತು ಪ್ರೀತಿಯ ತಾಯಿಯಾದಳು. ಮಧ್ಯ ವಯಸ್ಸು ಧಾಟಲು ಶಕ್ತಿಗುಂದಿ ಮುಖದ ಕಳೆ ಹೋಗಿ ಬಡಕಲು ದೇಹವಾಗಿತ್ತು. ಗಂಡನಿಗೆ ಈಗ ಮುಖ್ಯವಾದದ್ದು ವ್ಯಾಪಾರ ವ್ಯವಹ...
ಮದುವೆಗೆ ಮುಂಚೆ ಹಕ್ಕಿಯಂತೆ ಹಾರಾಡುತ್ತಾರೆ ಮದುವೆಯಾದ ಮೇಲೆ ಒಂದೇ ಪಂಜರದಲ್ಲಿ ಬಂಧಿಯಾಗುತ್ತಾರೆ! *****...
ಅವಳು ಮುಂಜಾನೆ ಎದ್ದು ಜಳಕ ಮಾಡಿ ಕನ್ನಡಿ ಮುಂದೆ ನಿಂತಳು. ಕಣ್ಣಲ್ಲಿ ಕಾಂತಿ, ಮುಖದಲ್ಲಿ ಹೊಳಪು, ಮನದಲ್ಲಿ ಶಾಂತಿ ಮೂರೂ ಅವಳಿಗೆ ಕನ್ನಡಿಯಲ್ಲಿ ಕಂಡಿತು. ನಾನು ಎಷ್ಟು ಆರೋಗ್ಯವಂತೆ ಎಂದುಕೊಂಡಳು. ವೃತ್ತ ಪತ್ರಿಕೆ ಓದಲು ಆರಾಮವಾಗಿ ಕುಳಿತಳು. ಅದ...







