ಮೂಲ: ಜಯ ಗೋಸ್ವಾಮಿ ಸ್ವಪ್ನಮೋಹಿತನಂತೆ ಸಾವನ್ನೂ ಬದಿಗಿಟ್ಟು ನೀನು ನಿದ್ರಿಸುತ್ತಿರುವೆ ನಿದ್ದೆ, ಎಚ್ಚರ, ಮತ್ತೆ ನಿದ್ದೆ ಎರಡೂ ನೆಲೆಗೆ ಹೊರಳುತ್ತಲೇ ಇರುವೆ. ನಾವು ಬಂದಿದ್ದೇವೆ ನಿನ್ನ ಕಾಣುವುದಕ್ಕೆ, ನಿನ್ನ ಮಕ್ಕಳೊ ನಾವು ಓ ಅರಸುಕುವರ, ಇದು ...

ಮೂಲ: ಸುತಪಾ ಸೇನ್‌ಗುಪ್ತ ಆಮೇಲೆ ನನ್ನ ನಾದಿನಿ ಮನೆಗೆ ಹೋದೆ, ಅತ್ತೆ ಮಾವಂದಿರನ್ನು ಒಲಿಸಿ ಮೆಚ್ಚಿಸಿದೆ. ತೃಪ್ತಿಗೊಂಡ ಹಿರಿಯರು ಸರ್ಪಬಂಧನ ಬಿಚ್ಚಿ ಮುಕ್ತಳಾಗಿಸಿದರು. ಆದರೂ ಪೂರ್ತಿ ವಿಷ ಆರಿಲ್ಲ ಈಗಲೂ; ನನಗೀಗ ಏನನ್ನೂ ಮಾಡಲಾಗುತ್ತಿಲ್ಲ, ಲೇಖ...

ಮೂಲ: ಭಾಸ್ಕರ ಚಕ್ರವರ್ತಿ ಇಪ್ಪತ್ತೊಂದನೆ ಶತಮಾನದ ಪ್ರಿಯಜನಗಳೇ ದಯವಿಟ್ಟು ನಮ್ಮನ್ನು ಮರೆತುಬಿಡಿ ನೀವು. ಸ್ವಾರ್ಥಿಗಳಿದ್ದೆವು ನಾವು ಅಸ್ವಸ್ಥರಿದ್ದೆವು, ಹಿಂಸೆಯಲ್ಲಿ ಪಳಗಿಯೂ ವಿಷಣ್ಣರಾಗಿದ್ದೆವು ನಾವು. ನಾವು ಬದುಕಿದ್ದದ್ದು ಅಣುಬೂದಿ ಆಕಾಶದಲ...

ಮೂಲ: ಕಾಳೀಕೃಷ್ಣ ಗುಹ ಕತ್ತಲಲ್ಲಿ ನಾನು ನಡೆಯುತ್ತಿದ್ದಾಗ ನಡೆದದ್ದು ಏನು? ಕತ್ತಲಿನ ಬಗ್ಗೆ ಮುಖವಾಡಗಳ ಬಗ್ಗೆ ಮಾತಾಡಿದ್ದು ಯಾರು? ಯಾರು ಮಾತಾಡಿದ್ದು ಹುಟ್ಟನ್ನು ಕುರಿತು, ಸೂರ್ಯನ್ನ ಕುರಿತು, ಸಂಗೀತ ಕುರಿತು? ಯಾರೆಂದು ಗುರುತಿಸಲು ಆಗಲೇ ಇಲ್...

ಮೂಲ: ಸುತಪಾ ಸೇನ್‌ಗುಪ್ತ ಮೂವಿ ಮುಗಿದಿದೆ; ಚಿಕ್ಕ ಓಣಿಗಳ ದಾಟಿ ಬಂದಿದ್ದೀಯೆ ಈಗ ಮುಖ್ಯರಸ್ತೆಗೆ ನೀನು ನಟ್ಟ ನಡುರಾತ್ರಿ; ಹೊರಟಿದ್ದೀಯೆ ಮತ್ತೆ ಮನೆಕಡೆಗೆ – ಬಲು ದೂರ. ರೈಲ್ವೆ ಹಳಿಬದಿಯಲ್ಲಿ ನಡೆಯಬೇಕಿದೆ ನೀನು ಮಂದ ಬೆಳಕಿನ ಕಂದೀಲನ್ನ...

ಮೂಲ: ಭಾಸ್ಕರ ಚಕ್ರವರ್ತಿ ಕಣ್ಣೀರ ಹನಿಯೊಂದು ಮರುಭೂಮಿಯಲ್ಲಿ ಉರುಳಿತು ಅಮ್ಮ ತಂಗಿ ಅದನ್ನು ಹುಡುಕುವುದಕ್ಕೆ ಹೊರಟರು. ಹತ್ತಿ ಔಷಧದ ಜೊತೆ ಡಾಕ್ಟರೂ ಬಂದರು. ಕಪ್ಪು ಗೌನು ತೊಟ್ಟ ಅಡ್ವೊಕೇಟ್ ಕೂಡ. ಮೂಕನಂತೆ ನಾನು ಇಡೀ ಮೂರು ತಿಂಗಳು ಮೌನವಾಗಿದ್ದ...

ಮೂಲ: ಭಾಸ್ಕರ ಚಕ್ರವರ್ತಿ ಅಚ್ಚುಮೆಚ್ಚಿನ ಲೇಖಕ ಯಾರೂ ಇಲ್ಲ ನನಗೆ ಪುಸ್ತಕ ಓದಿ ಕೂಡಲೆ ಮುಚ್ಚಿಬಿಡುತ್ತೇನೆ ಓಡಿ ಹೋಗಿ ನನ್ನ ಹಾಸಿಗೆಗೆ ಜಿಗಿದು ಎಷ್ಟೋ ಹೊತ್ತು ಸುಮ್ಮನೆ ಮಲಗಿರುತ್ತೇನೆ ನಿರಾಳವಾಗಿರುತ್ತೇನೆ. ಆಹ ಹಾಸಿಗೆ! ನನ್ನ ಪರಮಮಿತ್ರ! ನನ...

ಮೂಲ: ಸಮರೇಂದ್ರಸೇನ್ ಗುಪ್ತ ಬದಿಗೆ ನಿಲ್ಲಿ ಅಂತ ಪೋಲೀಸು ಹೇಳಿದ, ನಿಂತೆ ಬದಿಯಲ್ಲಿ. ಪ್ರಮುಖ ವ್ಯಕ್ತಿ ಯಾರೋ ಹೋಗಲಿರುವಂತಿತ್ತು ರಸ್ತೆಯಲ್ಲಿ; ಬಸ್ಸು ಕಾರುಗಳನ್ನು ರಿಕ್ಷಾ ಸ್ಕೂಟರ್‌ಗಳನ್ನು ತಡೆಯಲಾಗಿತ್ತು. ನಾನು ಇದ್ದದ್ದೊ ಆ ರಸ್ತೆ ಬದಿಯಲ್...

ಮೂಲ: ಮಣೀಂದ್ರ ಗುಪ್ತ “ವಿಶ್ವಪ್ರಳಯದ ಬಳಿಕ ಹೊಸ ಜಗತ್ತಿನ ಸೃಷ್ಟಿ ಆಗಬೇಕಿದೆ ಅಂತ ಇಟ್ಟುಕೊ ಭಾರಿ ತೇಜೋಗೋಲ ಕಾಣಿಸುತ್ತಿದೆ ಅಗೋ ಆಕಾಶದಲ್ಲಿ ಹೇಳು ನೋಡೋಣ ಆ ಹೊಸಗೋಲದಲ್ಲಿ ಏನೇನಿರಬೇಕು ಅಂತ ಬಯಸುತ್ತೀಯೆ ನೀನು?” “ಸೂರ್ಯ, ಚಂದ್ರ, ಗಾಳಿ...

ಮೂಲ: ಕಾಳೀಕೃಷ್ಣ ಗುಹ ಗಾಳೀಮರದ ಬಗ್ಗೆ ಸ್ವಲ್ಪ ಹೇಳುತ್ತೇನೆ ಸ್ಕೂಲಿನ ಬಳಿ ಹಾಯುವ ವಿಶಾಲ ರಸ್ತೆಯ ಬಗ್ಗೆ ಎತ್ತರದ ದನಿಯಲ್ಲಿ ಒಟ್ಟಾಗಿ ಹಾಡುವ ಪುಟ್ಟ ಮಕ್ಕಳ ಬಗ್ಗೆ ಹಾಗೆಯೇ ಜೊತೆಗೆ ಗಾಳೀಮರದ ಬಗ್ಗೆ. ರಾತ್ರಿ ಗಾಳೀಮರ ಕತ್ತಲಲ್ಲಿ ಮುಳುಗುತ್ತದೆ...

12345...68