
ಮತಿಯ ಪಾಲಿಸು ಯಮಗೆ ಶ್ರೀಗಣರಾಯಾ ರುತಿ ಮಾಡ್ ಉಣಿಸು ಯಮಗೇ || ೧ || ಉದ್ದಿನ ವನದಲ್ಲಿ ಉದ್ದಿನ ಉಂಡೇ ಎಳದಿಟ್ಟ ಬೆನುಮಯ್ಯ ಯೆಡಿ ಮಾಡ್ ಉಣಿಸು ಯಮಗೇ || ೨ || ಕಡಲೆಯ ವನದಲ್ಲಿ ಕಡಲೆಯ ಉಂಡೇ ಕಡದಿಟ್ಟ ಬೆನುಮಯ್ಯಾ ಯಡಿಮಾಡಿ ಉಣಿಸು ಯಮಗೇ || ೩ || ...
ವರಾಬೇಡ್ತ್ಯಲಾ ದಾರವಾಡಿ ವರಾ ಬೇಡ್ತಿರಿ ತರಾಂತುರಿಂದಾ ಕರಾರೆ ಮಾಡಾ ನೊಂದ ಇರಾನೆ ನಿಲ್ತಿರೀ || ೧ || ಬಡಲಾ ಬಕ್ತರ ಮೇನ್ ಅಂತಃಕರಣ ಇರಬೇಕು ದೇಸಿಯಾತ್ರಿ ಮಾಡಬೇಕು ಬಡವಾ ಶಿವಾನಲ್ಲಾ ಹಣವಿದ್ದ ಸಾವ್ಕಾರ ಕೈ ಹಾಕಲೇ || ೨ || ***** ಈ ಬರಹವು ಕ್ರ...
ಕೋಲಣ್ಣಾ ಸಂಪುಗಿಯಾ ಕೋಲಣ್ಣಾ ಮಲ್ಲುಗೀಯಾ ಕೆಂಪೇ ಜೋತರದಾ ರಸಬಾಳೀ ಪೊನ್ನಾಗನ ಹಬ್ಬಕೆ ಹೋಗಿ ಕಯ್ಯಾವಾಗಿನ ಬಳಿಯೂ ಕರಟೇಗಿಂದೂ ಕೇಳುಗೇ ಕುಂಟೆಮ್ಮೀ ಕಾಯುವನೇ ಕಾದೇ ಹಿಂದೆ ಹೋ ಗವಾಗೇ ಬಳಿಯಾ ಜರಿದಾನಯ್ಯಾ ಕೋಲಣ್ಣಾ ಸಂಪೂಗಿಯೂ ಕೋಲಣ್ಣಾ ಮಲ್ಲೂಗಿಯೂ ...
ದರೆ ಮೇನೆ ಮೀವದೂ ಎತ್ತು | ಅಲ್ಲಿಗೇ ಜಾರೀ ಬಿತ್ತು ನೋ ವನ್ನು ಮೂಗ್ನಲ್ಲಿ ನತ್ತೂ | ಬನವಾಸೀ ಕೆರಿಯಲ್ಲಿ ಬಿತ್ತೂ || ೧ || ಬನವಾಸೀ ಕೆರಿಯಲ್ಲಿ ಬಿತ್ತೂ | ವೈನಾಸಿ ವೈನಾಸಿ ಕೋಲೇ ಗಾಳೀ ಬೀರಾನೋಂದು ಮೇಲೇ || ೨ || ನಾಮ ನಾಮಕೇ ಬಸವಣ್ಣ | ತೇರೂ ತ...
ಕೋಲು ಕೋಲೆನ್ನ ಕೋಲೇ ರನ್ನದಾ ಕೋಲಂಬುದ ಮೇಲನ್ನಿರೇ ಹಡಗು ಹಳ್ಳಕೆ ಹೆಚ್ಚು ಗುಡುಗು ಮಳೆಗೆ ಹೆಚ್ಚು ನಕ್ಷತ್ರ ಹೆಚ್ಚು ಗಗನಕ್ಕೆ | ರನ್ನದಾ ಕೋಲು || ೧ || ಆಶೇ ಆಡುವರ ಕಂಡೆ ದೋಶೇ ಸುಡುವರ ಕಂಡೆ ದಾಶಪ್ನ ಕಂಡೆ ಗಿರಿಮೇನೇ || ೨ || ಹಾಡಗೆ ಹಾಡಲಲ್...
ಕಟ್ಟಿದ ಕಾಲೀ ಆಣೀ ಪರದಾಣೀ ಕೋಲೇ ಕಟ್ಟಿದ ಕಾಲೀಯಾ ಪರದಾಣೀ ನನ್ನ ಒಡೆಯ ಕಂತೂಕೂ ಹೋಗೂವಾ ಶೂಲಮ್ಮ ಕೋಲೇ || ೧ || ಊರ ವಂದೇ ಹತ್ತು ಮಂದಿಗೆ ಹೇಳೂಕೆಯಾ ಕೊಡುವಾನೋ ಮೀರಾಶೀ ಮಗನೇ ಊರ ವಂದೇ ಹತ್ತು ಮಂದೀ ಶೈವಾಗೆ ಬರುವಾರೆ ಕೋಲೇ || ೨ || ಕೊಪ್ಪರದಾ ...
(ಕೋಲಾಟದ ಪದ) ತಾನತನ್ನನಾಲೋ ತಂದನ್ನಾನಾ ತನನ ತಂದನ್ನಾಲೋ ತಂದನ್ನಾನಾ || ಪಲ್ಲವಿ || ಯಜಮನ ಗೌಡಾ ರಾಯನಲ್ಲೋ (ಲಂಬೊ ರಾಯ) ಮಗನಿಗೆ ಮದಿಯ ಮಾಡಬೇಕಂದ || ೧ || ಮಗನಿಗೆ ಮದಿಯ ಮಾಡಬೇಕಂದ ಬಾಜರ ಮನೆಗೆ ಹೋಗವನಲ್ಲೋ ಬಾಜರ ಮನೆಗೆ ಹೋಗವನಲ್ಲೋ ಬಾಜರ ಹೆ...
ಬೆಟ್ಟದ ಮೇಲೆ ಬೆನ್ನವಿಟ್ಟು ಬೇಲಿಮೇಲಿನ ಸೋರೆಬುರುಡೆ ಯಾವ ಮರ ಮಾಡಾನಪ್ಪಾ ಲೋಲಕಿನ್ನುರಿಯಾ || ೧ || ಚೆಲುವಯ್ಯ ಚೆಲುವೋ ತಾನ ತಾನಿ ತನ್ನನ್ನಾ ನಿನ್ನ ಮಾಯಾರಿ ಪೇಳಲೋ ಕೋಲನ್ನ ಕೋಲೇ || ೨ || ಆಚಿಗೆ ಆಲದ ಮರ ಈಚೀಗೆ ಗೋಳೀಮರ ಸುತ್ತಾಕಿ ಬಾರೋ ಬಳಿ...
(ಕೆರ್‌ಯಾ ಯೇರಿಯ ಮೇನೇ) ಕೆರ್‌ಯಾ ಯೇರಿಯ ಮೇನೇ ಕೆರ್‌ಯಾಯೇರಿಯ ಮೇನೇ ಜಡ್ಯಾ ಕೊಂಬಿನ ಬಸವ ಹಾದಾಡಿ ಮೆಂದಾ ಹೊಡಿ ಹುಲ್ಲಾ || ೧ || ಹಾದಾಡಿ ಮೆಂದಾ ಹೊಡಿ ಹುಲ್ಲು ಬಸುವಪ್ಪ ಕಡುಜೀಲ ಬನುಕೇ ನಡದೀದ || ೨ || ಕಡುಜೀಲ ಬನುದಲ್ಲಿ ಕಡುಜಾಣರ ಕಾವೀಲ ಅಂ...
ಕಾರಿಕಾಯು ಕಡಜಲಕಾಯೂ ಕಡ್ದಾಟ ವಳ್ಳೇ ಗಂಡಗ್ ಹೋಗೂ ಪುಂಡೆರಗೆಲ್ಲಾ ಹೊಡ್ದಾಟಾ || ೧ || ಏ ಪಾರಂಬಾ ಪಾರಂಬಾ ಪಾರಂಬಾ ದಿನದಲ್ಲಿ ತಾಳೂಮದಲೀ ಕೊಣಿದಾಡೂ ಕೋಲೇ || ೨ || ಏ ತಟ್ಟಾನಾ ಕ್ಯಾದುಗಿ ಬುಟ್ಟಾನಾ ಮಲ್ಲುಗೀ ಪಟ್ಟಣಕೆ ಬಾ ನಮ್ಮ ತುರಾಯಕೇ || ೩ ...








