ಕವಿತೆಭರತಮಾತೆಯ ನುಡಿ೧ ಭರತಮಾತೆಯೆ, ಭರತಮಾತೆಯೆ, ಎಂದು ನೀ ತಲೆಯೆತ್ತುವೆ ? ಎಂದು ಲೋಕದ ಜನದ ಹೃದಯದಿ ನಿನ್ನ ಮಹಿಮೆಯ ಬಿತ್ತುವೆ ? ಎಂದು ಮಲಿನತೆ ನೀಗುವೆ-ಮಗು ಳೆಂದು ನುಗುಮುಖವಾಗುವೆ ? ಯಾರು ಮುಸುಕಿದ ಕಣ್ಣ ಮಂಜನು ತೆಗೆದು ಬೆಳಕನು ಬಿಟ್ಟರೋ, ಯಾರು ಜಾಡ್ಯವ ಹರಿಸಿ...ಬಿ ಎಂ ಶ್ರೀಕಂಠಯ್ಯMay 10, 2022 Read More