
ಹೆಣ್ಣಾಗಿ ಹುಟ್ಟಿದೆನೆಂದು ಹಣೆಬರಹಕೆ ಹಳಿಯದಿರು, ನಿನ್ನ ತುಳಿದವರು ನಾಚಿ ನೀರಾಗುವ ಕಾಲ ದೂರವಿಲ್ಲ ಕೇಳು. ಮನು ಮಹಾಶಯರ ಧರ್ಮ ಶಾಸ್ತ್ರಗಳ ಹೊತ್ತು ಗೊಡ್ಡು ವಿಚಾರಗಳಿಗೆ ತಲೆಕೊಟ್ಟು ಕೆರೆ-ಬಾವಿಗಳಿಗೆ ಹಾರವಾಗುವದ ನಿಲ್ಲಿಸು, ತುಂಬಿದ ಸಭೆಯಲ್ಲಿ...
ಗಾಂಧಿ. ಸತ್ತು ಹೋಗಿರುವ ಗಾಂಧಿ ನೀನೂ ಒಬ್ಬ ಮನುಷ್ಯ ಭೇದ ಭಾವವ ಅಳಿಸಲು ಹರಿಜನೋದ್ಧಾರದ ಮಾತುಗಳನ್ನುದುರಿಸಿದ ಗಾಂಧಿ; ತುಂಡು ಲಂಗೋಟಿಯ ಉಟ್ಟು ಆಸರೆಗಾಗಿ ಕೈಯಲ್ಲಿ ಕೋಲು ಹಿಡಿದ ಗಾಂಧಿ. ಆಸಮತೆಯ ಅಗ್ನಿಗೆ ಆಹುತಿಯರಾಗಿರುವೆವು ನಾವು ಆ ಧಣಿಯರ ಕಾ...
ಕಾಳಚಕ್ರ ಉರುಳುತ್ತಿದೆ. ಹಗಲು ಸರಿದು ಕರಾಳ ರಾತ್ರಿಯಲ್ಲಿ ನಕ್ಷತ್ರಗಳ ಕಣ್ಣುಮುಚ್ಚಾಲೆ. ಆಕಾಶ ನೋಡುತ್ತ ಅಳುತ್ತಿರುವ ನಾಯಿಗಳು ದಟ್ಟ ದರಿದ್ರರ ಕೊಂಪೆ ಗುಡಿಸಲುಗಳು ಸಿಡಿದೇ ಕರೇ ಕ್ಷೀಣ ಧ್ವನಿಯಲ್ಲಿ ಗುಣುಗುಟ್ಟುತ್ತಿವೆ, ಸಾಲದಿರುವ ಸಂಬಳ ಏರುತ...
ಹನ್ನೆರಡು ವರ್ಷದವಳಿದ್ದಾಗ, ನನ್ನ ಮದುವೆ ಆಯಿತು. ದಿನಾಲೂ ಆರು ಗಂಟೆಗೆ ಎದ್ದು ಕೂಳು ಕುದಿಸಿ, ಸೂರ್ಯ ಕಣ್ಣು ತೆರೆಯುವ ಮೊದಲೇ ಭತ್ತ ಕೊಯ್ಯಲು ಹೋಗುತ್ತಿದ್ದೆ. ಸಂಜೆ ತಂದ ಕೂಲಿಯೆಲ್ಲ ಗಂಡ ಕಿತ್ತುಕೊಳ್ಳುತ್ತಿದ್ದ. ಕುಡಿದು ಬಂದು ಮನಬಂದಂತೆ ಬಡಿ...
ನರಬಕ್ಷಕ ರಾಕ್ಷಸರು ಬಿಳಿ ಮುಖದ ಗುಳ್ಳೆನರಿಗಳು ಸಿಡಿಲಮರಿಗೆ ಆಹ್ವಾನಿಸಿದವು. ಸೆರೆಮನೆಯ ಗೋಡೆಗಳು ಸಿಡಿವಂತೆ ಮಾಡಿದರು. ಬಂದಿಖಾನೆಯ ಬಂಧನದ ಕತ್ತೆಲೆಯಲಿ ನೀ ಕಳೆದ ಇಪ್ಪತ್ತಾರು ವರ್ಷಗಳು. ಸೆರೆಮನೆಯ ಪ್ರತಿಯೊಂದು ಕಲ್ಲುಗಳಿಗೂ ನಿನ್ನ ನಿಟ್ಟುಸಿ...
ನನ್ನ ಬಂಧುಗಳೇ, ನಾನು ತಲೆಯೆತ್ತಿ ನಡೆದರೆ, ನಿಮಗೆ ಅಹಂಕಾರಿಯಂತೆ ಕಾಣುವೆನು ತಲೆ ಬಗ್ಗಿಸಿ ನಡೆದರೆ, ಅಬಲೆ, ಅಪರಾಧಿಯಂತೆ ಕಾಣುವೆನು. ಮೌನವಾಗಿದ್ದರೆ ಮೂಕಿ, ಎನ್ನುವಿರಿ. ಮಾತನಾಡಿದರೆ ವಾಚಾಳಿ ಎನ್ನುವಿರಿ. ಹೇಳಿ ನಾನು ಹೇಗೆ ನಡೆದುಕೊಳ್ಳಲಿ ? ...







