
ಯುಗದ ಆದಿ ಯುಗಾದಿ ಭುವಿಗೆ ಇನ್ನು ಹೊಸ ಕಾಂತಿ ಹಸಿರ ಹೊತ್ತ ಗಿಡಮರಗಳು ಹಾತೊರೆದು ನಿಂತಿವೆ ನವ ಯುಗದ ಸ್ವಾಗತಕೆ ಕೋಗಿಲೆಗಳ ಇಂಚರದಿ ಮಂಗಳಕರ ನಾದದಲಿ ಭೂರಮೆಯು ಕೈ ಬೀಸಿ ಕರೆಯುವಳು ನಮ್ಮನ್ನೆಲ್ಲ ಹೊಸ ವರುಷದ ಹೊನಲಿಗೆ ಚೈತ್ರದಲಿ ಚಿಗುರೊಡೆದು ಹೊ...
ನಿತ್ಯ ಸಾಗುತಲಿಹುದು ಜೀವನ ಭರದಿ ಬೇಕು ಬೇಡಗಳ ತೆಗೆದು ಹಾಕುತಲಿ ಏರಿಳಿತಗಳ ಮೆಲ್ಲನೆ ದಾಟುತಲಿ ನಿತ್ಯವೂ ಉರುಳುತಿಹುದು ಬಾಳ ಬಂಡಿ ನಿಲ್ಲುವುದೆಲ್ಲೋ? ಎಂದೋ ಸಾಗುವ ಬಂಡಿ! ಎಡೆಬಿಡದೆ ಹಿಡಿದ ಕೆಲಸ ಕಾರ್ಯಗಳು ಆದರೂ ತೀರದಾ ನಾನಾ ಬಯಕೆಗಳು ಬದುಕು ...
ತನುವೆಂಬ ಗುಡಿಯ ಕಟ್ಟಿ ಒಡಲೆಂಬ ಗರ್ಭಗುಡಿ ಒಳಗೆ ಜಠರ ಎಂಬ ಪ್ರಣತಿಯ ಇತ್ತು ಹಸಿವು ಎನ್ನುವ ತೈಲವನೆರೆದು ನಂದಾ ದೀಪ ಬೆಳಗಿಸಿರಲು ಆತ್ಮ ಎನ್ನುವ ಜ್ಯೋತಿ ಚೇತನವು ಸದಾ ಹಸನ್ಮುಖಿಯಾಗಿ ನಲಿದಾಡುತಿಹುದು ತೈಲ ಮುಗಿದು ಹೋಗುವ ಮುನ್ನ ತುಂಬಿಸಲೇ ಬೇಕು...








