
ಮೋಡಗಳೇ ಎತ್ತ ಹೋದರೆಲ್ಲಿ? ಬನ್ನಿ ಈ ನಾಡ ಪ್ರವೇಶ ಮಾಡಿ ನೀರ ಹನಿಗಳ ಚೆಲ್ಲಿ ಹಾತೊರೆಯುತಿಹವು ಮೊಳಕೆಯೊಡೆಯಲು ಕಾಳು ಕಮರುವ ಮೊದಲಲ್ಲಿ ಮೋಡಗಳೇ ಬನ್ನಿರಿಲ್ಲಿ ನೀರ ಹನಿಗಳ ಚೆಲ್ಲಿ ನಮ್ಮೂರ ಹಾದು ಹೋಗುವ ಮುನ್ನ ಎಮ್ಮ ಜೀವಕೆ ಕಳೆಯ ತನ್ನಿ ಸಾವಿರಾರ...
ಕೌರವ ಸಂತಾನದ ಭ್ರಷ್ಟಾಚಾರ ಅನಾಚಾರಗಳ ಭಾರಕೆ ನಲುಗಿಹಳು ವಸುಂಧರೆ ಕುಸಿದಿವೆ ಕಟ್ಟಡಗಳು ಚಮೋಲಿಯಲಿ ಹಾನಿಗೊಂಡಿವೆ ಮನೆ ಮಠಗಳು ಅರಣ್ಯರೋದನ ದೃಶ್ಯಗಳು ಚೇತರಿಸಿಕೊಳ್ಳುವ ಮೊದಲೇ ಪುನಃ ಕಂಪಿಸಿದಳು ಚಮೋಲಿ ದಿನಗಳು ಕಳೆದರೂ ಕೇಳುವವರಿಲ್ಲ ಹಕ್ಕಿಗಳ ನ...
ಯಾವ ಜನುಮದ ಪುಣ್ಯವೋ ಎನ್ನ ಮನದುಂಬಿ ಬಾಳ ಸಂಗಾತಿಯಾಗಿ ನೀ ಬಂದಾಗಿನ ಸಂತಸದ ಕ್ಷಣದ ಹಾಡು ಹಾಡಲೇ ನಿನ್ನ ಕಣ್ಣಿನ ಕುಡಿಮಿಂಚು ಕೋಲ್ಮಿಂಚು ಎನ್ನೆದೆಯ ನಾಟಿ ಮೀಟಿ ಪ್ರೀತಿ ಬೀಜವ ಬಿತ್ತಿ ಹೃದಯದಲಿ ಮೊಳಕೆಯೊಡೆದ ಹಾಡು ಹಾಡಲೇ ಮೋಹಕ ನಗೆಯ ಹಾಲು ಹೊಳೆ...
ಗೆಳೆಯ ಟೈಲರ್ ಇದ್ದ ಆರೂವರೆ ಅಡಿ ವಿರಗಿ ವಿರಾಹಿ ನಿರಾಶಾವಾದಿ ಕಳೆದಿಹನು ಏಳೂವರೆ ದಶಕ ವಾಕಿಂಗು, ಜಾಗಿಂಗ್‌ನಲಿ ಬೆರೆಯುತ್ತಿದ್ದನೆಲ್ಲರ ಅನುಮಾನದಿ ಕಾಣುತ್ತಿದ್ದ ಅವರಿವರನು ಆದರೂ ನಂಬಿ ಇವನ ಬಳಿ ಸುಳಿವ ಗಿರಾಕಿ ಸ್ನೇಹಿತರನೇಕರು ಸಮಯಕೆ ಅಂಗಿ ಹ...
ಕಾರ್‍ಗಿಲ್ ನಾಡಿನ ಈ ಹಾಡು ಬಾನಂಗಳದ ಬೆಂಕಿ ಚೆಂಡು ಎತ್ತರೆತ್ತರ ಮರಗಿಡಗಳ ಕಾಡಿನಲಿ ಕಣಿವೆ ಕೊತ್ತಲಗಳಲಿ ಹರಿವ ನೀರಿನಲಿ ಗುಂಡಿನ ಮೊರೆತದ ಹಾಡು ಮೈ ಕೊರೆವ ಛಳಿಯಲಿ ಬೆಂಬಿಡದೇ ಪತ್ತೆ ಹಚ್ಚಿಹರು ಶತ್ರುಗಳ ಜಾಡು ನಮ್ಮ ಯೋಧರು ಬೀಡು ಬಿಟ್ಟಿಹರಡವಿಯ...








