ಈ ದೇಹವು ನಿನ್ನದೇ
ಈ ದೇಹವು ನಿನ್ನದೇ ಈ ಪ್ರಾಣವು ನಿನ್ನದೆ| ನನ್ನ ಜೀವನದಲಿ ನೀ ಯಾವ ನಿರ್ಧಾರವನು ನಿರ್ಧರಿಸಿದರೂ ಸರಿಯೇ ನಾನು ನಿನ್ನವನೆಂಬ ಆತ್ಮವಿಶ್ವಾಸವಿದೆ ಎನಗೆ|| ನಾನು ನಿಂತಿಹ ಈ […]
ಈ ದೇಹವು ನಿನ್ನದೇ ಈ ಪ್ರಾಣವು ನಿನ್ನದೆ| ನನ್ನ ಜೀವನದಲಿ ನೀ ಯಾವ ನಿರ್ಧಾರವನು ನಿರ್ಧರಿಸಿದರೂ ಸರಿಯೇ ನಾನು ನಿನ್ನವನೆಂಬ ಆತ್ಮವಿಶ್ವಾಸವಿದೆ ಎನಗೆ|| ನಾನು ನಿಂತಿಹ ಈ […]
ಏಕೆ ? ಒಳಮನಸ ಮಾತ ಕೇಳುತಿಲ್ಲ ನೀನು?| ಕೇಳಿದರೆ ನಿನಗೆಲ್ಲಾ ಒಳಿತೆಯೇ ಆಗವುದು| ಕೇಳು ನೀನದರ ಮಾತ|| ಒಳಮನಸು ಪ್ರತಿ ಹಂತದಲ್ಲೂ ನಿನ್ನನೆಚ್ಚೆರಿಸಿ ತಿಳಿಹೇಳುವುದು ನೀನು ಮಾಡುತಿಹುದು […]
ಭಕ್ತನು ನಾನೇ? ನಿನ್ನಂತರಗವ ಅರಿಯದ| ಭಕ್ತನೆಂಬ ಪಟ್ಟ ಬಿರುದುಗಳ ಬಾಚಿಕೊಳ್ಳುವ ಆತುರ, ಬರದಲ್ಲಿರುವ ಆಡಂಬರದಾ ಭಕ್ತನು ನಾನೇ|| ಮೈಮೇಲೆ ರೇಷಮಿ ವಸ್ತ್ರಾ ಕೈತುಂಬಾ ವಜ್ರಾದಾಭರಣ| ಕತ್ತಲಿ ಹೊಳೆಯುವ […]
ಏನೇ ಬಂದರೂ ನೀ ದಯೆತೋರು ನಿನ್ನಾ ದಯೆಯಲಿ ಬಾಳನು ನೀಡು | ಬಾನಿಗೆ ರವಿಕಾಂತಿ ಶೋಭಿಸುವಂತೆ ನನ್ನೀ ಬಾಳಿಗೆ ನೀ ಬೆಳಕಾಗು||ಕೃಷ್ಣಾ|| ಕಷ್ಟವೇ ಬರಲಿ, ಬದುಕಲಿ ಕಾಳಿರುಳ […]
ದಯಮಾಡೋ ರಂಗಾ|| ನಿನ್ನಡಿಗಳಿಗೆನ್ನ ಹೃದಯ ಕಮಲವನಿಟ್ಟು ಬರಮಾಡಿಕೊಳ್ಳುವೆ|| ತನುವೆಂಬಾ ಈ ಮನೆಯ ಶುದ್ಧಿಯಮಾಡಿ ಮನವೆಂಬ ಮರ್ಕಟವ ಒಂದೆಡೆ ಕೂಡಿ| ಧ್ಯಾನಿಪೆ ನಿನ್ನನು ಎನ್ನಂತರಂಗದಿ ಪೂಜಿಸಿ|| ಕರಕಮಲದಿಂದಲಿ ಹರಿಭಜನೆಯ […]
ಬೆಳಗುಜಾವದಲಿ ಹರಿ ನಿನ್ನ ದರ್ಶಿಸೆ ನಯನಾನಂದವು| ಪ್ರಸನ್ನ, ಕರುಣಾಸಂಪನ್ನ ಹರಿ ನಿನ್ನ ಧ್ಯಾನಿಪೇ ಮನಸಿಗೆ ಹರ್ಷಾನಂದವು| ಹರಿ ನಿನ್ನನೆಬ್ಬಿಸುವ ಸುಪ್ರಭಾತವು ಅದುವೇ ಕರ್ಣಾನಂದವು || ಉದಯ ರವಿಯು […]
ಏನೆಂದು ಬಣ್ಣಿಸಲಿ ನಾನು ನಿನ್ನ ಏನೆಂದು ವರ್ಣಿಸಲಿ ನಾನು ಆದಿಯು ನೀನೇ, ಅಂತ್ಯವು ನೀನಾಗಿರಲು|| ಕಾಲನು ನೀನು, ಕಾಲಾತೀತನು ನಾನು ಕರ್ತೃವು ನೀನು, ಕರ್ಮಣಿಯು ನಾನು| ಅಜೇಯನು […]
ಏಕೆ ದೂಷಿಸುವೆ ಎನ್ನ? ಎರಡನೆಯದು ಹೆಣ್ಣಾಗಿರುವುದಕೆ| ಹೆಣ್ಣು ಗಂಡು ಬೇಧ ಬಾರದೆನಗೆ ತಾಯಿಯಾಗೆನ್ನ ಪ್ರೀತಿಸುಧೆಯ ಹರಿಸುವೆ ಸದಾ ಹೀಗೆ|| ನಮ್ಮಿಬ್ಬರ ಹಡೆದವಳು ಹೆಣ್ಣಲ್ಲವೇನು? ಹಸಿದು ಅಳುವಾಗ ಕಣ್ಣಕಂಬನಿವರೆಸಿ […]
ಎಲ್ಲ ಮರೆತು ಹೋಗಲಿ ನಿನ್ನ ಪ್ರೀತಿ ಪ್ರೇಮಾ ಪ್ರಣಯ| ಮೋಸದಿಂದ ಹೊರ ಬಂದು ತಿಳಿಯಾಗುತಿದೆ ನನ್ನಯಾ ಹೃದಯ| ಶುದ್ಧಂತರಂಗದಿ ಪ್ರೀತಿಸಿ ನಿನ್ನ ಭಗ್ನವಾಗಿದೆನ್ನ ಹೃದಯ|| ಸ್ನೇಹದಿಂದ ಪ್ರೀತಿ […]
ಒಂದೇ ಒಂದು ಬಿಳಿಯ ಕೂದಲು ಬಂದಿತೆಂದು ಏಕಿಷ್ಟು ಬೇಜಾರ ಮಾಡಿಕೂಳ್ಳುವೆ?| ನನಗೆ ನೀ ಇನ್ನೂ ಹದಿನಾರರ ಚೆಲುವೆ ಪ್ರೇಮದಲಿ ಕಾಣಿಸುವುದೇ ವಯಸ್ಸು?|| ನಿನ್ನ ಒಲವು ನಿನ್ನ ಚೆಲುವಿಗಿಂತ […]