ಹಳ್ಳೀಯೆ ನಮ ದೇಶ

ಹಳ್ಳೀಯೆ ನಮ ದೇಶ ಪಂಚಾಯ್ತಿ ನಮ ಕೋಶ || ನಮ್ಮ ಉದ್ಧಾರವ ಮತ್ಯಾರು ಮಾಡ್ಯಾರು ಸವಲತ್ತು ತಾಕತ್ತು ಇನ್ಯಾರು ಕೊಟ್ಟಾರು || ಗ್ರಾಮಾದ ಸಹಕಾರ ಅದೆ ನಮ್ಮ ಸರಕಾರ ಪಂಚಾಯ್ತಿ ಕಾನೂನು ತಿಳಿಬೇಕು ಇನ್ನೂನು...

ಮಾನಸ ವೀಣ

ಮಾನಸ ಲೋಕದ ಪ್ರಭುವೆ ಮನ ಮಾನಸದ ಹೊನಲಿನ ವಿಭುವೆ  ||ಪ|| ಮುಗಿಲಿಗೂ ಮಿಗಿಲು ನಿನ್ನಯ ಹರವು ಕಡಲಿಗೂ ಹಿರಿದು ತಿಳಿವಿನ ಅಳವು ಸಮೀರನ ಹಿಂದಿಕ್ಕೂ ವೇಗದ ಲೀಲೆ ಅನಲನ ದಾಟಿಸೋ ಅಪುವಿನ ಓಲೆ ಮಾಯಾ...

ಕರ್ಪುರದಾರುತಿ ಬೆಳಗಿರೆ ಹರಗೆ

ಕರ್ಪುರದಾತಿ ಬೆಳಗಿರೆರ ಹರಗೆ ಕಾಮಿನಿಯಿರೆಲ್ಲಾ ಕರುಣಸಾಗರಗೆ || ಪ || ಅಪ್ಸರ ಸ್ತ್ರೀಯರು ಹರುಷಮನಸದಿ ರೂಪ ಲಕ್ಷಣವಂತರೆಲ್ಲರು ಮುಪ್ಪರ ಮನ ಮುಂದಿಟ್ಟು ಮಹಾಗುರು ಸರ್ಪಭೂಷಣ ಸಾಂಬಗೆ || ಅ. ಪ. || ವಾರಿನೋಟದ ವನಜಾಕ್ಷಿಯರು...

ಅಗ್ಗದರವಿಯ ತಂದು ಹಿಗ್ಗಿ ಹೊಲೆಸಿದೆನಂಗಿ

ಅಗ್ಗದರವಿ ತಂದು ಹಿಗ್ಗಿ ಹೊಲೆಸಿದೆನಂಗಿ ಹೆಗ್ಗಣ ವೈತವ್ವ ತಂಗಿ ಈ ಅಂಗೀ ||ಪ|| ಅಗಣಿತ ವಿಷಯದ ಆರು ಗೇಣಿನ ಕವಚ ಬಗಲು ಬೆವರನು ಕಡಿದು ಸಿಗದೆ ಹೋಯಿವ್ವ ತಂಗಿ ಈ ಅಂಗೀ ||೧|| ಬುದ್ಧಿಗೇಡಿಗಳಾಗಿ...

ಸಿದ್ಧಾಂತ

ಉಗ್ರಪ್ಪ ನಾಲ್ಕನೆಯ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದ. ಅಭಿಮಾನಿಗಳು ಅತ್ಯಂತ ವೈಭವದಿಂದ ಅವನ ವಿಜಯೋತ್ಸವ ಆಚರಿಸಿದರು. ತೆರೆದ ವಾಹನದಲ್ಲಿ ಊರ ತುಂಬ ಮೆರೆಸಿದರು. ಗೆಲುವಿನಿಂದ ಬೀಗಿಕೊಂಡಿದ್ದ ಉಗ್ರಪ್ಪನ ಬಳಿಗೆ ಬಂದ ಪತ್ರಕರ್ತನೊಬ್ಬ...

ಜನ ಮೆಚ್ಚಿದ ಶಿಕ್ಷಕ

ಕಾರ್ಯಾಲಯದಲ್ಲಿ ಶಿಕ್ಷಣಾಧಿಕಾರಿಗಳು ಕಡತ ನೋಡುವಲ್ಲಿ ಮಗ್ನರಾಗಿದ್ದರು. ಹೊರಗೆ ಕೂಗಾಟ ಕೇಳಿಸಿತು. "ಧಿಕ್ಕಾರ.... ಧಿಕ್ಕಾರ.... ಹಲ್ಕಾ ಶಿಕ್ಷಕನಿಗೆ ಧಿಕ್ಕಾರ." ಧ್ವನಿ ಜೋರಾಗಿತ್ತು. ಸಾಹೇಬರು ಎದ್ದು ಹೊರಗೆ ಬಂದರು. ಆವರಣದ ತುಂಬ ಜನ. ಸಾಹೇಬರನ್ನು ಮತ್ತು ಅವರ...

ಆ ರಾತ್ರೆಯ ಮೊರೆತ

ಆಗ ನಾವೆಲ್ಲರೂ ರೈಲಿನಲ್ಲಿ ಪ್ರಯಣ ಮಾಡುತ್ತಿದ್ದೆವು; ಆಲಿಕಲ್ಲುಗಳು ಬಂಡೆಗಲ್ಲಿನಂತೆ ಬಿದ್ದು ನೀರಾಗುತ್ತಿದ್ದವು. ಲಾವಣಿ ಪದ, ಒಣಗಿಸಿ ಸುಟ್ಟ ಹಸುಮಾಂಸ, ಕಾಯಿಸಿದ ರಮ್ ಹೀರುತ್ತಿದ್ದೆವು. ಅವನ ತರಡಿನ ದರಿದ್ರ ಹೇನುಗಳು ನಮ್ಮ ತಲೆ ತಿನ್ನುತ್ತಿದ್ದವು. ಅದು...

ಜಾತಿ ಮಾಡಬ್ಯಾಡಿರಿ

ಜಾತಿ ಮಾಡಬ್ಯಾಡಿರಿ ಪಂಚಾಯ್ತಿ ವಳಗೆ || ಜಾತಿ ಎಂಬುದು ಒಳರೋಗ ನ್ಯಾಯ ನೀತಿಗದು ಮೋಸಾದಗ ಜಾತಿ ಮಾಡಬ್ಯಾಡಿರಿ ಓಟು ಹಾಕುವಾಗ || ನಮ್ಮವನೆಂಬುದು ಸರಿಯಲ್ಲ ಒಂದೆ ಜಾತಿಗೆ ಅಧಿಕಾರವಲ್ಲ ಜಾತಿ ಮಾಡಬ್ಯಾಡಿರಿ ಸವಲತ್ತು ಕೇಳುವಾಗ...

ಛಾಯೆ

ಯಾವ ತೀರದಿ ನಿಲ್ಲಲಿದೆಯೋ ಜಗದ ಜೀವನ ನೌಕೆಯು... ಭೀತ ಛಾಯೆಯು ನಿತ್ಯ ಕಾಡಿದೆ ಯುದ್ಧ ಕಾರಣ ಛಾತಿಯು... ಕ್ಷಿಪಣಿ-ಯಕ್ಷಿಣಿ ನಭದ ರಂಗದಿ ರುದ್ರ ತಾಂಡವ ತಾಲೀಮಿದೆ... ನಂಬಿ-ನಂಬದ ಮಾತಿನೊರೆಯಲಿ ಜೀವ ಮಹತಿಯು ಸೊರಗಿದೆ... ವಿನಾಶಿಯಾಗಲು...

ರಾಜನೀತಿಯಲ್ಲಿ ಜಯವೋ

ರಾಜನೀತಿಯಲ್ಲಿ ಜಯವೋ ಬಂತೋ ಇಂಗ್ಲಂಡ ದೇಶಕ್ಕೆ ಬೆಂಕಿಯ ಮಳಿಯೋ ||ಪ|| ರಾಣಿ ರಾಜರ ವೈಭವಕೆ ಪ್ರಾಣಹಾನಿಗಳಾದಾವು ಎಣಿ ಇಲ್ಲ ಇದಕೆ ಜಾಣ ಕಲಿಗಳ ಸೈನ್ಯ ಹೊಕ್ಕಿತೋ ಯೂರೋಪುಖಂಡಕೆಲ್ಲ ಮುಸುಕಿತೋ ಕಾಣದಂಥಾ ಐದು ವ್ಯಕ್ತಿ ಕ್ಷೋಣಿ...