ರುಚಿಗಾರ ಸವಿಗಾರ

ಅನಾಥೆಯಾದ ಒಬ್ಬ ಮುದುಕಿಯಿದ್ದಳು ಒಂದೂರಿನಲ್ಲಿ. ಆಕೆಗೆ ಯಾರೂ ಇರಲಿಲ್ಲ. ದಿನಾಲು ರಾಟಿಯ ಮೇಲೆ ನೂಲುವಳು. ಬಂದಷ್ಟರಲ್ಲಿ ಉದರ ನಿರ್ವಾಹ ಸಾಗಿಸುವಳು. ರಾತ್ರಿ ಸಹ ನಿದ್ರೆ ಬರುವವರೆಗೆ ನೂಲುತ್ತ ಕುಳಿತುಕೊಳ್ಳುವಳು. ಒಂದು ದಿವಸ ರಾತ್ರಿ ಬಹಳ...

ನಗೆ ಡಂಗುರ – ೯೫

ಆ ಮನೆಯಲ್ಲೊಂದು ದುರಂತದ ಪ್ರಸಂಗ. ಹಿರಿಯರೊಬ್ಬರ ಮರಣ. ಶಾಸ್ತ್ರದ ವಿಧಿ ನಡೆದ ನಂತರ ಕ್ಯಾಮೆರಾ ಮ್ಯಾನ್ ಕರೆಸಿ ಹೆಣದ ಫೋಟೋವನ್ನು ತೆಗೆಯಲು ಏರ್ಪಾಟು ಆಗಿತ್ತು. ಅಭ್ಯಾಸ ಬಲದಿಂದ ಕ್ಯಾಮೆರಾಮ್ಯಾನ್ ಹೆಣವಾಗಿ ಬಿದ್ದಿದ್ದ ಆ ಹಿರಿಯ...

ಎಲ್ಲಿ ಪ್ರಿಯಕರ ಹೇಳಿ

ಎಲ್ಲಿ ಪ್ರಿಯಕರ ಹೇಳಿ ಯಾರಾದರೂ ಬಾರನೇತಕೆ ಬಳಿಗೆ ಕ್ಷಣವಾದರೂ? ಕದ್ದೊಯ್ದ ನನ್ನೆದೆಯ ಕಣ್ಣಿನಲ್ಲಿ, ಹಗಲು ಬೆರೆಯಿತು ಘೋರ ಇರುಳಿನಲ್ಲಿ ಪ್ರೀತಿ ಮಾತೆಂದೂ ತುಟಿ ದಾಟಲಿಲ್ಲ - ನೋಟ ಒಮ್ಮೆಯೂ ದೀನೆಯನು ಸೋಕಲಿಲ್ಲ ಏಕೆ ಮಾಡಿದ...

ಕಲ್ಲಾಯಿತೆ ಎದೆ

ಯಾಕೆ ತಾಯಿ ಮುಲುಗುತಿರುವಿ ಕರುಳ ಬಳ್ಳಿಗಳ ಕತ್ತರಿಸಿ ಚಿಲ್ಲಾಪಿಲ್ಲಿಯಾಗಿಸುತ ನೀನೇ ನುಂಗಿ ನೀರು ಕುಡಿದರೆ ಹೇಗೆ? ಸುನಾಮಿ ಜಲಪ್ರಳಯದಲಿ ಅವಿತು ದೈತ್ಯಾಕಾರದಲಿ ಬಂದು ಕೈಯಾರೆ ಕೊಚ್ಚಿ ಕೊಚ್ಚಿ ಸದೆಬಡೆದು ಸದ್ದಡಗಿಸುತಿರುವೆಯಲ್ಲ! ಇನ್ನೂ ಸಾಕಾಗಲಿಲ್ಲವೆ ತಾಯಿ...

ಬಚ್ಚೆ ಸಿಟಿ ರವಿಗಿಂತ ರವಷ್ಟು ನಾನ್ ಹೆಚ್ಚೆ ಅಂದ ನಾಗ್ರಾವು ಸೆಟ್ಟಿ

ಬಿಫೋರ್ ಲಾಸ್ಟ್‌ವೀಕ್ ಮಂಗ್ಳೂರು ಉಳ್ಳಾಲ್ದಾಗೆ ಸಡನ್ನಾಗಿ ಕೋಮುಗಲಭೆ ಬಾಂಬ್ ಸಿಡೀತು. ನಾಕಾರು ದಿನ ಲಾಠಿ ಚಾರ್ಜು ವಾಟರ್ ಬಾಂಬು ಗೋಲಿಬಾರು ೧೪೪ ಸೆಕ್ಷನ್ನು, ಕರ್ಪ್ಯೂ ಎಲ್ಲಾ ಅಮರಿಕೊಂಡ್ವು. ನೂರಾರು ಜನ ಹ್ಯಾಂಡಿಕ್ಯಾಪ್ಡ್ ಆಗೋದ್ರು ಇಬ್ಬರು...

ಈ ಮಣ್ಣೊಳಗೆ…

ಮತ್ತೆ ಮತ್ತೆ ಬದುಕಿಗೊಡ್ಡುವ ಜೀವನೋತ್ಸಾಹದ ಪ್ರತೀಕವಾಗಿ ನಿಂತ. ಮದನಿಕೆಯರ ಚಿತ್ರ. ಕಣ್‌ ತುಂಬಿ ಮನ ತುಂಬಿ ಇಲ್ಲೇ ಇದೇ ನಿಜವೆಂದು ಭ್ರಾಂತ. ಧುಮ್ಮಿಕ್ಕಿ ಹರಿವ ಹೇಮೆ ಒಮ್ಮೆ ಮೇರೆ ಮೀರಿ ತುಳುಕಿ ಮೈಭಾರ ತಡೆಯದೇ...

ಮೆಟ್ಟಿಲುಗಳು

ಎಲ್ಲರೂ ಆ ಕಡೆನೇ ಓಡ್ತಾ ಇದ್ದಾರೆ. ಅವಳನ್ನು ಎಳೆದುಕೊಂಡು ಆತ ಎಲ್ಲರಿಗಿಂತಲೂ ಮುಂದೆ ಮುಂದೆ ಓಡ್ತಾ ಇದ್ದಾನೆ. ಒಂದೊಂದೇ ಮೆಟ್ಟಿಲು ಹತ್ತಿ ಮೇಲೆ ಏರುತ್ತಿದ್ದಾನೆ. ಅವು ಕಲ್ಲಿನ ಮೆಟ್ಟಿಲುಗಳಲ್ಲ; ಮನುಷ್ಯರೇ ಬೆನ್ನು ಬಾಗಿಸಿ ಮೆಟ್ಟಿಲುಗಳಾಗಿದ್ದಾರೆ....

ನಗೆ ಡಂಗುರ – ೯೪

ಗಂಡು: "ಕೇಳಿದೆಯೇನೆ? ಈ ಗ್ರಾಮದ ಮುಖ್ಯಸ್ಥ, ಹೆಂಗಸರೆಲ್ಲರನ್ನೂ ತೃಪ್ತಿಪಡಿಸಿದ್ದಾನಂತೆ; ಆದರೆ ಒಬ್ಬಳನ್ನು ಬಿಟ್ಟು." ಹೆಂಡತಿ: "ಹಾಗಾದರೆ ಆ ಒಬ್ಬ ಹೆಂಗಸು ಯಾರಾಗಿರಬಹುದು?" ***