ರಾಘವೇಂದ್ರ ಗದಗ್‌ಕರ್

ರಾಘವೇಂದ್ರ ಗದಗ್‌ಕರ್

ರಾಘವೇಂದ್ರ ಗದಗ್‌ಕರ್ ಅವರು ಬೆಂಗಳೂರಿನಲ್ಲಿ ಹುಟ್ಟಿದವರು ಅಪ್ಪಟ ಕನ್ನಡಿಗರೆಂಬ ಅಭಿಮಾನ. ಇವರೊಬ್ಬ ವಿಜ್ಞಾನಿ. ರಾಷ್ಟ್ರೀಯ ಅಂತರರಾಷ್ಟ್ರೀಯ ವಿಜ್ಞಾನಿ. ಭವ್ಯ ಭಾರತದ ಸಮಾಜ ಜೀವ ವಿಜ್ಞಾನಿಯೆಂದೇ ಖ್ಯಾತನಾಮರು. ಇವರು- ಈಗ ಸದಸ್ಯ ಸೆಂಟರ್‌ ಫಾರ್‌ ಇಕೊಲಾಜಿಕಲ್...

ಅಕ್ಕ ಮಹಾದೇವಿಯ ಹಾಡು

ಅಂಕ ಬಂಕಽದೆವನ| ಟೊಂಕಿನ ಮ್ಯಾಲ ಕೈಽಯಿಟ್ಟು | ಡೊಂಕಽ ನಿಂತಾನ ಇವನ್ಯಾರ| ಕೋಲೆಣ್ಣ ಕೋಲ ||೧|| ಅವ ನನ್ನ ಅಽಣ್ಣನ| ಅವ ನನ್ನ ತಽಮ್ಮನ| ಅವ ನನ್ನ ಊರ ಒಡಿಯಽನ| ಕೋ ||೨|| ಅವಽ...

ಮಳೆ ಸುರಿಯಲಿ ಹೊಳೆ ಹರಿಯಲಿ

ಮಳೆ ಸುರಿಯಲಿ ಹೊಳೆ ಹರಿಯಲಿ ತಿಳಿಯಾಗಲಿ ಮೋಡ ಧಗಧಗಿಸುವ ಧರೆ ತಣಿಯಲಿ ಮನುಜನೆದೆ ಕೂಡ ಗಿಳಿ ಹಾಡಲಿ ತೆನೆ ತೂಗಲಿ ಕಾಡಾಗಲಿ ಹಸಿರು ಬುಸುಗುಟ್ಟುವ ಜಗದೆದೆಯಲಿ ಹೊಮ್ಮಲಿ ಮೆಲ್ಲುಸಿರು ರವಿ ಏಳಲಿ ಗಿರಿ ಕಾಣಲಿ...

ಹಾವು

ಈ ಹಾವನ್ನು ಅದುಮಿ ಅದುಮಿ ಇಟ್ಟಿದ್ದೇವಲ್ಲಾ ನಾವು ನೀವೆಲ್ಲಾ ಅದು, - ಪಡ್ಡೆ ಹುಡುಗರ ವಿಷಯ ಬಿಡಿ ಅವರು ಅದುಮುವುದೇ ಇಲ್ಲ - ಹೆಡೆಯೆತ್ತಿ ಒಮ್ಮೊಮ್ಮೆ ಆಡಿಸುತ್ತದೆ, ನೋಡಿ. ಎಂಥವರೂ ಬೆಚ್ಚಿ ಬೀಳಬೇಕು ಬಂದ...

ಪಿತೃವಾಕ್ಯ ಪರಿಪಾಲನೆ

ಬಾಲಕರಾಗಿದ್ದಾಗ ಹೇಳುತ್ತಿದ್ದರು ಅವರ ತಂದೆ ಚೆನ್ನಾಗಿ ಅರ್ಥ ಮಾಡಿಕೋ ಎಂದು. ಬೆಳೆದು ದೊಡ್ಡವರಾಗಿ ಈಗ ಅವರು ಸರಕಾರಿ ಕಛೇರಿಯಲ್ಲಿ "ಅರ್ಥ" ಮಾಡಿಕೊಳ್ಳುತ್ತಿದ್ದಾರೆ. *****
ಮನೆಯಲ್ಲಿ ಭೂತ ಸಂಚಾರ

ಮನೆಯಲ್ಲಿ ಭೂತ ಸಂಚಾರ

"ಅಯ್ಯೋ! ಆ ಮನೆಯನ್ನು ಬಾಡಿಗೆಗೆ ಹಿಡಿದಿರಾ? ಈ ಪೇಟೆಯಲ್ಲಿ ಬೇರೆಲ್ಲಿಯೂ ನಿಮಗೆ ಮನೆ ಸಿಗಲಿಲ್ಲವೆ"? "ಆ ಮನೆಗೇನಾಗಿದೆ? ಅಚ್ಚುಕಟ್ಟಾದ ಮನೆ! ದೊಡ್ಡ ಅದೆಗಳು; ಗಾಳಿಬೆಳಕು ಚೆನ್ನಾಗಿ ಬರುವಂತಿದೆ; ಅಡಿಗೆ ಕೋಣೆ, ಬಚ್ಚಲು, ಹಟ್ಟಿ ಕೊಟ್ಟಿಗೆ,...

ನೆನಪುಗಳೇ ಹೀಗೆ

ಮೊನ್ನೆ ಬಿದ್ದ ಮಳೆಗೆ ಮೈಯೆಲ್ಲಾ ಒದ್ದೆ ಬಂದ ನೆನಪುಗಳ ಅಲೆಯಲಿ ಮುಳುಗಿದ್ದೆ ಕಛೇರಿ ಬಿಟ್ಟು ಮನೆ ಸೇರುವ ಹಾದಿಯಲಿ ಮಳೆ ಹನಿ ಸೋಕಿದಾಗ ಬಿಚ್ಚಿದ್ದು ನೆನಪುಗಳ ಸರಮಾಲೆ ಕಡಲ ದಂಡೆಯಲಿ ಮರಳಾಟ ಆಡಿದ್ದು ಅಲೆಗಳಲಿ...

ಅಂತರಾಳ

ಮೇಲೆ ನೋಡಿದರೆ ನೀಲಾಕಾಶ- ಅಲ್ಲಿ ರವಿ, ಚಂದ್ರ ನಕ್ಷತ್ರಗಳಿದ್ದಂತೆ, ರಾಹು ಕೇತು ಶನಿಗ್ರಹಗಳೂ ಇವೆ. ತೊಟ್ಟವಳು ಗಹನ ಗಂಭೀರ! ಕೆಳಗೆ ನೋಡಿದರೆ ವಿಶಾಲ ಪೃಥ್ವಿ, ಎಲ್ಲವನು ಹೊತ್ತಿರುವ ಭೂಮಿತಾಯಿ, ಇಲ್ಲಿ ಚೆಲುವು ಇದ್ದಂತೆ ಕ್ರೌರ್ಯವೂ...

ಅವನು ನಿನ್ನವನೆ ಒಪ್ಪಿದೆ, ಆಯ್ತೆ? ನನ್ನನ್ನು

ಅವನು ನಿನ್ನವನೆ ಒಪ್ಪಿದೆ, ಆಯ್ತೆ? ನನ್ನನ್ನು ಅಡವು ಇಟ್ಟಿದ್ದೇನೆ ನಿನ್ನ ಸುಭಗೇಚ್ಛೆಗೆ. ಮುಟ್ಬುಗೋಲಾಗಿಸಿಕೊ ನನ್ನ, ಅವನನ್ನು ಬಿಡಿಸಿಕೊಳ್ಳಲು ಬಿಡು ನನ್ನೊಂದು ನೆಮ್ಮದಿಗೆ. ನೀನೊಲ್ಲೆ ಇದಕೆ, ನಾ ಬಲ್ಲೆ, ಅವನಿಗು ತಾನೆ ಎಲ್ಲಿ ಬಿಡುಗಡೆ? ನೀನು...