ಶಾಂವಕ್ಕಿ ಕುಟ್ಟಂದ್ರ

ಶಾಂವಽಕ್ಕಿ ಕುಟ್ಟಂದ್ರ ಶರಽಗ್ಹಾಸಿ ಮಲಗ್ಯಾಳ| ಎಬಸಣ್ಣ ನಿನ್ನ ಮಡದೀನ| ಸೂವಯ್ಯಾ ||೧|| ಮಡದೀನ ಎಬಸಿದರ ಅರಸನಿದ್ದಿ ನಾದಾನ| ಎರಡೊಬ್ಬಿ ಮಾಡಿ ಥಳಸವ್ವಾ| ಸೂವಯ್ಯಾ ||೨|| ಎರಡೊಽಬ್ಬಿ ಮಾಡಿದರ ಕರಡಕ್ಕಿನಾದಾವ| ಕರಡಕ್ಕಿ ಜ್ವಾಳ ನುರಿಯಽವ| ಸೂವಯ್ಯಾ...
ದ್ವೀಪ ಆಯಿರಿ

ದ್ವೀಪ ಆಯಿರಿ

ಈ ನನ್ನ ಶೀರ್‍ಷಿಕೆ ಓದಿ ನೀವೆಲ್ಲ ದಂಗುಬಡಿದು ಹೋಗಿರಬಹುದು. ಹೌದು! ಪೋರ್‍ಚುಗಲ್‌ನ ರಿಯಲ್ ಮ್ಯಾಡ್ರಿಡ್ ಫುಟ್‌ಬಾಲ್‌ ಕ್ಲಬ್‌ನ ಪ್ರಸಿದ್ಧ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡ್ ತಮ್ಮ ಆಪ್ತ ಸಲಹೆಗಾರನಿಗೆ ಗ್ರೀಸ್ ದೇಶದ ವ್ಯಾಪ್ತಿಯಲ್ಲಿ ಬರುವ ಒಂದು...

ಆತ್ಮಾನಂ ವಿದ್ಧಿ೧

ನನ್ನನರಿಯದೆ ನಿನ್ನನರಿಯಲಳವಲ್ಲ, ನನ್ನ ಕಾಣದ ಮುನ್ನ ಕಾಣೆ ನಾ ನಿನ್ನ ನೆಂದು ಸಾರುವುವೈಸೆ ಧರುಮಂಗಳೆಲ್ಲ- ಆದೊಡಾಂ ಕಾಂಬೆನೆಂತರಿವೆನೆಂತೆನ್ನ? ೪ ೨ಕಡೆಮುಗಿಲ್ವರಮೆನಿತೊ ಕಣ್ಣಾಲಿ ದೂರಂ ನೋಡಬಲ್ಲಡೆ, ನೋಡಬಲ್ಲುದೇಂ ತನ್ನ? ಸುರಿಸಬಲ್ಲಡೆ ಸರಿಗೆಯಿಂ ಸ್ವರಾಸಾರಂ, ಕೇಳಬಲ್ಲುದೆ ೩ಕುಡುಪಣಂ...

ಕನ್ನಡ ಅಭಿಮಾನ

ಮುಗಿಲೇರಿದ ಸಿರಿಗನ್ನಡ ಬಾವುಟ ಹಾರಲಿ ಮೊದಲು ಎದೆಯಲ್ಲಿ ಚರಿತೆಯ ಪಡೆದಿಹ ಕನ್ನಡ ರಥಕೆ ಹೊಸ ಹಾದಿಯನು ತೋರುತಲಿ ಮಲಗಿದ ಮನಗಳು ಎಚ್ಚರವಾಗಲಿ ಕನ್ನಡ ಮೈತಾಳಿ ಭವಿಷ್ಯ ಕಾಣದ ನೆಲಜಲ ಕಾಯಲು ಅಭಿಮಾನವ ಚೆಲ್ಲಿ ಎದ್ದಿಹ...
ಸಾಂಪ್ರತ

ಸಾಂಪ್ರತ

ಕನ್ನಡ ಎಂ.ಎ. ನಲ್ಲಿ ಮೈಸೂರು ಯೂನಿವರ್ಸಿಟಿಯಲ್ಲಿಯೇ ಪ್ರಥಮ ಬ್ಯಾಂಕ್ ಸಿಕ್ಕಾಗ ನನಗಾದ ಆನಂದ ಅಪರಿಮಿತ. ಒಟ್ಟು ಎಂಟು ಬಂಗಾರದ ಪದಕಗಳು ನನಗೆ ಲಭಿಸಿದ್ದವು. ಈ ಒಂದು ರಾಂಕ್‌ಗಾಗಿ. ಇದೇ ಮೊದಲ ಬಾರಿಯೇನೂ ನಾನು ರಾಂಕ್...

ನಿಲುವಂಗಿ

ನನ್ನ ಹಾಡಿಗದೊಂದು ನಿಲುವಂಗಿ ಹೊಲಿದೆ ಹಳೆಪುರಾಣವ ಬಳಸಿ ಬುಡದಿಂದ ತುದಿಗೆ, ಹೊಲಿದೆ ಬಣ್ಣದ ಜರಿಕಸೂತಿ ಹೆಣಿಗೆ. ಯಾರೋ ಪೆದ್ದರು ನಿಲುವಂಗಿ ಕದ್ದರು, ತಮ್ಮದೇ ಎನ್ನುವಂತೆ ಅದ ತೊಟ್ಟು ಮೆರೆದರು ಲೋಕದೆದುರು; ಚಿಂತಿಲ್ಲ ಹಾಡೇ, ತೊಡಲಿ...

ವೃಕ್ಷಾಲಾಪ

ಉದರಿದ ಹೂ ಒಂದು, ಗಾಳಿ ಜೊತೆ ಸೇರಿ ದಾರಿ ತಪ್ಪಿತು. ತಾಯಿ ಗಿಡ ಹೇಳಿತು- "ಪೋಲಿ ಗಾಳಿ ಜೊತೆ ಅಲೆಯ ಬೇಡ" ಎಂದು. ಹೂ ಕೇಳಲಿಲ್ಲ. ಗಾಳಿ ಬಿಡಲಿಲ್ಲ. ತೋಳು ತೋಳಿಗೆ ಸೇರಿಸಿ ಗಾಳಿ-ಹೂವು...

ಕನ್ನಡ ಕಾವ್ಯದ ಅಭಿಮನ್ಯು

(ದಿವಂಗತ ಗೆ. ಪೇಜಾವರ ಸದಾಶಿವರಾಯರನ್ನು ಕುರಿತು) ಕಡಲ ದಾಂಟುವದೆ ಕಡು ಪಾಪವೆಂದುಸಿರುತಿಹ ಕುರುಡು ನಂಬಿಗೆಯ ಹಿಂತುಳಿದು ಮುಂದಡಿಯಿಟ್ಟೆ ನಾಡ ನಿಲಿಸುವ ಯಂತ್ರವಿದ್ಯೆಯೆಡೆ ಗುರಿಯಿಟ್ಟೆ. ನಾಡ ಹಿರಿಯರ ನೋಟದಂತೆ ನಡೆದಿರಲಹಹ! ಪಡುವಣದ ವಿದ್ಯೆಯೆದೆ ತೆರೆಯೆ ಚಕ್ರವ್ಯೂಹ...

ಅವಿರತ ಯಜ್ಞ

ಭುವಿಯ ಚೇತನಾಗ್ನಿಯಲ್ಲಿ ಸೂರ್‍ಯ ಬಲಿಯು ನೀಡುವ; ಅಮೃತಗರ್ಭನಾದ ಸೋಮ ಸೋಮರಸವನೂಡುವ. ಅಗಣಿತ ಗ್ರಹ-ತಾರಕಾಳಿ ಮಧುಹೋಮವ ನಡೆಸಿವೆ; ಮೋಡ- ಗುಡುಗು, ಮಿಂಚು-ಸಿಡಿಲು ಉದಧಿಗರ್ಘ್ಯ ಕೊಡುತಿವೆ! ೫ ಸಾಗರ ಹೋತಾರನಾಗಿ ಸೂರ್ಯಗೆ ಬಲಿ ನೀಡುವ; ಸೂರ್ಯನು ದಾತಾರನಾಗಿ...
cheap jordans|wholesale air max|wholesale jordans|wholesale jewelry|wholesale jerseys