ಐಸುರ ಛೇ ಇದು ಏನು ಮೊಹರಮದ್ಹಬ್ಬ

ಐಸುರ ಛೇ ಇದು ಏನು ಮೊಹರಮದ್ಹಬ್ಬ ಮಾಡಿ ಧೀನ್ ಧೀನ್ ಅಂಬರು || ಪ || ಕೈಲೆ ಕೈವಾಲಿ ಕಟ್ಟಿ ತಗಡಿನಸ್ತವನಿಟ್ಟಿ ಶಾಸ್ರ ಧರ್ಮವ ಬಿಟ್ಟಿ || ೧ || ಕುದುರಿ ಕಂದೂರಿ ಮಾಡಿ...

ಒಲವೇ… ಭಾಗ – ೯

ಅಭಿ, ನಾನು ಮಾತಾಡ್ತನೇ ಇದ್ದೀನಿ. ನೀನು ಮಾತ್ರ ಮೌನವಾಗಿದ್ದಿಯಲ್ಲ? ಏನಾದ್ರು ಮಾತಾಡೋ. ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳುವ. ನನ್ಗಂತೂ ಜೀವನವನ್ನ ಇಲ್ಲಿಗೇ ಕೊನೆಗಾಣಿಸಿಬಿಡುವ ಅನ್ನಿಸ್ತಾ ಇದೆ. ಒಂದ್ವೇಳೆ ನಾವಿಬ್ರು ಒಂದಾಗುವುದಕ್ಕೆ ಸಾಧ್ಯವಾಗದೆ ಇದ್ರೆ ಬದುಕನ್ನು...

ದೋಸ್ತಿ

ಆಕಾಶ ಭೂಮಿ ಸಾಗರ, ಬೆಟ್ಟ ಇದು ದೇವರ ಆಸ್ತಿ ಬೇಲಿ ಹಾಕಿ ಆಡಲೇಕೆ ಕುಸ್ತಿ? ಗಾಳಿ, ನೀರ ಹರಿದಾಡಿ, ಹಂಚಿ ಬುಡ ಬೇರ ಅಲುಗಾಡಿಸಿದಂಚಿ ನಿನ್ನಕೈಗೆ ಸಿಕ್ಕೀತು ನಿನ್ನ ಆಸ್ಥಿ ನಿಸರ್ಗ ಕಾಪಾಡು ಮಾಡಿ...

ಮಾಡಬಾರ್ದೋ ಮೊಹರಮದ್ಹಬ್ಬ

ಮಾಡಬಾರ್ದೋ ಈ ಮೊಹರಮದ್ಹಬ್ಬ || ಪ || ಮಾಡಲಿದು ಕೇಡಲಿದು ಕಾಡ ಕರ್ಬಲ ಕಡಿದಾಡುವ ಹಬ್ಬ ಮಾಡಬಾರ್ದೋ || ೧ || ಕತ್ತಲ ಶಹಾದತ್ತು ಮತನದೋನ್ಮತಗತಿ ಶರಣರ ಸಮ್ಮತವಾಗದ ಹಬ್ಬ ಮಾಡಬಾರ್ದೋ ||೨ ||...

ಬಂದ ದಾರಿಯ ಋಣ

  ಬೆಟ್ಟವನ್ನೇರುತ್ತೇರುತ್ತ ಕೆಳಗಿನ ದಾರಿಯನ್ನು ನೋಡಿ, ‘ಅದು ಯಾವ ದಾರಿ?’ ಎಂದು ಗೆಳೆಯನನ್ನು ಕೇಳುತ್ತೇನೆ; ‘ನಾವು (ನಡೆದು) ಬಂದ ದಾರಿ ಅದೇ ಅಲ್ಲವೇ?’ ನಗುತ್ತಾ ಉತ್ತರಿಸುತ್ತಾನೆ. ಹೌದು, ನಾವೆಲ್ಲರೂ ಅಪರಾಧ ಮತ್ತು ಒಳ್ಳೆಯತನಗಳಲ್ಲಿ ಮುನ್ನಡೆ...

ಪ್ರತಿಮೆ

ಕಂಬನಿಯ ಕಪ್ಪು ಸಮುದ್ರದ ಆಚೆ ಅಗೋ ಉಪ್ಪು ಹರಳುಗಟ್ಟಲಾರಂಭಿಸಿದೆ ಪ್ರಾಣಾಯಾಮಕ್ಕೆ ಬಿಗಿ ಹಿಡಿದ ಉಸಿರು ಈಚೆ ಕಡೆಯಿಂದ ಹೊರ ಜಿಗಿದಿದೆ ಸ್ಥಿತಪ್ರಜ್ಞೆ ಕಲ್ಲುಬಂಡೆಯ ಕೊರಕು ಹೂ ಬಿಡಲು ಎದ್ದಿರುವ ಜೀವಕ್ಕೆ ತಾಯಾಗಿದೆ ಅವಕಾಶದ ಅವಗೃಹೀತ...

ಕಾಳಗ ಖೇಲ ಬಲ ಮುರಿದೆದ್ದಿತು

ಕಾಳಗ ಖೇಲ ಬಲ ಮುರಿದೆದ್ದಿತು || ಪ || ನೆಲದೊಳಗಿದು ಬಲು ವಿಪರೀತವಾಯಿತು ವರ ಸಮರದಿ ಸಾರದಿ ಖೇಲ || ೧ || ಆಗಣಿತ ಗಣಿಗಳು ತೆಗದೆಸೆಯಲಾಗ ರಗಳಿಗಾ ಜಿತಮಯದೋರಿತು ಖೇಲ || ೨...

ಬೆಳಕು ಚೆಲ್ಲುವ ಜೀವಿಗಳು

ನಸುಗತ್ತಲಿನ ಹೊತ್ತಿನಲ್ಲಿ ಬೆಳಕು ಚಿಮ್ಮಿಸಿ ಹಾರುವ ಮಿಣುಕು ಹುಳುಗಳನ್ನು ನೀವು ನೋಡಿರಬಹುದು.  ಅವು ಚೆಲ್ಲುವ ಬೆಳಕಿನ ಪರಿಯನ್ನು ಕಂಡು ಅಚ್ಚರಿಗೊಂಡಿರಬಹುದು.  ಮಿಣುಕು ಹುಳುಗಳಂತೆ ಬೆಳಕು ಚಿಮ್ಮಿಸುವ ಅದೆಷ್ಟೋ ಜೀವಿಗಳು ಈ ಭೂಮಂಡಲದ ಮೇಲಿವೆ ಎಂಬುದು...