ಅಪ್ಪಯ್ಯನವರ ಪಾದ ಕಂಡೆ

ಅಪ್ಪಯ್ಯನವರ ಪಾದ ಕಂಡೆ ಸ್ವಾಮಿ ಗುಡಿಪುರ ಗ್ರಾಮದೊಳೇರಿಸಿ ಜಂಡೇ ||ಪ|| ಉಕ್ಕುತಿಹ ಆನಂದ ಭರದಿ ಸಕ್ಕರೆಯನೋದಕಿಯ ಮಾಡಿ ಓಂಕಾರ ಪ್ರಣಮವ ನೋಡಿ ಬಹುಕಾಲ ಭಕ್ತರ ಕೂಡಿ ಬಸವಾದಿ ಪ್ರಮಥರು ಹಾಡಿ ||೧|| ಅಂಬರಪುರವಿಂಬುಮಾಡಿ ಸಾಂಬನೂರವಿಲೆ...

ಆದಿಬಸವ ಅನಾದಿಯಿಂದಲು

ಆದಿಬಸವ ಅನಾದಿಯಿಂದಲು ಮೇದಿನಿಗಿಳಿದು ಬಂದ ಚೋದ್ಯ                    ||ಪ|| ಶೋಧಿಸಿ ನಗರ ಕಲ್ಯಾಣದಿ ಕಲಿಯುಗ ವಿನೋ- ದದಿ ಸಲುಹಿದ ಶಿವನಾರಾಧ್ಯ                        ||೧|| ಸರಳು...

ಭಲಿರೆ ಬಾಲದಂಡ ಹನುಮ

ಭಲಿರೆ ಬಾಲದಂಡ ಹನುಮ ಶಿಲೆಯೊಳಗೆ ಮೂಡಿ ನೆಲಿಸಿದೆಯೋ ಜನರೊಲಿಸಿದೆಯೋ                    ||ಪ|| ಕಲಹ ಕಂಠೀರವನಾಗಿ ಲಂಕೆಯನು ಸುಟ್ಟು ಬಲದಿ ರಾಮನ ಛಲ ಗೆಲಿಸಿದಿಯೋ ಸಿಟ್ಟಲೆ ಅಉರರ ಕುಟ್ಟಿ ಧುರದಿ ನಿಂತು...

ನೀಲಕಂಠನ ದಿವ್ಯ ಆಲಯದೊಳು

ನೀಲಕಂಠನ ದಿವ್ಯ ಆಲಯದೊಳು ಬಂದು ಸಾಲಿಟ್ಟು ಸಾಧು ಸಮ್ಮುಖ ನೋಡಿದ್ಯಾ                            ||ಪ|| ಕಾಲಾನುಕಾಲನ ಕಾಲವಂದನೆ ಗೆದ್ದು ಮೇಲಾದ ಮಹಿಮೆ ನೋಡಿದ್ಯಾ                  ...

ರಾಮಲಿಂಗಮೂರ್ತಿ ಸದ್ಗುರು

ರಾಮಲಿಂಗಮೂರ್ತಿ ಸದ್ಗುರು ಸ್ವಾಮಿ ನಿನ್ನ ಕೀರ್ತಿ ನೇಮದಿ ನಿನ್ನಯ ನಾಮವ ಸ್ಮರಿಸುವೆ ಆ ಮಹಾ ಶಿಗ್ಗಲಿ ಗ್ರಾಮದೊಳಗೆ....ಶ್ರೀ ||೧|| ಛಂದದಿ ನಾ ಬಂದು ಈ ಕ್ಷಣ ಸೇವೆಯೊಳಗೆ ನಿಂದು ಅಂದ ವಚನಗಳ ಸಿದ್ಧಿಗೆ ಹೊಂದಿಸು...

ನಂಬಿದೆ ನಾ ನಿನ್ನ ಶಂಭೋ

ನಂಬಿದೆ ನಾ ನಿನ್ನ ಶಂಭೋ ರಕ್ಷಿಸು ಎನ್ನ ||ಪ|| ಕುಂಬಿನಿಹೊಳು ಬಿಡದೆ ತುಂಬಿ ತುಳುಕುತಲಿರುವೆ ||ಅ.ಪ.|| ಹರನಾಮದಲಿ ಪ್ರೇಮದಲಿ ಕರೆಗೊಂಡು ಮನಸಿನಲಿ ವರವ್ಯಸನವನು ಕಳೆದು ನಿರುತ ಪಾಲಿಸು ದೇವಾ ||೧|| ಜಡದೇಹಿ ಜಗದಿ ನಾನು...

ನಾ ನಿನ್ನ ಮಗ ನಗಗೇಡು ಮಾಡಬ್ಯಾಡ

ನಾ ನಿನ್ನ ಮಗ ನಗೆಗೇಡು ಮಾಡಬ್ಯಾಡ ಈ ಜಗದೊಳಗೆ ||ಪ|| ನಾ ನಿನ್ನ ಮಗನು ಅಹುದೆನ್ನುವ ಮಾತಿದು ಎನ್ನ ಗುರುವಿನುಪದೇಶ ವಚನದಿಂ ಮುನ್ನ ತಿಳಿದು ಮಹೇಶ ಮಂತ್ರ ಜಪ ತನ್ನೊಳಗಿರುತಿಹೆ ಕುನ್ನಿ ಜನರ ಹಂಗಿನ್ನಾಯತಕ...

ಪಾಹಿ ಪರಮದಯಾಳು ಕೃಪಾಕರ

ಪಾಹಿ ಪರಮದಯಾಳು ಕೃಪಾಕರ ದೇವ ಬಲಭೀಮ ತ್ರಾಹಿ ಎನುತ ಪಾದಕೆರಗಿದ ಜನರಿಗೆ ಕಾಮಿತ ಫಲದಾಯಕ ರಘುವರ ಸೇವಕ ಶಿರೋಮಣಿ ಕೋವಿಧ ಮುನಿಜನ ಜೀವ ಜಗನ್ಮಯ ವಾಯುಕುಮಾರ ||ಪ|| ಶೂರ ಪರಮ ಗಂಭೀರ ಅತಿ ಸುಂದರ...

ರಾಮ ರಾವೇಣ ಹರಿ

ರಾಮ ರಾವೇಣ ಹರಿ ರಾಜಿತ ಪರಾತ್ಪರವಾದ ನಾಮದೊರಿ ರಾಮ ರಾವೇಣ ಹರಿ                            ||ಪ|| ವಾಮ ಭಾಗದಿ ಶಿತಭವಾನಿ ಪ್ರೇಮ ಸದ್ಗುರು ಮಲ್ಲಿಕಾರ್ಜುನ ಕಾಮಿತಾರ್ಥ ಫಲದಾಯಕ ರಾಮ...