ಕವಿತೆ ನಂಬಿದೆ ನಾ ನಿನ್ನ ಶಂಭೋ ಶಿಶುನಾಳ ಶರೀಫ್August 20, 2010May 16, 2015 ನಂಬಿದೆ ನಾ ನಿನ್ನ ಶಂಭೋ ರಕ್ಷಿಸು ಎನ್ನ ||ಪ|| ಕುಂಬಿನಿಹೊಳು ಬಿಡದೆ ತುಂಬಿ ತುಳುಕುತಲಿರುವೆ ||ಅ.ಪ.|| ಹರನಾಮದಲಿ ಪ್ರೇಮದಲಿ ಕರೆಗೊಂಡು ಮನಸಿನಲಿ ವರವ್ಯಸನವನು ಕಳೆದು ನಿರುತ ಪಾಲಿಸು ದೇವಾ ||೧|| ಜಡದೇಹಿ ಜಗದಿ ನಾನು... Read More