ನೀ ಮುದುಕಿಯಾದಾಗ

ನೀ ಮುದುಕಿಯಾಗಿ ಕೂದಲು ನರೆತು ಕಣ್ಣಲ್ಲಿ ನಿದ್ದೆ ತುಂಬಿರಲು, ಬೆಂಕಿಗೂಡಿನ ಬದಿಗೆ ಕುಳಿತು ಈ ಪುಸ್ತಕವ ಕೈಗೆತ್ತಿಕೊ. ಓದು ನಿಧಾನವಾಗಿ, ಪ್ರಾಯದ ದಿನಗಳಲ್ಲಿ ನಿನ್ನ ಕಣ್ಣಲ್ಲಿ ಹೊಮ್ಮುತ್ತಿದ್ದ ಮಧುರ ನೋಟ, ದಟ್ಟನೆ ನೆರಳ ಸ್ಮರಿಸು...
ಬಡಗಿಗಳೂ ಆನೆಯೂ

ಬಡಗಿಗಳೂ ಆನೆಯೂ

ಕಪಿಲಾನದಿಯ ತೀರದಲ್ಲಿ ಒಂದು ಕಾಡು. ಬಡಗಿಗಳು ಅಲ್ಲಿ ಮರವನ್ನು ಕುಯ್ಯುತ್ತಿದ್ದರು. ಎಲ್ಲರೂ ತಮ್ಮ ತಮ್ಮ ಪಾಡಿಗೆ ತಾವು ತಾವು ಕೆಲಸ ಮಾಡುತ್ತಿದ್ದರು. ಆಗ ಆನೆಯು ಘೀಳಿಟ್ಟಿಂತೆ ಆಗಲು ಎಲ್ಲರಿಗೂ ಹೆದರಿಕೆ ಆಯಿತು. ಮತ್ತೂ ಒಂದು...

ಬೆಡಗಿ

ಸುಡು ನಿನ್ನ ಸಿಂಗರವ, ನಿನ್ನ ಸೊಗವ. ಬಿಡು ನಿನ್ನ ಬೆಡಗ ಹಾ- ಳಾಗಿಸಿತು ಜಗವ! ಆಳಾಗಿಸಿತು ನೂರು ದೇಹಗಳನು, ತೊಳಲಾಡಿಸಿತ್ತೆನಿತೊ ಗೇಹಗಳನು! ನಿನ್ನ ಮಖಮಲು ಮುಖವ ಬಣ್ಣಿಸಿದ ವೆಂಪು,- ಕಳೆಯಲದು ನಿಲ್ಲುವವು ನೂರು ಸಂಪು!...

ನವಯುಗಾರಂಭ

(ಭಾರತ ಸ್ವಾತಂತ್ರ ದಿನದಂದಿನ ಉಲ್ಲಸಿತಭಾವನೆಯ ಉತ್ಸಾಹ ಪ್ರಗಾಥ) ೧ ಇಂದಿನುದಯ ರವಿ ತಂದಿಹನೈ, ತ- ನ್ನೊಂದಿಗೆ ನವಯುಗವ, ಇಂದಿನ ಮಧುರಸಮೀರ ಹರಡುತಿಹ ಸ್ವಾತಂತ್ರ್ಯದ ಸೊಗವ! ಇಂದಿನ ಉಸಿರಾಟಕೆ ತಡೆಯಿಲ್ಲವು ಕಳಚಿ ಕೊರಳ ನೊಗವ- ಹೊಂದಿಹವೈ...
ಅರಾಸೇ ಹಾಸ್ಯ

ಅರಾಸೇ ಹಾಸ್ಯ

ಈಗ ಎಲ್ಲೆಲ್ಲೂ ಹಾಸ್ಯಗೋಷ್ಠಿಗಳು ನಡೆಯುತ್ತಿರುವ ಹೊತ್ತಿನಲ್ಲಿ ಹಾಸ್ಯಬರೆಹಗಳ ಅಭಿರುಚಿಯನ್ನು ಉಂಟು ಮಾಡಿದ್ದ ಹಳೆಯ ತಲೆಮಾರಿನ ಲೇಖಕರು ಮರೆಗೆ ಸರಿದು ಹೋದಂತಿದ್ದಾರೆ. ಮೊದಲಿಗೆ ವಿಶೇಷಾಂಕಗಳು, ಪತ್ರಿಕೆಗಳ ಪುರವಣಿಗಳು ಹಾಸ್ಯ ಬರಹಗಳಿಲ್ಲದಿದ್ದಲ್ಲಿ ಬಿಕೋ ಅನ್ನಿಸುತ್ತಿದ್ದವು. ಇಂತಹಾ ಹೊತ್ತಿನಲ್ಲಿ...

ಬೇವಾರ್‍ಸಿಗೆ

ತಿತಿ ಮಾಡಿಸೋರ್‍ಗ್ ಏನ್ ಗೊತ್ತೈತೊ ಚೆಡ್ಡಿ ವೊಲಿಯೋ ಕೆಲಸ? ಓದ್ಸೊ ಐಗೋಳ್ ಕಟ್ಕೋಂತಾರ ಸೂಳೇ ಕಾಲೀನ್ ಗೊಲಸ? ೧ ಬೇವಾರ್‍ಸಿ! ನಿಂಗ್ ಏನ್ ಗೊತ್ತೈತೊ ಯೆಂಡ ಕುಡಿಯೊ ಬಾಬ್ತು? ಯೇಸರ್‍ಗತ್ತೇಗ್ ಆದಂಗೇನೆ ನಿಂಗೂ ವಯಸ್ಸ್...

ಇಜ್ಜೋಡು

ಒಂದಿದ್ದರೊಂದಿಲ್ಲ; ಇಂದಿಗೂ ಎರಡು ಹೊಂ- ದಿಲ್ಲ; ನಡೆದಿದೆ ಸೃಷ್ಟಿ; ಫಲವೀವ ಅಮೃತ ವೃ- ಷ್ಟಿಯ ಬಯಸಿ, ಕೊನರುತಿದೆ ಕಮರುತಿದೆ. ಎಲೆಯ ಪಸ- ರದಲಿ ಕಾಣದಿದೆ ಹೂ-ಹಣ್ಣು, ಪ್ರಥಮ ಪ್ರಾಯ- ದಲ್ಲಿ ನಾಚಿಗೆ ಮುಸುಗಿ ಸುಕುಮಾರ...
ಸ್ತ್ರೀ ಶ್ರೇಷ್ಠ ಭೌತಿಕತೆ- ಆ ಮೂರು ದಿನಗಳು -ಸಾಮಾಜಿಕ ಅಸಮಾನತೆ

ಸ್ತ್ರೀ ಶ್ರೇಷ್ಠ ಭೌತಿಕತೆ- ಆ ಮೂರು ದಿನಗಳು -ಸಾಮಾಜಿಕ ಅಸಮಾನತೆ

ಪ್ರಗತಿಶೀಲತೆಯ ದೃಷ್ಟಿಯಿಂದ ಮುಮ್ಮುಖ ಚಲನೆಯಲ್ಲಿ ಸಾಗುತ್ತಿರುವ ಭಾರತದಲ್ಲಿ ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ ಮುಂತಾದ ಅಭಿಯಾನಗಳು ದೇಶದಾಭಿವೃದ್ಧಿಗೆ ಬೆಳಕಿನ ಸೂಡಿ ಹಿಡಿಯ ಹೊರಟಿವೆ. ಆದರೆ ಸ್ತ್ರೀಯರ ಸ್ಥಾನಮಾನ ಹಾಗೂ ಅವಕಾಶ ಸಮತೆಯ ವಿಚಾರದಲ್ಲಿ...

ಆ ವಿಷವು ವಿಜ್ಞಾನಿಯ ಆಯ್ಕೆಯಾಗಬಹುದೇ?

ಅಂಗಡಿಯೊಳನ್ನಾಹಾರ ದೊರಕುತಿರಲೀತನು ಆರಾಮದೊಳಲೆಯುವನೋ ಓದಿದಾತನು ಅಮೃತಕು ವಿಷಕು ಅಂತರವನರಿಯದಾತನು ಅಂತೆ ಪೇಳುವನು ತಾನು ವೈಜ್ಞಾನಿಕನು ಆಯ್ಕೆಯಾಲಿ ಕೆಡುಕನೇ ಕೊಂಡುಣ್ಣುವನು - ವಿಜ್ಞಾನೇಶ್ವರಾ *****