ಮೋಜಿಲೆ ಜುಲಾಸ್ತದ ಐಸುರಾ

ಮೋಜಿಲೆ ಜುಲಾಸ್ತದ ಐಸುರಾ || ಪ || ಐಸುರಾ ಇದು ಬ್ಯಾಸರಾಗದು ವಾಸಮದೀನಪುರ ಮಕ್ಕಾನಿದು || ೧ || ಕರ್ಬಲ್ ಎಂಬುದು ಬೈಲಿಗೆ ಬಯಲು ನಿರ್ಬಲ ಶಹಾದತ್ತು ಕಾಣದು    || ೨ || ಜಾರತ...

ಗೂರ್ಖಾ

ನಮ್ಮ ಕಿರಿದಾದ ಚಾವಡಿಗಳ ಹಿತವಾದ ಲೇವಡಿಗಳ ಹದದಲ್ಲಿ ಮುದಗೊಳ್ಳುತ್ತ ನೀನು ನಡೆದೆ ಆಜಾನುಬಾಹು ನಿದ್ದೆಯಲ್ಲೂ ನಮ್ಮ ಎಚ್ಚೆತ್ತ ಪ್ರಜ್ಞೆ ಶತಕೋಟಿ ನಕ್ಷತ್ರಗಳೆ ಸಾಕ್ಷಿಯಾದಂತೆ ರಸ್ತೆಯ ಮೇಲೆ ನಿನ್ನ ಧೀರೋತ್ತರ ಹೆಜ್ಜೆಗಳು ಮೌನ ಕಂಪಿಸುವಂತೆ ಶೀಟಿಗಳು...

ಜಾಣಸೊಸೆ

ತಂದೆ ಇದ್ದೊಬ್ಬ ಮಗನಿಗೆ ನೆರೆಯೂರಿನ ಒಂದು ಕನ್ನೆಯನ್ನು ತಂದು ಮದುವೆ ಮಾಡಿದ್ದನು. ಆದರೂ ಅವನು ನಿಶ್ಚಿಂತನಾಗಲಿಲ್ಲ. ಸೂಸೆಯು ತನ್ನ ಗಂಡನನ್ನು ಮಮತೆಯಿಂದ ನೋಡಿಕೊಳವಳೋ ಇಲ್ಲನೋ ಎಂಬುದನ್ನು ಪರೀಕ್ಷಿಸಿ ನೋಡಬೇಕೆಂದು ತವಕಿಸುತ್ತಿದ್ದನು. ಒಂದು ದಿನ ತಂದೆ...

ಡೀಸೆಲ್ ಫ್ಯಾಕ್ಟರಿಯ ಹಿಂಬೆಳಕಿನಲಿ

  ಅಲ್ಲಿ-ಗಾಲಿಗಳಿಲ್ಲದ, ಮುರಿದ ನೂರಾರು ಟ್ರಾಲಿಗಳು ಯುದ್ಧದಲ್ಲಿ ಮಡಿದ ವೀರಯೋಧರ ಹೆಣಗಳ ರಾಶಿಯಂತೆ ಒಂದರ ಮೇಲೊಂದು ಬಿದ್ದಿವೆ. ಲಾನ್‌ಮೂವರ್ ಹಿಡಿದು ಹುಲ್ಲು ಕತ್ತರಿಸುವ ಕೂಲಿಹೆಣ್ಣುಗಳು ಮಧ್ಯಾಹ್ನದ ಹಿಮದ ಮಳೆಯಲ್ಲೂ ಸಂಜೆಯ ರೊಟ್ಟಿ ಕುರಿತಾಗಿಯೇ ದುಡಿಯುತ್ತಾರೆ;...

ನೋಡಿಕೋ ಹೋಗ್ತದ ಐಸುರ

ನೋಡಿಕೋ ಹೋಗ್ತದ ಐಸುರ || ಪ || ಹೋಗ್ತದ ಐಸುರ ಸಾಗ್ತದ ಮೋರುಮ ನೀಗ್ತದ ಜಾರತ ಕಮ೯ವನ್ನು ಹೋಗ್ತದ ಐಸುರ || ೧ || ಹದಿನೆಂಟು ಜಾತಿಗೆ ಕದನ ಹಚ್ಚುವದಿದು ಬೆದರಿಸಿದರ ದೂರ ದೂರ...

ಅನ್ನಿಸಿತೇ ನಿಮಗನ್ನಸಿತೇ?

ಬಸ್ಸಿಗೆ ಕಾದು ಸುಸ್ತಾದಾಗ ಸೀಟೂ ಸಿಕ್ಕದೆ ನಿಂತಿದ್ದಾಗ ಬ್ರಹ್ಮವೆ ಸತ್ಯ ಜಗತ್ತು ಮಿಥ್ಯ ಅನ್ನಿಸಿತೇ ನಿಮಗನ್ನಿಸಿತೇ ? ತಿಂಡಿಯ ಮೇಲೆ ತಿಂಡಿಯ ತಿಂದು ಹೊಟ್ಟೆ ತುಂಬದೆಯೂ ಬಿಲ್ಲನು ಕಂಡು ಬೆಚ್ಚಿ ಬಿದ್ದಿರಿ ಎದ್ದು ನಿಂತಿರಿ...