ಹನಿಗವನ ಮಾತು August 8, 2012June 13, 2015 ಮಾತು ಆಡಿದರೆ ಕತ್ತಲಲಿ ಮಿಂಚು ಮೂಡಿ ಬರಬೇಕು ಮಳೆ ಸುರಿದಾಗ ಭೂಮಿಯಲಿ ಬೆಳೆ, ಬೆಳದಂತಿರಬೇಕು ****