ಕುಂಟ ಕುರುಡರೆಂಟು ಮಂದಿ

ಕುಂಟ ಕುರುಡರೆಂಟು ಮಂದಿ ರಂಟಿ ಹೊಡೆಯಲೋ ಸೊಂಟರಗಾಳಿಗೆ ಸಿಗದೇ ಈ ಲೋಕವ ರಂಟಿ ಹೊಡೆಯಲೋ ||ಪ|| ಸುಜ್ಞಾನವೆಂಬು ಕುಂಟಿಯ ಹೂಡಿ ರಂಟಿ ಹೊಡೆಯಲೋ ಪ್ರಜ್ಞಾನವೆಂಬು ಕೂರಿಗಿ ಹೂಡಿ ಬೀಜಾ ಬಿತ್ತಲೋ ||೧|| ಕರಿಯಬೀಜಾ ಬಿಳಿಯಬೀಜಾ...
ಗಡಿಗಳ ಮೀರಿದ ಲಾಲ್ಗುಡಿ

ಗಡಿಗಳ ಮೀರಿದ ಲಾಲ್ಗುಡಿ

[caption id="attachment_6440" align="alignleft" width="220"] ಚಿತ್ರ ಸೆಲೆ: ಕರ್ನಾಟಿಕ್ ದರ್ಬಾರ್‍.ಕಾಂ[/caption] ಕರ್ನಾಟಕಿ ಸಂಗೀತದ ಆಗ್ರೇಸರರಲ್ಲಿ ಲಾಲ್ಗುಡಿ ಚಿ.ಜಯರಾಮನ್ ಒಬ್ಬರು.  ಪಿಟೀಲು ಎಂದಕೂಡಲೇ ಚೌಡಯ್ಯನವರ ಹೆಸರು ನೆನಪಿಗೆ ಬರುವಂತೆ, ವೀಣೆಯೊಂದಿಗೆ ಶೇಷಯ್ಯನವರು ನೆನಪಾಗುವಂತೆ, ಕೊಳಲಿನೊಂದಿಗೆ ಚೌರಾಸಿಯ...

ನಗೆ ಡಂಗುರ – ೨೨

ಲೇ, ನನಗೆ ಈಗ ತಿಂಗಳಿಗೆ ಪೆನ್ಷನ್ ೧೦೦೦೦/- ರೂ ಬರ್ತಾಯಿದೆ. ನನ್ನ ನಂತರ ನಿನಗೆ ಇದರಲ್ಲಿ ಅರ್ಧದಷ್ಟು ಅಂದರೆ ೫೦೦೦/ ಕೊಡಬೇಕು ಅಂತ ಬ್ಯಾಂಕಿನಲ್ಲಿ ತೀರ್ಮಾನವಾಗಿದೆಯಂತೆ. ಹೆಂಡ್ತಿ: ಅಂದರೆ ಪ್ರತಿತಿಂಗಳೂ ೫೦೦೦ ಬರುತ್ತೆ. ಅದೃಷ್ಟ...

ನಗೆ ಡಂಗುರ – ೨೧

ಆತ: ಸಾರ್, ಇಲ್ಲೇ ಹತ್ತಿರದಲ್ಲಿ `ನಮ್ಮೂರು ಹೊಟೆಲ್' ಇದೆಯಂತೆ. ಎಲ್ಲಿದೆ ಅಂತ ಕೊಂಚ ಹೇಳ್ತೀರಾ? ಈತ: ನಿಮ್ಮೂರು ಹೊಟೆಲ್ ಇಲ್ಲಿ ಹೇಗೆ ಇರಲು ಸಾಧ್ಯ? ಅದು ನಿಮ್ಮೂರಲ್ಲೇ ಇರುತ್ತದೆ. ಆತ: `ನಮ್ಮೂರು ಹೊಟೆಲ್' ಇಲ್ಲೇ...

ಪ್ರೇಯಸಿ

ಮಲೆನಾಡ ಸಿರಿಯಲಿ ಹಸಿರಾದ ಧರೆಯು ಆ ಕೆರೆಯ ದಡದಲಿ ಕನಸಿನಾಳದಲಿ-ನಾನಿರುವಾಗ ನಿನ್ನಾ.. ಸವಿ ನೆನಪು ಕೆದಕಿ... ಕೆದಕಿ ಬರುತಿರಲು ತನು-ಮನ ದಾಹದಿ ನಿನ್ನ ಸಂಗ ಬಯಸಿತು ಜಿನಗು ಮಳೆಯಲಿ... ತಂಪಾದ ಸುಳಿ-ಗಾಳಿಯಲಿ ಮಾಗಿಯ ಚಳಿ...

ಹ್ಯಾಂಗ ಬಳಕಿ ಮಾಡಬೇಕಣ್ಣಾ

ಹ್ಯಾಂಗ ಬಳಕಿ ಮಾಡಬೇಕಣ್ಣಾ ಹೀಂಗಾದಮ್ಯಾಲಿನ್ಹ್ಯಾಂಗ ಬಳಕಿ ಮಾಡಬೇಕಣ್ಣಾ ||ಪ|| ಹ್ಯಾಂಗ ಬಳಕಿ ಮಾಡಬೇಕು ಹಂಗು ಹರಿದು ನಿಂತ ಮೇಲೆ ಬಂಗಿ ತಂಬಾಕ ಸೇದುವ ಮರುಳ ಮಂಗ್ಯಾಗಂಜಿದ ಮೇಲೆ ||೧|| ಪಡೆದ ತಂದೆ ತಾಯಿ ಯಾರಣ್ಣಾ...

ಕನಸು ನನಸು

ಕಂಡ ಕನಸಿನ ರೂಪ ನನ್ನೆದೆಯ ಕಂಡಾಗ ಮಾತಿಗೆಲ್ಲಿಯ ಸವಿಯು ಹೇಳೆ ಗೆಳತಿ..... ಭೃಂಗದೆದೆ ರಂಗದಲಿ ಸುಮಗಳೊ ಓಲಾಡಿದುದ ಪದವಿಟ್ಟು ಹೇಳುವೆನು ಕೇಳೆ ಗೆಳತಿ..... ಹೊಂಜೊನ್ನ ಜಾವಿನಲಿ ಉಷೆ ಇಳೆಗಿಳಿಯೋ ಹಾದಿಯಲಿ ಉಷೆಯೊಳಗಿನುಷೆಯಾಗಿ ಪೀಯುಷ ಹಿಡಿದಿಳಿದವಳು...

ನಗೆ ಡಂಗುರ – ೨೦

ವೈದ್ಯನಿಗೂ ವಕೀಲನಿಗೂ ಏನು ವ್ಯತ್ಯಾಸ? ಹೇಳು ನೋಡೋಣ, ತನ್ನ ಸ್ನೇಹಿತನನ್ನು ಕೇಳಿದ. ಸ್ನೇಹಿತ: ವಕೀಲ ಕೇಸು ಸೋತರೆ ಕಕ್ಷಿದಾರ ಆರಡಿ ಎತ್ತರದಿಂದ ನೇಣುಹಾಕಿಕೊಂಡು ಸಾಯ್ತಾನೆ. ಆದರೆ ವೈದ್ಯನ ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ ಆರಡಿ ಗುಂಡಿ ತೋಡಿ...

ಅಮೃತ ಹಸ್ತ

ಭೂಮಿ ಆ ಅಡಿಗಲ್ಲುಗಳನ್ನು ಎಷ್ಟೋ ದಿನಗಳಿಂದ ನೋಡುತ್ತಲೇ ಇತ್ತು.  ಶಾಲೆ, ಹಾಸ್ಟಲ್ಲು, ಆಸ್ಪತ್ರೆ, ಮಾರ್ಕೆಟ್ಟು, ಕಾಂಪ್ಲೆಕ್ಸ್, ಸಮುದಾಯ ಭವನಗಳ ನಿರ್ಮಾಣಕ್ಕೆಂದು ಶಾಸಕರು, ಸಂಸದರು, ಮಂತ್ರಿಗಳು ಸಂಭ್ರಮದಿಂದ ಅನಾವರಣ ಮಾಡಿದ ಅಡಿಗಲ್ಲುಗಳನ್ನು ಭೂಮಿ ಸಂತೋಷದಿಂದಲೇ ಗಮನಿಸಿತ್ತು. ...