ಹ್ಯಾಂಗ ಬಳಕಿ ಮಾಡಬೇಕಣ್ಣಾ ಹೀಂಗಾದಮ್ಯಾಲಿನ್ಹ್ಯಾಂಗ ಬಳಕಿ ಮಾಡಬೇಕಣ್ಣಾ ||ಪ|| ಹ್ಯಾಂಗ ಬಳಕಿ ಮಾಡಬೇಕು ಹಂಗು ಹರಿದು ನಿಂತ ಮೇಲೆ ಬಂಗಿ ತಂಬಾಕ ಸೇದುವ ಮರುಳ ಮಂಗ್ಯಾಗಂಜಿದ ಮೇಲೆ

Read More