ಮೊದಲ ಸಾಮಾಜಿಕ ಚಿತ್ರ ‘ಸಂಸಾರ ನೌಕ’
ಅಧ್ಯಾಯ ಮೂರು ಭಾರತೀಯ ಚಲನಚಿತ್ರೋದ್ಯಮವು ತನ್ನ ಆರಂಭದ ದಿನಗಳಲ್ಲಿ ಕಥಾವಸ್ತುವಿಗೆ ಸಂಪೂರ್ಣವಾಗಿ ತನ್ನ ಸಂಸ್ಕೃತಿಯಲ್ಲಿ ಸಂಪದ್ಭರಿತವಾಗಿದ್ದ ಪುರಾಣದ ಕತೆಗಳು, ಚಾರಿತ್ರಿಕ ಘಟನೆಗಳು ಮತ್ತು ಜಾನಪದದ ರಮ್ಯಲೋಕವನ್ನೇ ನೆಚ್ಚಿಕೊಂಡಿತ್ತು. ಎಷ್ಟೇ ಆಗಲಿ, ಭಾರತೀಯ ಚಲನಚಿತ್ರರಂಗವು ಆರಂಭದಲ್ಲಿ...