ರಾತ್ರಿಯಲ್ಲಿ ಹೆಜ್ಜೆ ಸದ್ದು
- ಮಿಸ್ಟರ್ ಕಾಗಿಟೋ ನರಕದ ಬಗ್ಗೆ ಹೀಗೆಂದುಕೊಳ್ಳುತ್ತಾನೆ - January 22, 2021
- ಕೋಳಿ - January 15, 2021
- ಸಾವು ಬಂದಾಗ - January 8, 2021
ಯಾವಾಗಲೂ ಹೆಜ್ಜೆಸದ್ದು ಯಾವಾಗಲೂ ರಾತ್ರಿಯ ಹೊತ್ತು ಹೆಜ್ಜೆ ಸದ್ದು ರೂಮಿನ ಬಾಗಿಲು ಆಕಾಶದ ಮೋಡದ ಹಾಗೆ, ಯಾವಾಗಲೋ ತೆರೆದುಕೊಂಡು ಬಿಡುತ್ತದೆ ನಿನ್ನನೀಲಿ ನೆರಳನ್ನು ದಿನವೂ ರಾತ್ರಿ ಹಾಸಿಗೆಯಿಂದ ಎಳೆದು ಒಯ್ಯುವವರು ಯಾರು? ಹೆಜ್ಜೆಗಳು ಹತ್ತಿರ ಬರುತ್ತವೆ. ನಿನ್ನ ಕಣ್ಣೇ ದೇಶ ನಿನ್ನ ತೋಳೇ ನನ್ನಸುತ್ತುವರೆದ ಕೋಟೆ ಗೋಡೆ. ಹೆಜ್ಜೆಗಳು ಬರುತ್ತವೆ. ಯಾಕೆ ಯಾವಾಗಲೂ ನಾನು ಓಡುವಂತೆಯೇ […]