ಭಾವಗೀತೆ

ಇದಲ್ಲ ತಕ್ಕ ಗಳಿಗೆ

ಗಾಳಿ ಕೂಗುತ್ತಿದೆ ಕಡಲು ಮೊರೆಯುತ್ತಿದೆ ಮರ ಗಿಡ ತೋಟ ಗದ್ದೆ ತಲ್ಲಣಿಸಿ ತೂಗಿ ನೆಲಕ್ಕೆ ಒಲೆಯುತ್ತಿದೆ, ಮೇಘದ ಕಪ್ಪು ಸಲಗಗಳ ದಾಳಿಗೆ ಬೆದರಿ ಬೆಳಕು ತುರಾತುರಿ ತಳ […]

ದಾಟಿ ತಾಗಲಿ ದೃಷ್ಟಿಕಡೆಯ ಪರಿಧಿ

ಪಟ್ಟಿದ್ದೆಲ್ಲ ಕಾಮಕ್ಕೆ, ಪ್ರೀತಿಗಲ್ಲ – ಭಜನೆ ಕುಟ್ಟಿದ್ದೆಲ್ಲ ಮೋಜಿಗೆ ಭಕ್ತಿಗಲ್ಲ; ಮೋರಿಯಲ್ಲಿಳಿದ ಜಲ ಪಾತ್ರದಲ್ಲಿದ್ದರೂ ಕೊಚ್ಚಿ ಹೋಗಲು ಮಾತ್ರ, ಕುಡಿಯಲಲ್ಲ ಅರ್ಥಸಾಧಕ ಗುರಿಯೆ ಬಿಟ್ಟು ಪಡುತಿರುವ ಸುಖ […]

ಸಂಕ್ರಾಂತಿ

ಎಷ್ಟೋ ಸಂಕ್ರಾಂತಿಗಳ ಬಣ್ಣದ ಕಮಾನುಗಳ ಹಾದು ಬಂದಿದ್ದೇನೆ ಬಡಿದು ರೆಕ್ಕೆ ಸುಟ್ಟೂ ಸಂದಿದ್ದೇನೆ ಪ್ರಸ್ತುತಕ್ಕೆ ಬಂಡೆಗಳ ಮೇಲೆ ಬಿದ್ದರು ಏನು ಸಂದಿಗಳ ಮಣ್ಣಲ್ಲಿ ಬೇರಿಳಿಸಿ ಎದ್ದ ಬೀಜ […]

ಕೃತಜ್ಞತೆ

ಹಳಿಯಬೇಡ ಕಾಮವನ್ನು ಹಾಗೆ ಹೀಗೆಂದು ಹಳಿಯುವಂತೆ ಹೆತ್ತ ತಾಯನ್ನೇ ಹೋಗು ಹೋಗೆಂದು. ನಿನ್ನನ್ನು ಕರೆಸಿದ್ದು ಗರ್ಭಕ್ಕೆ ಇರಿಸಿದ್ದು, ಹೊರಬಂದಮೇಲೂ ಮೈ ಸೇರಿ ಪರಿಪರಿ ಮೆರೆಸಿದ್ದು ಸುತ್ತಲ ಬದುಕಲ್ಲಿ […]

ಸೂರ್ಯಾಸ್ತ

ಇರುಳ ಗೂಳಿಯು ಜಿಗಿದು ಉಗಿದ ಬೆಳಕಿನ ಚಿಂದಿ ಮುದುರಿ ಬಿದ್ದಿದೆ ಬುವಿಯ ತಿಪ್ಪೆಮೇಲೆ. ಮುರಿದ ಷರಟಿನ ಗುಂಡಿ ಬಿದಿಗೆ ಚ೦ದಿರ ದೂರ ಸಿಡಿದು ಬಿದ್ದಿದೆ ಮಬ್ಬು ತೇವದಲ್ಲಿ […]