ಕವಿತೆ ಕಡೆಕಂಜಿ ಪಂಜೆ ಮಂಗೇಶರಾಯNovember 19, 2020July 24, 2020 ತುಳುವ ನಾಡೊಳು ಹೊಳಲು ಮೆರೆವುದು | ಹಳೆಯ ಕಾರ್ಕಳ ಎಂಬುದು;|| ಕೊಳವು ಕುಂಟೆಯು ಪೈರುಪಚ್ಚೆಯು | ತಳೆದ ಮನೆ ಅಲ್ಲಿದ್ದವು. ||೧|| ಅರಸು ಒಂದಿನ ತಿರುಗುತಿರೆ, ಅ | ಚ್ಚರಿಯ ಒಂದನು ಕಂಡನು- ||... Read More
ಕವಿತೆ ಮಾತಿನವರು ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್November 19, 2020April 6, 2020 ಬರಿ ಗಂಗೆ ಗೌರೀಶಂಕರ ರಾವಣಾಸುರ ಮಥನ ದಿವ್ಯನಡತೆಯ ಕಥನ ಹಗಲಲ್ಲಿ ಹತ್ತು ಜನರೆದುರಲ್ಲಿ ಸತ್ತರೂ ನಿಲ್ಲುವ ಶಾಸನದಲ್ಲಿ; ಕೊಳೆವ ಗದ್ದಲದ ವಠಾರ ನಿಂತ ನೀರ ಗಬ್ಬುಗಟಾರ ಬಾಗಿದವನ ಬೆನ್ನ ಕುತಾರ ಹಿತ್ತಿಲಲ್ಲಿ ಗುಪ್ತಚಾರರ ಜೊತೆ... Read More
ಹನಿಗವನ ವೃದ್ಧಾಪ್ಯ ಪಟ್ಟಾಭಿ ಎ ಕೆNovember 19, 2020November 24, 2019 ಅಜ್ಜಿ ಹೊಸೆಯುತ್ತಾಳೆ ಹೂಬತ್ತಿಯನ್ನು; ಅಜ್ಜ? ನೆನಪುಗಳ ಬುತ್ತಿಯನ್ನಲ್ಲದೆ ಮತ್ತೇನನ್ನಾ?! ***** Read More