ಕವಿತೆ ಪಾಣಿಪತ ಪಂಜೆ ಮಂಗೇಶರಾಯDecember 17, 2020July 24, 2020 (ಒಂದು ಯಕ್ಷಗಾನ ದೃಶ್ಯ) [ವಾರ್ಧಿಕ ಷಟ್ಪದಿ] ಜಂಬುದ್ವೀಪದ ಹೊರಗೆ ನೆಲಸಿದ್ದ ಅಫ್ಘಾನ ರಂ ಬಹಳ ಕಾಲದಿಂದಾಳ್ವಹಮ್ಮದ ಶಹನ್ ಎಂಬಾ ದುರಾಣಿ ಕುಲದಗ್ರಣಿ ಮುಸಲ್ಮಾನರೊಡನೆ ಪಾಣೀಪತಕ್ಕೆ || ಜಂಭದಿಂದೆಯ್ತಂದು ಪಾಳೆಯರ ಬಿಟ್ಟಿರಲು ಕುಂಭಜನ ಚಕ್ರಕೋಟೆಗೆ ನಡೆವ... Read More
ಕವಿತೆ ದುರ್‍ವಿನೀತ ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್December 17, 2020April 6, 2020 ಸಿಗದ ಅನಂತ ಆಕಾಶದೆದುರು ಸಿಕ್ಕದ್ದು ಒಂದು ಹಿಡಿ ಹೊಟ್ಟು, ಅದನ್ನೇ ತೊಟ್ಟು ಕೈಗೆ ಬಳೆಯಾಗಿ ಮುಡಿಗೆ ಹೂವಾಗಿ ಮರೆದಿದ್ದೇನೆ ನಾಚಿಕೆ ಬಿಟ್ಟು ನಾಚಿಕೆಯಿಲ್ಲ ನನಗೆ ನಾಚಿಕೆಯಿಲ್ಲ ಯಾಕೆ, ಇಲ್ಲಿ ಬೇರು ಬಿಟ್ಟು ಬೇರೆಲ್ಲೋ ಹೂ... Read More
ಹನಿಗವನ ಹೆಣ್ಣು ಪಟ್ಟಾಭಿ ಎ ಕೆDecember 17, 2020November 24, 2019 ಹೆಣ್ಣು ಮದುವೆಗೆ ಮುನ್ನ ಅಬಲೆ; ಮದುವೆಯ ನಂತರ ಭಾರಿ ಬೆಲೆ! ***** Read More